ಪಾಕಿಸ್ತಾನದಲ್ಲಿನ ವಾರ್ತಾವಾಹಿನಿಯ ಹಿಂದೂ ಅಧಿಕಾರಿಯ ಅಪಹರಣ !

ಪಾಕಿಸ್ತಾನದಲ್ಲಿ ಹಿಂದೂ ಅಸುರಕ್ಷಿತವಾಗಿದ್ದಾರೆ, ಇದು ಜಗ್ಗಾಜಾಹಿರವಾಗಿರುವಾಗ ಅವರ ರಕ್ಷಣೆಗಾಗಿ ಪಾಕಿಸ್ತಾನ ಸರಕಾರ, ಆಡಳಿತ, ಪೊಲೀಸರು ಏನು ಮಾಡಲಾರರು, ಇದು ಸತ್ಯವಾಗಿದೆ; ಆದರೆ ಅಂತರಾಷ್ಟ್ರೀಯ ದೇಶಗಳು, ಸಂಘಟನೆಗಳು ಮತ್ತು ಭಾರತ ಕೂಡ ನಿಷ್ಕ್ರಿಯವಾಗಿದೆ, ಇದು ನಾಚಿಕೆಗೇಡು !

ಭಾರತದಲ್ಲಿ ಮುಸಲ್ಮಾನರ ಮೇಲೆ ಅತ್ಯಾಚಾರ ಆಗುತ್ತಿದ್ದರೆ, ಅವರ ಜನಸಂಖ್ಯೆ ಹೆಚ್ಚಳವಾಗುತ್ತಿತ್ತೇ ? – ಹಣಕಾಸು ಸಚಿವೆ ಸೀತಾರಾಮನ್

ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ, ಎನ್ನುವಂತಹ ಯಾವತ್ತೂ ಭಾರತಕ್ಕೆ ಬಾರದಿರುವಂತಹ ಜನರು ಚಿತ್ರಣವನ್ನು ಬಿಂಬಿಸುತ್ತಿದ್ದಾರೆ. ಭಾರತದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆಯುತ್ತಿದ್ದರೆ, ಅವರ ಜನಸಂಖ್ಯೆಯಲ್ಲಿ ಇಷ್ಟು ಹೆಚ್ಚಳವಾಗಲು ಸಾಧ್ಯವಿತ್ತೇ?

ಮುಸಲ್ಮಾನನಾಗಿ ಮತಾಂತರವಾಗಲು ಸಹೋದ್ಯೋಗಿಗಳಿಂದ ಒತ್ತಡ !

ಬಲೂಚಿಸ್ತಾನದಲ್ಲಿನ ಹಿಂದೂ ಸಂಸದ ದಾನಿಶ ಕುಮಾರ ಇವರು ಪಾಕಿಸ್ತಾನಿ ಸಂಸತ್ತಿನಲ್ಲಿ ಮಾತನಾಡುವಾಗ, ಅವರ ಮೇಲೆ ಬಲವಂತವಾಗಿ ಮತಾಂತರವಾಗುವುದಕ್ಕೆ ಸಹೋದ್ಯೋಗಿಗಳು ಒತ್ತಡ ತರುತ್ತಿದ್ದಾರೆ, ಎಂದು ಹೇಳಿದರು.

ಜಮ್ಮುವಿನ ಹಿಂದೂಗಳಿಂದ ಬಂದೂಕು ಚಲಾಯಿಸುವ ತರಬೇತಿ !

ಜಿಹಾದಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳಿಂದ ಈ ನಿರ್ಧಾರ

ಬಾಂಗ್ಲಾದೇಶದಲ್ಲಿ ೨೦೨೨ ರಲ್ಲಿ ೧೫೪ ಹಿಂದೂಗಳ ಹತ್ಯೆ !

ಇಸ್ಲಾಂ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಭಾರತ ಸರಕಾರ ನಿಷ್ಕ್ರಿಯವಾಗಿರುವುದು, ಇದು ಹಿಂದೂಗಳಿಗೆ ನಾಚಿಕೆಗೇಡು !

ಹಿಂದೂ ಅಲ್ಪಸಂಖ್ಯಾತರೆಂದರೆ ಭಾರತವನ್ನು ಕಳೆದುಕೊಳ್ಳುವುದು !

ಪ್ರಸ್ತುತ, ದೇಶದ ೮ ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ. ಹಾಗಾಗಿ ಹಿಂದೂಗಳು ಈ ರಾಜ್ಯಗಳಲ್ಲಿ ‘ಅಲ್ಪಸಂಖ್ಯಾತ’ರೆಂದು ಸೌಲಭ್ಯಗಳನ್ನು ಕೋರುವ ಸಮಯ ಬಂದಿದೆ. ಈ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.

ಕೆನಡಾದ ಪ್ರಸಿದ್ಧ ಗೌರೀಶಂಕರ ದೇವಸ್ಥಾನ ಧ್ವಂಸ

ಈ ಘಟನೆಯನ್ನು ವಿರೋಧಿಸುತ್ತಾ ಕೆನಡಾದಲ್ಲಿನ ಟೊರೆಂಟ್ ಇಲ್ಲಿಯ ಭಾರತೀಯ ವಾಣಿಜ್ಯ ರಾಯಭಾರಿ ಕಚೇರಿಯಿಂದ ಮನವಿಯ ಮೂಲಕ ಪ್ರತಿಭಟಿಸಿದೆ.

ಪಾಕಿಸ್ತಾನದಲ್ಲಿ ಈಗ ಮುಸಲ್ಮಾನೇತರರಿಗೂ ಕುರಾನ್ ಅಧ್ಯಯನ ಕಡ್ಡಾಯ !

ಭಾರತದಲ್ಲಿನ ಯಾವುದೇ ಸರಕಾರವು ಎಲ್ಲ ಧರ್ಮದವರಿಗೆ ಹಿಂದೂ ಧರ್ಮ ಗ್ರಂಥದ ಅಧ್ಯಯನ ನೀಡುವ ಕಾನೂನು ರೂಪಿಸಲು ಧೈರ್ಯ ಮಾಡಲು ಸಾಧ್ಯವೇ ?

ಪಾಕಿಸ್ತಾನದ ಅಲ್ಪಸಂಖ್ಯಾತರ ಸ್ಥಿತಿಯ ಕುರಿತು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರಿಂದ ಕಳವಳ

ಕೇವಲ ಕಳವಳ ವ್ಯಕ್ತಪಡಿಸಿದರೇ ಏನೂ ಉಪಯೋಗವಿಲ್ಲ. ವಿಶ್ವ ಸಂಸ್ಥೆಯು ಈ ವಿಷಯದಲ್ಲಿ ಕಠಿಣ ಉಪಾಯ ಯೋಜನೆಯನ್ನು ಕಂಡು ಹಿಡಿಯುವ ಆವಶ್ಯಕತೆಯಿದೆ, ಇಲ್ಲವಾದಲ್ಲಿ ‘ವಿಶ್ವ ಸಂಸ್ಥೆಯು ಕೇವಲ ಬೆದರುಗೊಂಬೆಯಾಗಿದೆ’, ಎನ್ನುವುದು ಸ್ಪಷ್ಟವಾಗುವುದು !

ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವುದಕ್ಕೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಒಮ್ಮತವಿಲ್ಲ !

ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವ ಸಂದರ್ಭದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಒಮ್ಮತ ಇಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಹಿತಿ ನೀಡಿದೆ.