ಕೊಲೆಗೆ ಆರೋಪಿಯ ಪತ್ನಿಯ ಮತ್ತು ಪೊಲೀಸನ ನಡುವಿನ ಸಂಭಾಷಣೆಯೇ ಕಾರಣ

ಬೆತಿಯ (ಬಿಹಾರ) – ಇಲ್ಲಿ, ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ತನ್ನ ಸಹವರ್ತಿ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ 11 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದನು. ಈ ಘಟನೆ ಏಪ್ರಿಲ್ 19 ರ ರಾತ್ರಿ ನಡೆದಿದ್ದು. ಆರೋಪಿ ಪೊಲೀಸ್ ಕಾನ್‌ಸ್ಟೆಬಲ್ ಹೆಸರು ಸರಬ್ಜಿತ್ ಹಾಗೂ ಕೊಲೆಯಾದ ಪೊಲೀಸ್ ಕಾನ್‌ಸ್ಟೆಬಲ್ ಹೆಸರು ಸೋನು ಕುಮಾರ್ ಎಂದಿದೆ. ಸೋನು ಕುಮಾರ್ ಸರಬ್ಜಿತ್ ಪತ್ನಿಯೊಂದಿಗೆ ನಡೆಸುತ್ತಿದ್ದ ಸಂಭಾಷಣೆಗಳಿಂದಾಗಿ ಸರಬ್ಜಿತ್ ಅಸಮಾಧಾನಗೊಂಡಿದ್ದನು ಮತ್ತು ಅದಕ್ಕಾಗಿಯೇ ಅವನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
🔫 In Bihar, a constable shoots fellow policeman dead with 11 bullets!
Reason? The victim was allegedly in contact with the accused constable’s wife.
If police are killing each other over personal matters — who will protect the public? 🚨#CrimeNewspic.twitter.com/xKnL5aMYIM
— Sanatan Prabhat (@SanatanPrabhat) April 21, 2025
ಸಂಪಾದಕೀಯ ನಿಲುವುವೈಯಕ್ತಿಕ ಕಾರಣಗಳಿಗಾಗಿ ಪರಸ್ಪರರನ್ನು ಕೊಲ್ಲುವ ಪೊಲೀಸರು ಸಾರ್ವಜನಿಕರನ್ನು ಹೇಗೆ ರಕ್ಷಿಸುತ್ತಾರೆ? |