ಕರ್ನಾಟಕದ ಮಹಾವಿದ್ಯಾಲಯಗಳಲ್ಲಿನ ಹಿಜಾಬ ಪ್ರಕರಣ
ಯಾವುದನ್ನು ಯಾವುದರ ಜೊತೆಗೆ ಹೋಲಿಸಬೇಕು ಎಂಬುದೇ ತಿಳಿಯದಿರುವ ಕಾಂಗ್ರೆಸ್ಸಿನ ಶಾಸಕ ಪ್ರತಾಪನ್ ! ಈ ರೀತಿಯಲ್ಲಿ ಹೋಲಿಕೆ ಮಾಡಿ ಪ್ರತಾಪನರವರು ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕುವುದನ್ನು ಬೆಂಬಲಿಸಲು ಸಾಧ್ಯವಿಲ್ಲ, ಎಂಬುದನ್ನು ಅವರು ಗಮನದಲ್ಲಿಡಬೇಕು !
ಬೆಂಗಳೂರು – ಹೇಗೆ ಹಿಂದೂ ಮಹಿಳೆಯರಿಗಾಗಿ ‘ಮಂಗಳಸೂತ್ರ’, ಕ್ರೈಸ್ತರಿಗೆ ‘ಕ್ರಾಸ್’ ಮತ್ತು ಸಿಕ್ಖರಿಗಾಗಿ ‘ಪಗಡಿ’ಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತಾಗಿದೆಯೋ ಅದೇ ರೀತಿ ‘ಹಿಜಾಬ್’ ಮುಸಲ್ಮಾನ ಮಹಿಳೆಯರ ಗುರುತಾಗಿದೆ, ಎಂದು ಕೇರಳದ ಕಾಂಗ್ರೆಸ್ಸಿನ ಶಾಸಕರಾದ ಟಿ.ಎನ್. ಪ್ರತಾಪನ್‌ರವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
Opposition raises Karnataka hijab issue in Lok Sabha
Where are we taking our India? We cannot lose our diversity. I request the Education Minister to intervene in this matter to ensure the constitutional rights of the students: TN Prathapan, Congress MP from Kerala pic.twitter.com/LqR51zjKrN
— ANI (@ANI) February 7, 2022
ಅವರು ಕರ್ನಾಟಕದ ಮಹಾವಿದ್ಯಾಲಯಗಳಲ್ಲಿನ ಮುಸಲ್ಮಾನ ವಿದ್ಯಾರ್ಥಿನಿಯರ ಹಿಜಾಬ್ ಹಾಕಿ ಪ್ರವೇಶ ನೀಡುವಂತೆ ಒತ್ತಾಯಿಸಿದ ಪ್ರಶ್ನೆಯ ಬಗ್ಗೆ ಮಾತನಾಡುತ್ತಿದ್ದರು. ಅವರು ಈ ಪ್ರಕರಣದಲ್ಲಿ ಶಿಕ್ಷಣ ಮಂತ್ರಿಗಳು ಹಸ್ತಕ್ಷೇಪ ಮಾಡಿ ಅವರಿಗೆ ಸಂವಿಧಾನಾತ್ಮಕ ಅಧಿಕಾರವನ್ನು ನೀಡಬೇಕು, ಎಂದು ಮನವಿ ಮಾಡಿದ್ದಾರೆ.
(ಸೌಜನ್ಯ : Hindusthan Times)