ಸೊಳ್ಳೆಗಳ ಉತ್ಪತ್ತಿ ತಡೆಯಲು ಧೂಮ್ರ-ಸಿಂಪಡಣೆಗೆ ‘ಬೃಹನ್‌ಮುಂಬಯಿ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿ’ಯಿಂದ ಬೇಡಿಕೆ!
ಇಂತಹ ಬೇಡಿಕೆ ಮಾಡುವ ಪರಿಸ್ಥಿತಿ ಏಕೆ ಬರುತ್ತದೆ? ಸರ್ಕಾರ ಖುದ್ದಾಗಿ ಈ ಕ್ರಮ ಕೈಗೊಳ್ಳಬೇಕಿತ್ತು!
ಇಂತಹ ಬೇಡಿಕೆ ಮಾಡುವ ಪರಿಸ್ಥಿತಿ ಏಕೆ ಬರುತ್ತದೆ? ಸರ್ಕಾರ ಖುದ್ದಾಗಿ ಈ ಕ್ರಮ ಕೈಗೊಳ್ಳಬೇಕಿತ್ತು!
ದೇವಸ್ಥಾನದ ಸರಕಾರೀಕರಣದ ದುಷ್ಪರಿಣಾಮಗಳು! ದೇವಸ್ಥಾನದ ಸಣ್ಣಪುಟ್ಟ ಸಮಸ್ಯೆಗಳನ್ನೂ ದೇವಸ್ಥಾನದ ಆಡಳಿತಕ್ಕೆ ಪರಿಹರಿಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ!
ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಸರಕಾರಿ ನೆರವು ನೀಡುತ್ತಿರುವ ಕಾಂಗ್ರೆಸ್ ಸರಕಾರ!
‘ಶ್ರೀ ತುಳಜಾ ಭವಾನಿ ದೇವಿ ಭೋಪೆ-ಪುಜಾರಿ ಮಂಡಳಿ’ಯ ಅಧ್ಯಕ್ಷರಾದ ಶ್ರೀ. ಅಮರರಾಜೆ ಕದಮ ಅವರು ಮಾಧ್ಯಮಗಳಿಗೆ, “ನಾವು ದೇವಸ್ಥಾನದ ಸಂಸ್ಥಾನಕ್ಕೆ ಅರ್ಜಿ ಸಲ್ಲಿಸಿ, ‘ದೇವಿಯ ಎದುರಿಗಿದ್ದ ಕತ್ತಿ ಎಲ್ಲಿದೆ?’ ಎಂದು ಕೇಳಿದ್ದೇವೆ.
ಆ ಬಾಂಬ್ ಸ್ಫೋಟಗಳನ್ನು ಯಾರು ಮಾಡಿದರು? ಇದು ಪೊಲೀಸ್ ಮತ್ತು ತನಿಖಾ ದಳಗಳ ಕೆಲಸ. ಎರಡನೆಯ ಪ್ರಶ್ನೆಯೆಂದರೆ, ಕಳೆದ 17 ವರ್ಷಗಳಿಂದ ಈ ಹಿಂದುತ್ವನಿಷ್ಠಗಳು ಅನುಭವಿಸಿದ್ದಕ್ಕೆ ಅಥವಾ ಅವರು ಅನುಭವಿಸಬೇಕಾಗಿದ್ದಕ್ಕೆ ಅಥವಾ ಅವರನ್ನು ಹಿಂಸಿಸಿದ್ದಕ್ಕೆ ನಮ್ಮ ವ್ಯವಸ್ಥೆಯಲ್ಲಿ ಯಾರು ಪರಿಹಾರ ನೀಡುತ್ತಾರೆ?
ಮೇಘಾಲಯದ ನೈಋತ್ಯ ಖಾಸಿ ಹಿಲ್ಸ್ ಜಿಲ್ಲೆಯ ರಾಜಾಜು ಮತ್ತು ಡಿಯೆಂಗನಗಾಂವ್ ಗ್ರಾಮಗಳಲ್ಲಿರುವ ಸರಕಾರಿ ಕಲ್ಲಿದ್ದಲು ಡಿಪೋಗಳಿಂದ (ಗೋದಾಮುಗಳಿಂದ) ಸುಮಾರು 4 ಸಾವಿರ ಟನ್ ಕಲ್ಲಿದ್ದಲು ನಾಪತ್ತೆಯಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಮಸ್ಯೆಗೆ ಕಠಿಣ ಮತ್ತು ದೃಢ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಾಗಿದೆ. “ಜೀವಿಸುವ ಹಕ್ಕು ಎಲ್ಲರಿಗೂ ಸಮಾನ” ಎಂದು ಹೇಳಿದರೆ, ಮನುಷ್ಯರಿಗೂ ಅದೇ ಹಕ್ಕು ಇದೆ ಎಂದು ಪರಿಗಣಿಸಿ
ಗೃಹ ಇಲಾಖೆಯ ಆದೇಶದಲ್ಲಿ ಪ್ರಯಾಣಿಕ ವಿದ್ಯುತ್ ವಾಹನಗಳಿಗೆ ಟೋಲ್ ಮನ್ನಾ ಮಾಡಲಾಗುವುದು ಎಂದು ಉಲ್ಲೇಖಿಸಲಾಗಿದೆ. ಪ್ರಯಾಣಿಕ ವಾಹನಗಳು ಅಂದರೆ ‘ಕೇವಲ ವಾಣಿಜ್ಯ ಉದ್ದೇಶಗಳಿಗಾಗಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳು’ ಎಂದು ಕೆಲವರಲ್ಲಿ ಗೊಂದಲವಿದೆ
ತುಕ್ಕು ಹಿಡಿದ ಕಬ್ಬಿಣವನ್ನು ಸಮಯಕ್ಕೆ ಸರಿಯಾಗಿ ಬದಲಿಸಲಿಲ್ಲ ಏಕೆ? ನಾಗರಿಕರ ಬಗ್ಗೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು!
ದಲ್ಲಾಳಿಗಳು ಹಗಲಿನಲ್ಲೇ ಎಲ್ಲರ ಎದುರು ನಡೆಸುತ್ತಿರುವ ಅಕ್ರಮ ಮಾರಾಟವು ಪೊಲೀಸ್ ಆಡಳಿತಕ್ಕೆ ಕಾಣಿಸುತ್ತಿಲ್ಲವೇ? ಪೊಲೀಸರಿಗೆ ದಲ್ಲಾಳಿಗಳೊಂದಿಗೆ ಯಾವುದೇ ಸಂಬಂಧವಿದೆಯೇ? ಎಂದು ಭಕ್ತರು ಪ್ರಶ್ನಿಸಿದರೆ ತಪ್ಪೇನು?