ಮುಸಲ್ಮಾನರೇ, ಕಾಂಗ್ರೆಸ್ಸಿನ ‘ವೋಟ್ ಬ್ಯಾಂಕ್’ ಆಗಬೇಡಿ ! – ಕೇಂದ್ರ ಸಚಿವ ಕಿರಣ್ ರಿಜಿಜು

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮುಸಲ್ಮಾನರಿಗೆ ‘ಕಾಂಗ್ರೆಸ್ ನ ‘ವೋಟ್ ಬ್ಯಾಂಕ್’ ಆಗಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನಿಯರನ್ನು ಭಾರತಕ್ಕೆ ಕರೆತಂದ ಪ್ರಮುಖ ಆರೋಪಿ ಪರ್ವೇಜ್ ನ ಬಂಧನ !

ಕೇಂದ್ರ ಸರಕಾರವು ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಬೇಕು !

ದೇಣಿಗೆ ಕೇಳಿದ್ದಕ್ಕೆ ಹಿಂದುಗಳ ಮನೆ-ಅಂಗಡಿಗಳನ್ನು ಧ್ವಂಸ ಮಾಡಿದ ಮುಸಲ್ಮಾನರು

ಕ್ಷುಲ್ಲಕ ಕಾರಣಕ್ಕಾಗಿ ಮುಸಲ್ಮಾನರು ಕಾನೂನನ್ನು ಕೈಗೆತ್ತಿಕೊಂಡು ಹಿಂದುಗಳ ಮೇಲೆ ದಾಳಿ ನಡೆಸಿ ಅವರ ಆಸ್ತಿ-ಪಾಸ್ತಿಯನ್ನು ಹಾಳು ಮಾಡಲು ತ್ರಿಪುರಾ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿ?

Triambakeshwar Muslims Arrested : ತ್ರಯಂಬಕೇಶ್ವರದಿಂದ ಕೇರಳದ 10 ಮುಸಲ್ಮಾನರು ವಶಕ್ಕೆ !

ಕೇರಳದ ಮುಸಲ್ಮಾನರು ಹಿಂದೂಗಳ ತೀರ್ಥಕ್ಷೇತ್ರಗಳಲ್ಲಿ ಏನು ಮಾಡುತ್ತಿದ್ದರು ?, ಇದರ ತನಿಖೆ ನಡೆಸಿ ಸತ್ಯ ಹೊರಬರಬೇಕು !

Saharanpur Stone Pelting : ಆಂದೋಲನದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಿದರೆ ಬೆಲೆ ತೆತ್ತಬೇಕಾಗುತ್ತದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಯತಿ ನರಸಿಂಹಾನಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವ ಮತಾಂಧ ಮುಸ್ಲಿಮರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರೋಕ್ಷ ಎಚ್ಚರಿಕೆ

ಬಿಹಾರದಲ್ಲಿ ಬಾಂಗ್ಲಾದೇಶಿ ನುಸುಳುಕೋರ ನವಾಬನ ಬಂಧನ

ನುಸುಳುಕೋರ ನವಾಬನು ಅರಾರಿಯಾಕ್ಕೆ ಸ್ಥಳಾಂತರಗೊಳ್ಳುವ ಮೊದಲು ಬಿಹಾರದ ಕಟಿಹಾರ್‌ನಲ್ಲಿ ವಾಸಿಸುತ್ತಿದ್ದನು. ಅವನು ರಂಗಿಲಾ ಖಾತೂನ್ ಮಹಿಳೆಯೊಂದಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದನು. ನವಾಬನಿಗೆ ನುಸರತ ಖಾತೂನ ಹೆಸರಿನ ಹೆಣ್ಣುಮಗುವಿದೆ.

‘ಸಂಪೂರ್ಣ ದೇಶದ ಶಾಂತಿ ಮತ್ತು ಸುವ್ಯವಸ್ಥೆ ಕದಡಬಹುದಂತೆ !’ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡನ ಅಧ್ಯಕ್ಷ ಖಾಲಿದ ಸೈಫುಲ್ಲಾಹ ರಹಮಾನಿ

ಯತಿ ನರಸಿಂಹಾನಂದರ ಹೇಳಿಕೆಯ ಮೇಲೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡ ಅಧ್ಯಕ್ಷ ಖಾಲಿದ ಸೈಫುಲ್ಲಾ ರಹಮಾನಿಯವರು ಮಾತನಾಡಿ, ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ ಸಾಹೇಬರನ್ನು ನರಸಿಂಹಾನಂದರು ಅಪಮಾನ ಮಾಡಿ ತೋರಿಸಿರುವ ಉದ್ಧಟತನ ಅಸಹ್ಯವಾಗಿದೆ.

ಬಂಗಾಳದ ಹಿಂದೂಗಳಿಂದ ಬಾಂಗ್ಲಾದೇಶಿ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಚಾಲನೆ !

ದೇಶಾದ್ಯಂತವಿರುವ ಹಿಂದೂಗಳು ಬಂಗಾಳದ ಹಿಂದೂಗಳಿಂದ ಕಲಿಯಬೇಕು !

ಡಾಸನಾ ದೇವಸ್ಥಾನದ ಮೇಲೆ ದಾಳಿ ಮಾಡಿದವರನ್ನು ಎನ್‌ಕೌಂಟರ್ ಮಾಡಿ ! – ಭಾಜಪ ಶಾಸಕ ನಂದ ಕಿಶೋರ ಗುರ್ಜರ

ಇಲ್ಲಿನ ಡಾಸನಾ ದೇವಸ್ಥಾನದ ಮಹಂತ ನರಸಿಂಹಾನಂದ ಸರಸ್ವತಿ ಅವರು ಮಹಮ್ಮದ ಪೈಗಂಬರರ ವಿಷಯದಲ್ಲಿ ಮಾಡಿರುವ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯಿಂದ ಅಕ್ಟೋಬರ್ 4 ರ ರಾತ್ರಿ ಸಾವಿರಾರು ಮುಸ್ಲಿಮರು ಡಾಸನಾ ದೇವಸ್ಥಾನದ ಹೊರಗೆ ಜಮಾಯಿಸಿ ಗದ್ದಲ ಮಾಡಿದ್ದರು.

Himachal Pradesh Masjid Dispute : ಹಿಮಾಚಲ ಪ್ರದೇಶ : ಶೇ. 100 ರಷ್ಟು ಹಿಂದೂಗಳಿರುವ ಬಸೋಲಿ ಗ್ರಾಮದಲ್ಲಿ ಮಸೀದಿ ನಿರ್ಮಾಣ !

ಜಿಲ್ಲಾಡಳಿತವು ಮಸೀದಿಯ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಅದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.