ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆಯ ಬಲವಂತವಾಗಿ ಮತಾಂತರ !

ಪಾಕಿಸ್ತಾನದಲ್ಲಿನ ಅಸುರಕ್ಷಿತ ಹಿಂದೂಗಳು !

ಕುಂರಿ ಉಮರಕೋಟ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧನಲ್ಲಿನ ಕುಂರಿ ಉಮರಕೋಟನಲ್ಲಿ ಪಠಾಣಿ ಭಿಲ ಎಂಬ ವಿವಾಹಿತ ಹಿಂದೂ ಮಹಿಳೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ. ಆಕೆಯನ್ನು ಅಮರಕೋಟ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆಕೆಯು ನ್ಯಾಯಾಧೀಶರಿಗೆ, `ನನಗೆ ನನ್ನ ಸಂಬಂಧಿಕರೊಂದಿಗೆ ಹೋಗುವುದಿದೆ. ನಾನು ನನ್ನ ಮಕ್ಕಳಿಂದ ದೂರ ಇರಲು ಸಾಧ್ಯವಿಲ್ಲ’, ಹೇಳಿದ್ದಾಳೆ ಎಂದು `ಹಿಂದೂ ಆರ್ಗನೈಸೇಶನ್ ಆಫ್ ಸಿಂಧ್’ ಸಂಘಟನೆಯ ಸಂಸ್ಥಾಪಕ ಮತ್ತು ಸಂಯೋಜಕ ನಾರಾಯಣ ಭಿಲ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.