ದೇಶಕ್ಕೆ ಬೇಕು ಅಲ್ಪಸಂಖ್ಯಾತವಾದದಿಂದ ಮುಕ್ತಿ !
ನಾಗಾ ಲ್ಯಾಂಡ್‌ನಲ್ಲಿ ಶೇ. ೮.೭೫, ಮಿಝೋರಾಂನಲ್ಲಿ ಶೇ. ೨.೭೫ ರಷ್ಟು ಹಿಂದೂಗಳಿದ್ದಾರೆ. ಅಲ್ಲಿ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ, ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗುವುದಿಲ್ಲ.
ನಾಗಾ ಲ್ಯಾಂಡ್‌ನಲ್ಲಿ ಶೇ. ೮.೭೫, ಮಿಝೋರಾಂನಲ್ಲಿ ಶೇ. ೨.೭೫ ರಷ್ಟು ಹಿಂದೂಗಳಿದ್ದಾರೆ. ಅಲ್ಲಿ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ, ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗುವುದಿಲ್ಲ.
‘ಯಾರಿಗೆ ದೇಶದ ಮೊದಲು ಧರ್ಮವಿದೆ ಹಾಗೂ ಧರ್ಮಕ್ಕಾಗಿ ಪ್ರಾಣವನ್ನೂ ನೀಡಲು ಸಿದ್ಧರಾಗಿರುವವರು ಇಂತಹ ಹುದ್ದೆಗೆ ತಲುಪಿದಾಗ ಧರ್ಮಕ್ಕಾಗಿಯೇ ಪ್ರಾಧಾನ್ಯತೆಯಿಂದ ಕೃತಿ ಮಾಡುವರು’, ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಆದ್ದರಿಂದ ಜಾಗರೂಕರಾಗಿರುವ ಅವಶ್ಯಕತೆಯಿದೆ.
ಸತ್ಯಶೋಧಕ ಸಮಿತಿಯ ವರದಿಯ ನಿಷ್ಕರ್ಷ
ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಇರುವ ಥಾರಪಾರಕರ ಇಲ್ಲಿಯ ಇಸ್ಲಾಮೋಟ್ ತಾಲೂಕಿನಲ್ಲಿರುವ ಗೊರಾನೋ ಗ್ರಾಮದಲ್ಲಿನ ಓರ್ವ ಹಿಂದೂ ಹುಡುಗಿಯನ್ನು ಅಪಹರಿಸಲಾಯಿತು. ಆಕೆಗೆ ಇಸ್ಲಾಂ ಧರ್ಮ ಸ್ವೀಕರಿಸಲು ಅನಿವಾರ್ಯಗೊಳಿಸಿ ಆಕೆಯ ವಿವಾಹ ಮಾಡಿಸಲಾಗಿದೆ.
‘ಇಲ್ಲಿನ ಸಿಜಾವಲ ಗ್ರಾಮದ ಹಿಂದೂ ಯುವಕ ಅಶೋಕ ಕುಮಾರ ಇವನಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಲವಂತಪಡಿಸಲಾಯಿತು. ಇಲ್ಲಿ ಅಂಚಿನಲ್ಲಿರುವ ಅಲ್ಪಸಂಖ್ಯಾತರಿಗೆ ಬೇರೆ ದಾರಿಯೇ ಇಲ್ಲ. ಒಂದು ಅವರು ಈ ದೇಶದಿಂದ ವಲಸೆ ಹೋಗಬೇಕು ಅಥವಾ ಇಸ್ಲಾಂಗೆ ಮತಾಂತರಗೊಳ್ಳಬೇಕು.
ಭಾರತದ ೬ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಪ್ರಕರಣ
ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ‘ಸ್ಮಾರ್ತ’ ಬ್ರಾಹ್ಮಣರಿಗೆ (ಬ್ರಾಹ್ಮಣರಲ್ಲಿನ ಉಪಜಾತಿ) ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ನಿರಾಕರಿಸಿತು. ಇದಕ್ಕೆ ಸಂಬಂಧಿಸಿ ದಾಖಲಿಸಿದ ಯಾಚನೆಯನ್ನು ತಳ್ಳಿಹಾಕಲಾಯಿತು.