ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಾಲ್ವರು ಹಿಂದೂ ಆರೋಪಿಗಳು ಖುಲಾಸೆ!
“ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ. ಇದರಿಂದಾಗಿ ಆರೋಪಗಳ ತಳಹದಿಯೇ ದುರ್ಬಲವಾಗಿದೆ” ಎಂದು ಆರೋಪಿಗಳ ಪರ ವಕೀಲರು ವಾದಿಸಿದರು.
“ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ. ಇದರಿಂದಾಗಿ ಆರೋಪಗಳ ತಳಹದಿಯೇ ದುರ್ಬಲವಾಗಿದೆ” ಎಂದು ಆರೋಪಿಗಳ ಪರ ವಕೀಲರು ವಾದಿಸಿದರು.
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಯಾಗಿ ಬಿಡುಗಡೆಯಾದ ಕರ್ನಲ್ ಪ್ರಸಾದ್ ಪುರೋಹಿತ್ ಅವರನ್ನು ನ್ಯಾಯಾಧಿಕರಣದ ಹಸ್ತಕ್ಷೇಪ ಮತ್ತು ಸೇನಾ ಮಟ್ಟದ ತಾಂತ್ರಿಕ ಪ್ರಕ್ರಿಯೆಗಳ ನಂತರ ‘ಬ್ರಿಗೇಡಿಯರ್’ ಹುದ್ದೆ ನೀಡಲು ಸೇನೆಯು ಸಮ್ಮತಿ ನೀಡಿದೆ.
2008 ರಲ್ಲಿ ಮಾಲೆಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಹಿಂದುತ್ವವಾದಿಗಳ ಮೇಲೆ ಅನ್ಯಾಯದ ಕ್ರಮ ಕೈಗೊಳ್ಳುವ ಮೂಲಕ ‘ಕೇಸರಿ ಭಯೋತ್ಪಾದನೆ’ ಎಂಬ ಸುಳ್ಳು ಅಪಪ್ರಚಾರವನ್ನು ಮಾಡಲಾಗಿತ್ತು.
2008ರ ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 6 ಜನರ ಸಂಬಂಧಿಕರು, ವಿಶೇಷ ನ್ಯಾಯಾಲಯವು 7 ಜನರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದ ತೀರ್ಪನ್ನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.
ಇಂದು ಕಾಮ್ರೆಡ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಡಾ. ವೀರೇಂದ್ರಸಿಂಗ್ ತಾವ್ಡೆ ಅವರಿಗೆ ಜಾಮೀನು ಸಿಕ್ಕರೂ ಅದನ್ನು ರದ್ದುಗೊಳಿಸಲಾಗುತ್ತಿದೆ. ಇದೇ ರೀತಿ, ಕನಿಷ್ಠ ನ್ಯಾಯಾಲಯವು ಇತರ ಶಂಕಿತರ ಜಾಮೀನನ್ನು ನಿರಾಕರಿಸುತ್ತದೆ. ಆದರೆ ಜಾಮೀನು ಪಡೆಯಲು ಉನ್ನತ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.
ನಾನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ಧೇನೆ. ಇಂದಿಗೂ ನಾನು ಚಿಂಚವಾಡದ ನನ್ನ ಪ್ರದೇಶದ ಅನೇಕ ಜನರನ್ನು ಗುರುತಿಸುವುದಿಲ್ಲ; ಆದರೆ ನನ್ನನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಿದಾಗ ಎಲ್ಲರೂ ನನಗೆ ಬೆಂಬಲ ನೀಡಿದರು.
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ, ಉಗ್ರ ನಿಗ್ರಹ ದಳದ ಅಧಿಕಾರಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಅವರನ್ನು ಬಂಧಿಸಲು ನನಗೆ ಸೂಚಿಸಿದ್ದರು.
ಮಾಲೇಗಾಂವ್ ಬಾಂಬ್ ಸ್ಫೋಟದ ತೀರ್ಪಿನ ನಂತರ ಬಹಿರಂಗವಾಗುತ್ತಿರುವ ಪೊಲೀಸ್ ಇಲಾಖೆಯ ಆಘಾತಕಾರಿ ವಾಸ್ತವದ ಬಗ್ಗೆ ಸರ್ಕಾರ ತನಿಖೆ ನಡೆಸಿ ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು ಮತ್ತು ತಪ್ಪಿತಸ್ಥ ಪೊಲೀಸರಿಗೆ ಜೀವಾವಧಿ ಶಿಕ್ಷೆ ನೀಡಬೇಕು!
ಪೃಥ್ವಿರಾಜ್ ಚವ್ಹಾಣ್ ‘ಸನಾತನಿ ಭಯೋತ್ಪಾದನೆ’ ಎಂದು ಹೇಳಿ ವಿವಾದ ಸೃಷ್ಟಿಸಿದರು. ವಿರೋಧ ಬಂದಾಗ, ಅವರು ‘ಸನಾತನ ಸಂಸ್ಥೆ’ಯನ್ನು ಉಲ್ಲೇಖಿಸಿದರು. ಈ ಸುಳ್ಳು ಹೇಳಿಕೆಗಾಗಿ, ಸಂಸ್ಥೆಯು ಅವರಿಗೆ ₹10 ಕೋಟಿ ಮಾನನಷ್ಟ ನೋಟಿಸ್ ಕಳುಹಿಸಿದೆ.
ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಸತ್ಯವನ್ನು ದೇಶದ ಮುಂದಿಡುವುದು ಮತ್ತು ನಿರಪರಾಧಿ ಹಿಂದುತ್ವನಿಷ್ಠರಿಗೆ ನ್ಯಾಯ ನೀಡುವುದು ಅತ್ಯಗತ್ಯ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು!