
ಮುಂಬಯಿ – ಸಚಿವಾಲಯದ ಮುಖ್ಯಮಂತ್ರಿ ವೈದ್ಯಕೀಯ ನೆರವು ನಿಧಿ ಕಚೇರಿಯ ಹೊರಗಿನ ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ. ಕುಸಿದ ಛಾವಣಿಯ ಕಬ್ಬಿಣವು ತುಕ್ಕು ಹಿಡಿದಿತ್ತು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
🏛️ Ceiling Collapse in Mumbai Mantralaya!
⚠️ A portion outside the CM’s Relief fund office caves in due to rusted iron!
🙏 No injuries reported – but what if it had happened during peak hours?
📌 Key Points:
🔹 Ceiling collapsed near high-footfall area🔹 Rusted iron left… pic.twitter.com/6KCvxIKrFq
— Sanatan Prabhat (@SanatanPrabhat) July 25, 2025
1. ಮುಖ್ಯಮಂತ್ರಿ ವೈದ್ಯಕೀಯ ನೆರವು ನಿಧಿ ಕಚೇರಿಯ ಹೊರಗೆ ರೋಗಿಗಳ ಸಂಬಂಧಿಕರ ದೊಡ್ಡ ಸರತಿ ಸಾಲು ಇರುತ್ತದೆ. ರೋಗಿಗಳಿಗೆ ನೆರವು ನೀಡಲು ಜನರು ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿಯೇ ಛಾವಣಿ ಕುಸಿದು ಬಿದ್ದಿದೆ.
2. ಕೆಳಗೆ ಬಿದ್ದ ಅವಶೇಷಗಳನ್ನು ಸ್ವಚ್ಛತಾ ಸಿಬ್ಬಂದಿ ತಕ್ಷಣವೇ ತೆರವುಗೊಳಿಸಿದರು. ಹಿಂದಿನ ರಾತ್ರಿಯೂ ಛಾವಣಿಯ ಒಂದು ಭಾಗ ಕುಸಿದಿತ್ತು.
ಸಂಪಾದಕೀಯ ನಿಲುವುತುಕ್ಕು ಹಿಡಿದ ಕಬ್ಬಿಣವನ್ನು ಸಮಯಕ್ಕೆ ಸರಿಯಾಗಿ ಬದಲಿಸಲಿಲ್ಲ ಏಕೆ? ನಾಗರಿಕರ ಬಗ್ಗೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!