ನೂಹ (ಹರಿಯಾಣ) ಇಲ್ಲಿಯ ಗೋಕಳ್ಳ ಸಾಗಾಟಗಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ದಾಳಿ

ಫಿರರೋಜಪೂರ್ ಜಿರಕಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಪರಿಸರದಲ್ಲಿ ಗೋ ಕಳ್ಳಸಾಗಾಣಿಕೆ ದಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ ನಡೆಸಲಾಯಿತು.

ಹರ್ಷನ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯವರೆಗೆ ೮ ಮತಾಂಧರ ಬಂಧನ

ನ್ಯಾಯಾಲಯದಲ್ಲಿ ಅವರ ಮೇಲೆ ಶೀಘ್ರಗತಿಯಲ್ಲಿ ಖಟ್ಲೆಯನ್ನು ನಡೆಸಿ ಅವರಿಗೆ ಆದಷ್ಟು ಬೇಗ ಗಲ್ಲು ಶಿಕ್ಷೆಯಾಗಲು ರಾಜ್ಯಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕಾಶ್ಮೀರಿ ಹಿಂದುಗಳ ನರಮೇಧಕ್ಕೆ ಸಂಬಂಧಿಸಿದ ‘ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಜಾಹಿರಾತ (ಟ್ರೈಲರ್) ಪ್ರದರ್ಶನ !

ನಿರ್ದೇಶಕ ವಿವೇಕ ರಂಜನ್ ಅಗ್ನಿಹೋತ್ರಿ ಇವರು ಕಾಶ್ಮೀರಿ ಹಿಂದೂಗಳ ನರಮೇಧದ ಕುರಿತು ‘ದ ಕಾಶ್ಮೀರಿ ಫೈಲ್ಸ್’ ಈ ಮುಂಬರುವ ಚಲನ ಚಿತ್ರದ ಜಾಹೀರಾತು (ಟ್ರೈಲರ್) ಪ್ರದರ್ಶಿಸಿದರು. ಈ ಚಲನಚಿತ್ರ ಮಾರ್ಚ್ ೧೧, ೨೦೨೨ ರಂದು ಪ್ರದರ್ಶನಗೊಳ್ಳಲಿದೆ.

ಪಾಕಿಸ್ತಾನದಲ್ಲಿ ಅಂತರರಾರ್ಷ್ಟ್ರೀಯ ಮಹಿಳಾ ದಿನವನ್ನು ಹಿಜಾಬ್ ದಿನವೆಂದು ಆಚರಿಸಬೇಕು ! (ಅಂತೆ)

ಭಾರತದಲ್ಲಿ ಮುಸಲ್ಮಾನ ಮಹಿಳೆಯರಿಗೆ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆ ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ) ಹಾಕಿಕೊಳ್ಳಲು ನಿಷೇಧಿಸಲಾಗುತ್ತಿದೆ.

ಮಂಗಳೂರು ಮುಸ್ಲಿಂ ಈ ಫೇಸ್.ಬುಕ್ ಪೇಜ್ ವಿರುದ್ಧ ‘ಸುಮೋಟೋ ಕೇಸ್’

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವಿರುದ್ಧ ‘ಮಂಗಳೂರು ಮುಸ್ಲಿಂ’ ಹೆಸರಿನ ಫೇಸ್.ಬುಕ್ ಪೇಜ್‌ನಲ್ಲಿ ಅವಹೇಳನಕಾರಿ ಪೋಸ್ಟ್ ವೈರಲ್ ಆದನಂತರ ಆ ಪೇಜ್ ವಿರುದ್ಧ ಮಂಗಳೂರು ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.

ಕಟ್ಟರವಾದಿಗಳು ವಿರೋಧಿಸಿದ್ದರಿಂದ ಕುವೈತ್‌ನಲ್ಲಿ ಮಹಿಳೆಯರಿಗಾಗಿ ಇದ್ದ ಯೋಗಾಸನ ಕಾರ್ಯಕ್ರಮಗಳನ್ನು ಸರಕಾರದಿಂದ ರದ್ದು

ಕುವೈತ್ ಸರಕಾರವು ಇಲ್ಲಿನ ಮಹಿಳೆಯರಿಗೆ ಇದ್ದ ಯೋಗಾಸನದ ಒಂದು ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಈ ಕಾರ್ಯಕ್ರಮದ ಜಾಹೀರಾತುಗಳನ್ನು ಪ್ರಕಟಿಸಿದ ನಂತರ, ದೇಶದ ಕಟ್ಟರವಾದಿ ಮುಸ್ಲಿಮರು ಇದು ‘ಇಸ್ಲಾಂಗೆ ಅವಮಾನ’ ಎಂದು ಹೇಳಿ ಇದನ್ನು ವಿರೋಧಿಸಿದರು.

ಹಿಜಾಬ್ ಪ್ರಕರಣದ ಮೇಲೆ ಚರ್ಚೆ ಮಾಡುವ ಸ್ವಯಂಸೇವಕ ಸಂಘ ಮತ್ತು ಪ್ರಚಾರಕರ ಮೇಲೆ ಮತಾಂಧರಿಂದ ದಾಳಿ !

ಹಿಂದುತ್ವನಿಷ್ಠ ಯೋಗಿ ಸರಕಾರ ಇರುವ ಉತ್ತರಪ್ರದೇಶದಲ್ಲಿ ಮತಾಂಧರು ಹಿಂದುತ್ವನಿಷ್ಠರ ಮೇಲೆ ದಾಳಿ ನಡೆಸಲು ಹಿಂಜರೆಯುವುದಿಲ್ಲ, ಇದರ ಅರ್ಥ ಅವರಿಗೆ ಕಾನೂನಿನ ಭಯ ಉಳಿದಿಲ್ಲ. ಇಂಥವರ ಮೇಲೆ ಕಠಿಣ ಕ್ರಮಕೈಗೊಂಡು ಅವರಿಗೆ ಆದಷ್ಟು ಬೇಗನೆ ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

ಬುರ್ಖಾ ಮಹಿಳೆಯರ ಅವಮಾನದ ಪ್ರತೀಕ ! – ತಸ್ಲೀಮಾ ನಸ್ರೀನ್

ಬುರ್ಖಾವು ಮಹಿಳೆಯರ ಅವಮಾನದ ಪ್ರತೀಕವಾಗಿದೆ. ನಿಜಾ ಹೇಳ ಬೇಕೆಂದರೆ, ಮಹಿಳೆಯರಿಗಾಗಿ ಇದು ಎಷ್ಟು ಅವಮಾನಕರವಾಗಿದೆ ಅದಕ್ಕಿಂತ ಹೆಚ್ಚು ಅದು ಪುರುಷರಿಗಾಗಿ ಇದೆ. ‘ಪುರುಷರು ಅವರ ಲೈಂಗಿಕ ಆವೇಶದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದರಲ್ಲಿ ಅಸಮರ್ಥನಾಗಿದ್ದಾನೆ

ಮಡಿಕೇರಿ (ಕರ್ನಾಟಕ)ಯಲ್ಲಿ ಹಿಜಾಬ ಧರಿಸಿ ಬಂದಂತಹ ವಿದ್ಯಾರ್ಥಿನಿಯರಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶ ನಿರಾಕರಿಸಲಾಯಿತು !

ಹಿಜಾಬಿನ ವಾದವು ಈಗ ಹತ್ಯೆಯ ಹಂತದ ವರೆಗೆ ತಲುಪಿದೆ, ಇದರಿಂದ ಇದರ ಹಿಂದೆ ಜಿಹಾದಿ ಷಡ್ಯಂತ್ರವಿದೆ, ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿನ ಭಾಜಪ ಸರಕಾರವು ಈ ಷಡ್ಯಂತ್ರವನ್ನು ಧ್ವಂಸಗೊಳಿಸಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಹಿಜಾಬ ಧರಿಸಿ ಬಂದ ೧೦ ವಿದ್ಯಾರ್ಥಿನಿಯರ ಮೇಲೆ ಅಪರಾಧ ನೋಂದಾಯಿಸಲಾಗಿದೆ !

ಕರ್ನಾಟಕ ಸರಕಾರದ ಅಭಿನಂದನಾರ್ಹ ನಿರ್ಣಯ ! ಇಂತಹ ಕಠೋರತೆಯನ್ನು ತೋರಿಸಿದಾಗಲೇ ಕಾನೂನು ಉಲ್ಲಂಘಿಸುವವರು ಪಾಠ ಕಲಿಯುತ್ತಾರೆ !