ನೂಹ (ಹರಿಯಾಣ) ಇಲ್ಲಿಯ ಗೋಕಳ್ಳ ಸಾಗಾಟಗಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ದಾಳಿ

ಗೃಹ ರಕ್ಷಣಾದಳದ ರಕ್ಷಕ ಗಂಭೀರವಾಗಿ ಗಾಯ

  • ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ದಾಳಿ ನಡೆಸಲು ಮತಾಂಧರು ಧೈರ್ಯ ತೋರಿಸಬಾರದು, ಹಿಂದುಗಳಿಗೆ ಅನಿಸುತ್ತದೆ !
  • ಇಂತಹ ಅಸಹಿಷ್ಣು ಕೃತ್ಯದ ವಿಷಯವಾಗಿ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮಾತನಾಡುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನೂಹ (ಹರಿಯಾಣ) – ಇಲ್ಲಿಯ ಫಿರರೋಜಪೂರ್ ಜಿರಕಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಪರಿಸರದಲ್ಲಿ ಗೋ ಕಳ್ಳಸಾಗಾಣಿಕೆ ದಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ ನಡೆಸಲಾಯಿತು. ಇದರಲ್ಲಿ ಗೃಹರಕ್ಷಕ ದಳದ ರಕ್ಷಕ ಗಂಭೀರವಾಗಿ ಗಾಯಗೊಂಡನು. ಈ ಕಲ್ಲು ತೂರಾಟದಲ್ಲಿ ಪೋಲೀಸರ ವಾಹನ ಹಾನಿಗೊಂಡಿದೆ. ಪೊಲೀಸರು ಇದರ ನಂತರ ಹಸಿನ ಎಂಬ ಗೋ ಕಳ್ಳಸಾಗಾಣಿಕೆದಾರನನ್ನು ಬಂಧಿಸಿದ್ದಾರೆ.

ಪೊಲೀಸರು ಈ ಪ್ರಕರಣದಲ್ಲಿ ತೌಫಿಕ್ ಎಂಬಾತನನ್ನು ಬಂಧಿಸಿದ್ದರು. ಅತನಿಂದ ಗೋಮಾಂಸ ವಶಪಡಿಸಿಕೊಳ್ಳಲಾಯಿತು. ಆತ ನೀಡಿರುವ ಮಾಹಿತಿಯ ಪ್ರಕಾರ ಪೊಲೀಸರು ಹಸಿನ್, ಮುನ್ನ, ಆಮೀನ್, ಸದ್ದಾಮ್ ಮತ್ತು ಫಾರೂಕ್ ಇವರನ್ನು ಬಂಧಿಸಲು ಹೋಗಿದ್ದರು. ಆ ಸಮಯದಲ್ಲಿ ಆರೋಪಿಗಳು ಇತರ ೧೦ ಜನರ ಜೊತೆಗೆ ಸೇರಿ ಪೊಲೀಸರ ಮೇಲೆ ದಾಳಿ ನಡೆಸಿದರು.