೧೫ ಆಗಸ್ಟ್ ೧೯೪೭ ರಂದು ಏನಾಯಿತು ?

ರಾಷ್ಟ್ರಧ್ವಜದೊಂದಿಗೆ ಭಗವಾ ಧ್ವಜವನ್ನು ಹಾರಿಸಿದ ಕ್ರಾಂತಿವೀರ ವಿನಾಯಕ ದಾಮೋದರ ಸಾವರಕರ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬಗ್ಗೆ ಭಾವವಿರುವ ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಳಗಾವಿಯ ಕು. ಶ್ರೀಕೃಷ್ಣ ಕದಮ (ವಯಸ್ಸು ೯ ವರ್ಷ) !

ಅವನು ಪ್ರತಿದಿನ ಪೂಜೆಯನ್ನು ಮಾಡುತ್ತಾನೆ ಮತ್ತು ದೇವರಿಗೆ ನಮಸ್ಕಾರ ಮಾಡಿ ಸಾತ್ತ್ವಿಕ ಊದುಬತ್ತಿಯನ್ನು ಹಚ್ಚುತ್ತಾನೆ.

ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ನಾಮಜಪಾದಿ ಉಪಾಯಗಳನ್ನು ಕಂಡು ಹಿಡಿಯುವಾಗ ಬಂದ ಸಂದೇಹಗಳ ಬಗ್ಗೆ ಓರ್ವ ಸಾಧಕಿಯು ಕೇಳಿದ ಪ್ರಶ್ನೆಗಳಿಗೆ ಡಾ. ಮುಕುಲ ಗಾಡಗೀಳ ಇವರು ನೀಡಿದ ಉತ್ತರಗಳು !

‘ಮುಂಬಯಿಯ ಠಾಣೆಯಲ್ಲಿ ರಜ-ತಮ’, ಇದೆ’, ಎಂಬ ವಿಚಾರವನ್ನೇ ಮಾಡಬಾರದು. ನಾವು ಎಲ್ಲಿದ್ದರೂ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯಲ್ಲಿದ್ದೇವೆ’, ಎಂಬ ಭಾವವನ್ನೇ ಇಡಬೇಕು.

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ‘ಕೇಸರಿ ಭಯೋತ್ಪಾದನೆ’ಯನ್ನು ಸಾಬೀತುಪಡಿಸಲು ಮಾಡಿದ ಹರಸಾಹಸ !

ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ದಿಲೀಪ ಪಾಟಿದಾರ ಇಂದಿಗೂ ನಾಪತ್ತೆ !

ಪ.ಪೂ. ಭಕ್ತರಾಜ ಮಹಾರಾಜರ ಮತ್ತು ಆಶ್ರಮದ ಬಗ್ಗೆ ಡಾ. ಆಠವಲೆಯವರ ಸೇವಾಭಾವ ಮತ್ತು ಸದ್ಗುರುಗಳು ಪ್ರಸನ್ನಗೊಂಡು ಅವರಿಗೆ ನೀಡಿದ ಅಮೂಲ್ಯ ಆಶೀರ್ವಾದ !

‘ಗುರುಗಳು ತಮ್ಮ ಶಿಷ್ಯನ ಪರೀಕ್ಷೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ?’, ಎಂಬುದರ ಇದು ಉತ್ತಮ ಉದಾಹರಣೆಯಾಗಿತ್ತು.

ಪ.ಪೂ. ಭಕ್ತರಾಜ ಮಹಾರಾಜರ ಆಜ್ಞೆಯಂತೆ ೧೯೯೧ ರಲ್ಲಿ ಡಾ. ಆಠವಲೆಯವರು ಸಂಸ್ಥೆಯನ್ನು ಸ್ಥಾಪಿಸುವುದು ಮತ್ತು ೧೯೯೫ ರಲ್ಲಿ ಪ.ಪೂ. ಬಾಬಾರವರ ಮಹಾನಿರ್ವಾಣ !

‘ಸಂಸ್ಥೆಯ ಸ್ಥಾಪನೆ ಮತ್ತು ಅದರ ಅಭ್ಯುದಯವಾಗುವುದು’, ಇದು ಪ.ಪೂ. ಮಹಾರಾಜರ ಕೃಪಾಶೀರ್ವಾದದ ಫಲವೇ ಆಗಿದೆ’, ಈ ಬಗ್ಗೆ ಸಂದೇಹವೇ ಇಲ್ಲ. ಅವರ ಕೃಪಾದೃಷ್ಟಿ ಹೀಗೆ ಇರಲಿ. ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !’

ಜೀರ್ಣಶಕ್ತಿಯಲ್ಲಿ ತೊಂದರೆಯೇ ?

ಅತಿಯಾಗಿ ತಿನ್ನಬಾರದು ಅಥವಾ ಅತಿ ಕಡಿಮೆ ತಿನ್ನಬಾರದು. ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ತಿನ್ನುವುದು ಜೀರ್ಣಶಕ್ತಿಯನ್ನು ಕಡಿಮೆ ಮಾಡುತ್ತದೆ.

ವಾಸ್ತುವಿನಲ್ಲಿನ ಸ್ಪಂದನಗಳ ಮಹತ್ವ ಮತ್ತು ವಾಸ್ತುಶಾಸ್ತ್ರಕ್ಕನುಸಾರ ಕಟ್ಟಿದ ದೇವಸ್ಥಾನಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳು !

ವಾಸ್ತುಕಲೆಯು ಎಲ್ಲ ಕಲೆಗಳ ಜನನಿಯಾಗಿದ್ದು ಒಳ್ಳೆಯ ವಾಸ್ತು ಅಲ್ಲಿ ಇರುವವರೊಂದಿಗೆ ಸಜೀವವಾಗಿ ತನ್ನ ಭಾಷೆಯಲ್ಲಿ ಮಾತನಾಡುತ್ತದೆ

ಶ್ರೀ ಗಣೇಶಚತುರ್ಥಿಯ ನಿಮಿತ್ತ ಸನಾತನವು ಪ್ರಕಟಿಸಿದ ಗಣಪತಿ ವಿಷಯದ ಬಗೆಗಿನ ಗ್ರಂಥಗಳು, ಕಿರುಗ್ರಂಥಗಳು, ಚಿತ್ರಗಳು ಮತ್ತು ನಾಮಜಪ-ಪಟ್ಟಿಗಳನ್ನು ಸಮಾಜದ ವರೆಗೆ ತಲುಪಿಸಲು ಪ್ರಯತ್ನಿಸಿ !

ಗಣೇಶೋತ್ಸವದಲ್ಲಿ ಗಣೇಶನ ಆರಾಧನೆಯು ಶಾಸ್ತ್ರಶುದ್ಧ ಪದ್ಧತಿಯಿಂದ ಮಾಡಿ ಗಣೇಶಭಕ್ತರಿಗೆ ಗಣೇಶತತ್ತ್ವದ ಲಾಭವಾಗಬೇಕು, ಎಂಬ ದೃಷ್ಟಿಕೋನದಿಂದ ಈ ಗ್ರಂಥಗಳನ್ನು ಮತ್ತು ಉತ್ಪಾದನೆಗಳನ್ನು ಸಮಾಜದ ವರೆಗೆ ತಲುಪಿಸುವುದು ಆವಶ್ಯಕವಾಗಿದೆ.