ಫ್ರಾನ್ಸ್ ಸರಕಾರದಿಂದ ಕಟ್ಟರವಾದಿ ಮುಸಲ್ಮಾನರನ್ನು ಸರಕಾರಿ ಧೋರಣೆಯನುಸಾರ ವರ್ತಿಸಲು ಪ್ರಯತ್ನ ಮಾಡುವುದಕ್ಕಾಗಿ `ಫೋರಮ್ ಆಫ್ ಇಸ್ಲಾಂ ಇನ್ ಫ್ರಾನ್ಸ್’ ವಿಭಾಗದ ಸ್ಥಾಪನೆ

ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್ ಸರಕಾರದಿಂದ `ಫೋರಂ ಆಫ್ ಇಸ್ಲಾಂ ಇನ್ ಫ್ರಾನ್ಸ್’ ಈ ಹೆಸರಿನ ಒಂದು ವಿಭಾಗವನ್ನು ನಿರ್ಮಿಸಲಾಗುವುದು. ಇದರಲ್ಲಿ ಇಮಾಮ, ವಿಚಾರವಂತರು, ಉದ್ಯಮಿಗಳು, ಸಾಮಾನ್ಯ ನಾಗರಿಕರು ಮತ್ತು ಮಹಿಳೆಯರ ಇರಲಿದ್ದಾರೆ. ಈ ಮೂಲಕ ದೇಶದಲ್ಲಿನ ಕಟ್ಟರವಾದಿ ಮುಸಲ್ಮಾನರಿಗೆ ಫ್ರಾನ್ಸ್ ಸರಕಾರದ ಧೋರಣೆಯ ಪ್ರಕಾರ ವರ್ತಿಸುವುದಕ್ಕೆ ಪ್ರಯತ್ನಿಸಲಾಗುವುದು.