ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ (Aliments related to menses) ಹೋಮಿಯೋಪಥಿ ಔಷಧಿಗಳ ಮಾಹಿತಿ

ಕೆಲವು ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಮತ್ತು ಹೆಚ್ಚು ದಿನ ಯೋನಿಮಾರ್ಗದಿಂದ ರಕ್ತ ಸ್ರಾವವಾಗುತ್ತದೆ. ೭ ದಿನಗಳಿಗಿಂತ ಹೆಚ್ಚು ಮತ್ತು ನಿತ್ಯದ ತುಲನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುವುದಕ್ಕೆ, ‘ಋತುಸ್ರಾವ ಹೆಚ್ಚಿರುವುದು’, ಎನ್ನುತ್ತಾರೆ.

ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆÉ (Ailments related to menses) ಹೋಮಿಯೋಪಥಿ ಔಷಧಗಳ ಮಾಹಿತಿ

ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ.

ನಿದ್ರಾನಾಶ (Insomnia) ಈ ಕಾಯಿಲೆಗೆ ಹೋಮಿಯೋಪಥಿ ಔಷಧಗಳು

ಮನೆಯಲ್ಲಿಯೇ ಮಾಡಬಹುದಾದ ‘ಹೊಮಿಯೋಪಥಿ ಉಪಚಾರ !’ (ಲೇಖನಮಾಲೆ ೧೭) ! ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯ ದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ … Read more

ಕೇಂದ್ರ ಸರಕಾರದ ವೆಬ್ ಸೈಟ್ ‘ಇ-ಸಂಜೀವನಿ’ಯಿಂದ ಇದುವರೆಗೆ 10 ಕೋಟಿ ಮಂದಿಗೆ ಲಾಭ !

ಕೇಂದ್ರ ಸರಕಾರದ ವೆಬ್‌ಸೈಟ್ ‘ಇ-ಸಂಜೀವನಿ’ ಮೂಲಕ, ಸಾಮಾನ್ಯ ವ್ಯಕ್ತಿಯು ಆಧುನಿಕ ವೈದ್ಯರಿಂದ (ವೈದ್ಯರು) ಯಾವುದೇ ಕಾಯಿಲೆಗೆ ಉಚಿತ ಸಲಹೆಯನ್ನು ಪಡೆಯಬಹುದು. ಔಷಧಿಗಳ ಪ್ರಿಸ್ಕ್ರಿಪ್ಷನ್ ಸಹ ಪಡೆಯಬಹುದು. ಈ ವೆಬ್‌ಸೈಟ್ ಅನ್ನು ಕೇಂದ್ರ ಸರಕಾರವು 2019 ರಲ್ಲಿ ಪ್ರಾರಂಭಿಸಿದೆ.

ವೈದ್ಯರು ವರದಿ ಮತ್ತು ಔಷಧಗಳ ಚೀಟಿಯನ್ನು ಬರೆಯುವಾಗ ಓದಲು ಸಾಧ್ಯವಾಗುವ ಅಕ್ಷರಗಳಲ್ಲಿ ಬರೆಯುವಂತೆ ಸುತ್ತೋಲೆ ಹೊರಡಿಸಿರಿ ! – ಉಚ್ಚ ನ್ಯಾಯಾಲಯ

ಒಡಿಶಾ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ವೈದ್ಯರು ನೀಡುವ ಔಷಧಗಳ ಚೀಟಿ (ಪ್ರಿಸ್ಕ್ರಿಪ್ಷನ್) ಅಥವಾ ರೋಗಿಯ ವರದಿಗಳನ್ನು ಬರೆಯುವ ವಿಷಯದಲ್ಲಿ ಸುತ್ತೋಲೆಗಳನ್ನು ಹೊರಡಿಸುವಂತೆ ಆದೇಶಿಸಿದೆ.

ಗರ್ಭನಿರೋಧಕ ಗುಳಿಗೆಗಳು : ತಪ್ಪು ತಿಳುವಳಿಕೆ ಮತ್ತು ಸತ್ಯ

ಯುವ ಪೀಳಿಗೆಯೂ ತಾರತಮ್ಯದಿಂದ ಗರ್ಭಧಾರಣೆಗಾಗಿ ಸುವರ್ಣ ಸಮನ್ವಯವನ್ನು ಸಾಧಿಸಬೇಕು !

ಬೆನ್ನುನೋವು (Backache) ಈ ಕಾಯಿಲೆಗೆ ಹೋಮಿಯೋಪಥಿ ಔಷಧಿಗಳ ಮಾಹಿತಿ

ಬೆನ್ನಿನಲ್ಲಿ ಮಂದದಿಂದ ತೀವ್ರ ವೇದನೆಗಳು ಆಗುವುದಕ್ಕೆ ‘ಬೆನ್ನುನೋವು’, ಎಂದು ಹೇಳುತ್ತಾರೆ.

ಮಕ್ಕಳಿಗೆ ಶೀತ-ಕೆಮ್ಮು ಆಗಿದೆಯೇ ?

ಚಿಕ್ಕ ಮಕ್ಕಳು ವಾತಾವರಣದಲ್ಲಿರುವ ವಿವಿಧ ರೀತಿಯ ಜೀವಾಣುಗಳೊಂದಿಗೆ ಹೋರಾಡುತ್ತಿರುವುದರಿಂದ ಅವರು ಆಗಾಗ ಶೀತ-ಕೆಮ್ಮು, ಜ್ವರ ಇವುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.