ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಚಹ್ನೆಗಳು ಅಥವಾ ವಸ್ತುಗಳನ್ನು ಪ್ರಚಾರ ಮಾಡಬಾರದು ! – ಕಂಗನಾ ರಾಣಾವತ್, ನಟಿ

ಮಕ್ಕಳ ಶಿಕ್ಷಣಕ್ಕಾಗಿ ಹಿಜಾಬ್‍ಗಿಂತ ಪುಸ್ತಕಗಳು ಮುಖ್ಯ. ಶಾಲೆಯಲ್ಲಿ `ಜೈ ಮಾತಾದಿ’ಯ ಸ್ಕಾರ್ಫ್ ಅಥವಾ ಬುರ್ಖಾ ಏನ್ನನೂ ಧರಿಸುವಂತಿಲ್ಲ. ಸಮವಸ್ತ್ರವನ್ನು ಗೌರವಿಸುವುದು ಮಹತ್ವದ್ದಾಗಿದೆ, ಹಿಜಾಬ್ ಬಗ್ಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಕಂಗನಾ ರಾಣಾವತ್ ಇವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

`ಸಂಘ ಪರಿವಾರವು ಮುಸಲ್ಮಾನ ಹುಡುಗಿಯರಿಗೆ ಶಿಕ್ಷಣ ನಿರಾಕರಿಸುವ ಷಡ್ಯಂತ್ರ ರಚಿಸುತ್ತಿದೆ !’ ? ಕಾಂಗ್ರೆಸ್ಸಿನ ನೇತಾರ ಸಿದ್ಧರಾಮಯ್ಯನವರ ಸುಳ್ಳು ಆರೋಪ

ಹಿಂದೂಗಳಿಗೆ `ಕೇಸರಿ ಭಯೋತ್ಪಾದಕರು’ ಎಂದು ಹೇಳುವ ಷಡ್ಯಂತ್ರವನ್ನು ರಚಿಸುವ ಕಾಂಗ್ರೆಸ್ಸಿನವರು ಇಂತಹ ಆರೋಪಗಳನ್ನು ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ ?

ಕರ್ನಾಟಕದಲ್ಲಿ ಹಿಜಾಬ ಧರಿಸಲು ದೊರೆಯದಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಕುಂಕುಮವನ್ನು ಹಚ್ಚಲು ಬಿಡುವುದಿಲ್ಲ !

ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ

ಹಿಜಾಬ್ ಮತ್ತು ಬುರ್ಖಾ ಬೇಕಿದ್ದರೆ, ಮದರಸಾಗೆ ಹೋಗಿ ! – ಶಾಸಕ ಟಿ. ರಾಜಸಿಂಹ

ಯಾರಿಗಾದರು ಬುರ್ಖಾ ಮತ್ತು ಹಿಜಾಬ್ ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕುಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.

ಹಿಜಾಬ್ ಪ್ರಥೆಯು ಸಂವಿಧಾನಾತ್ಮಕ ನೈತಿಕತೆಯ ಪರೀಕ್ಷೆಯನ್ನು ಪೂರ್ಣಗೊಳಿಸುತ್ತದೆಯೇ ?

ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಸರಕಾರದ ಉಚ್ಚನ್ಯಾಯಾಲಯದಲ್ಲಿ ಪ್ರಶ್ನೆ

ಮುಸ್ಲಿಮರ ಪರವಾಗಿ ವಕಾಲತ್ತು ವಹಿಸಿರುವ ನ್ಯಾಯವಾದಿ ದೇವದತ್ತ ಕಾಮತ್ ಅವರ ಮೇಲೆ ಸಾಮಾಜಿಕ ಜಾಲತಾಣಗಳಿಂದ ಟೀಕೆ

ನ್ಯಾಯವದಿ ಕಾಮತ್ ಕಾಂಗ್ರೆಸ್ ಪದಾದಿಕಾರಿಯಾಗಿರುವದರಿಂದ ಅವರು ಮುಸ್ಲಿಮರ ಪರವಾಗಿ ಬಲವಾಗಿ ವಕಾಲತ್ತು ವಹಿಸುತ್ತಿರುವುದು ಸ್ಪಷ್ಟವಾಗಿದೆ ! ಕಾಂಗ್ರೆಸನಲ್ಲಿ ಮ. ಗಾಂಧೀಜಿ ಉದಯವಾದಾಗಿನಿಂದ ಇವರೆಗೆ ಸ್ಥಿತಿ ಯಥಾಸ್ಥಿತಿಯಾಗಿದೆ

ಹಿಂದೂ ಹುಡುಗ ಮತ್ತು ಮುಸಲ್ಮಾನ ಹುಡುಗಿಯ ವಿವಾಹ ಪ್ರಕರಣದಲ್ಲಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪು !

ಉಸ್ಮಾನನು ‘ಹೆಬಿಯಸ್ ಕಾಪರ್ಸ್’ ಅರ್ಜಿಯನ್ನು ದಾಖಲಿಸಿದನು, ನ್ಯಾಯಾಲಯದ ಮುಂದೆ ಸುಳ್ಳು ತರ್ಕ ಮಾಡಿದನು ಹಾಗೂ ಸತ್ಯವನ್ನು ಹೇಳದೆ ಆಧಾರ ಕಾರ್ಡ್‌ನ ವಿಷಯವನ್ನು ನ್ಯಾಯಾಲಯದ ಮುಂದಿಟ್ಟನು ಹಾಗೂ ಮಗಳು ಶಾಲೆಗೆ ಹೋಗಿದ್ದರೂ ನ್ಯಾಯಾಲಯದ ಮುಂದೆ ಅದನ್ನು ಅಡಗಿಸಿಟ್ಟನು.

ದ್ವೇಷದ ಸಂಕೇತವಾಗಿರುವ ವ್ಯಕ್ತಿಗೆ ನಾನು ಉತ್ತರಿಸುವುದಿಲ್ಲ !

ಹಿಜಾಬ್ ಅನ್ನು ವಿರೋಧಿಸಿದ್ದಕ್ಕಾಗಿ ತಸ್ಲೀಮಾ ನಸ್ರೀನ್ ಅವರನ್ನು ಅಸಾದುದ್ದಿನ್ ಓವೈಸಿಯವರಿಂದ ಟೀಕೆ

ಹಜಾರಿಬಾಗ (ಝಾರಖಂಡ) ನಲ್ಲಿ ಹನುಮಂತನ ಮೂರ್ತಿಯನ್ನು ಧ್ವಂಸ ಮಾಡಿದ ಮತಾಂಧನ ಬಂಧನ

ಒಂದು ವೇಳೆ ಈ ರೀತಿಯ ಘಟನೆಗಳು ಮತಾಂಧರ ಶ್ರದ್ಧಾಸ್ಥಾನಗಳ ವಿಷಯದಲ್ಲಿ ನಡೆದಿದ್ದರೆ, ದೇಶದಲ್ಲಿರುವ ತಥಾಕಥಿತ ಜಾತ್ಯತೀತರು ಆಕಾಶ-ಪಾತಾಳ ಒಂದು ಮಾಡಿಬಿಡುತ್ತಿದ್ದರು

೭೬೫ ವಿಚಾರವಂತರಿಂದ ಜಾಹಿರ ಪತ್ರ ಬರೆದು ಹಿಜಾಬ್‌ಗೆ ಬೆಂಬಲ !

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಮೇಲಿನ ವಿವಾದ ಪ್ರಕರಣದಲ್ಲಿ ನ್ಯಾಯವಾದಿ, ಕಾನೂನಿನ ವಿದ್ಯಾರ್ಥಿ, ಶಿಕ್ಷಣ ತಜ್ಞರು, ಮತ್ತು ಸಾಮಾಜಿಕ ಕಾರ್ಯಕರ್ತರು ಹೀಗೆ ೭೬೫ ಜನರು ಜಾಹಿರ ಪತ್ರ ಬರೆದಿದ್ದಾರೆ.