ಸಂಧಿಗಳ ಹೆಚ್ಚುತ್ತಿರುವ ತೊಂದರೆ ಮತ್ತು ಅದಕ್ಕೆ ಮಾಡಬೇಕಾದ ಸರಳ-ಸುಲಭ ಉಪಾಯಗಳು !
ವ್ಯಾಯಾಮಕ್ಕೆ ಸಮಯವೇ ಸಿಗದಿದ್ದಾಗ ಕೆಲಸ ಮಾಡುವಾಗ ಬೇಕೆಂದೇ ಸ್ವಲ್ಪ ಸಮಯ ಕೆಳಗೆ ಕುಳಿತು ಕೊಳ್ಳುವುದು, ನಿಂತುಕೊಳ್ಳುವುದು, ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಾಗ ಬೇಕೆಂದೇ ಬಗ್ಗಿ ಪುನಃ ಏಳುವುದು, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಥವಾ ವಾಹನದಲ್ಲಿ ಪ್ರವಾಸ ಮಾಡುವಾಗ ಕೈ-ಕಾಲುಗಳ ಸಣ್ಣ ಕೀಲುಗಳ ವ್ಯಾಯಾಮ ಮಾಡಬೇಕು