ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಒಮ್ಮಿಂದೊಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಕೆಲವೊಮ್ಮೆ ‘ನಿದ್ರೆ ಪೂರ್ಣವಾಗುವುದಿಲ್ಲ.’ ಆದುದರಿಂದ ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ಹಂತಹಂತವಾಗಿ ಹಿಂದೆ ತರಬೇಕು.’

ಮನೆಯಲ್ಲಿ ಸ್ವತಃ ಬೆಳೆಸಿದ ತರಕಾರಿಗಳೇ ಔಷಧಿ !

‘ಆಹಾರವೇ ಔಷಧ’, ಎನ್ನುವುದು ಸದ್ಯ ಕಠಿಣವೆನಿಸುತ್ತದೆ; ಆದರೆ ನಮ್ಮ ಮನೆಯ ತೋಟದಲ್ಲಿ ಬೆಳೆಸಿದ ವಿಷಮುಕ್ತ ತರಕಾರಿಗಳು ಮಾತ್ರ ಖಂಡಿತ ಔಷಧದ ಕೆಲಸವನ್ನು ಮಾಡುತ್ತದೆ. ಇಂದಿನಿಂದಲೇ ನಮ್ಮ ನಿತ್ಯ ಆಹಾರದ ಕೆಲವನ್ನಾದರೂ ಸ್ವತಃವೇ ಬೆಳೆಸಲು ಕೃತಿಶೀಲರಾಗೋಣ.

ಅಲೋಪಥಿ ಪಿತ್ತದ ಮಾತ್ರೆಯ ಹಿಂದಿನ ಕ್ರೂರ ಸತ್ಯ ಮತ್ತು ಆಯುರ್ವೇದದ ಶ್ರೇಷ್ಠತೆ !

‘ರ‍್ಯಾನಿಟಿಡಿನ್’ ಈ ಔಷಧಿಯಿಂದ ಅರ್ಬುದರೋಗ(ಕ್ಯಾನ್ಸರ)ವಾಗುವ ಸಾಧ್ಯತೆ ಇದೆ’, ಎಂಬುದು ಗಮನಕ್ಕೆ ಬಂದ ನಂತರ ವಿವಿಧ ದೇಶಗಳಲ್ಲಿನ ಔಷಧಿಗಳ ಮೇಲೆ ನಿಯಂತ್ರಣವನ್ನಿಡುವ ಸಂಸ್ಥೆಗಳು (ಡ್ರಗ್ ಕಂಟ್ರೋಲರ್) ‘ಈ ಔಷಧಿಯನ್ನು ಉಪಯೋಗಿಸುವ ಬಗ್ಗೆ ಆಧುನಿಕ ವೈದ್ಯರು, ಹಾಗೆಯೇ ರೋಗಿಗಳು ಕಾಳಜಿ ವಹಿಸಬೇಕು’, ಎಂದು ಹೇಳಿವೆ.

ಔಷಧಿ ನಿರ್ಮಾಣ ಸಂಸ್ಥೆಗಳ (ಫಾರ್ಮಾ ಕಂಪನಿಗಳ) ಅವ್ಯವಹಾರವನ್ನು ಹೇಗೆ ನಿಯಂತ್ರಿಸುವುದು ?

ಗುಣಮಟ್ಟದ ಔಷಧಿಗಳನ್ನು ಅಮೇರಿಕಾಗೆ ಪೂರೈಸುತ್ತಿರುವಾಗ ಇದೇ ಸಂಸ್ಥೆಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಜೆನೆರಿಕ ಮಾರಾಟ ಮಾಡದೇ ಅತ್ಯಧಿಕ ಬೆಲೆಯಿರುವ ಬ್ರ್ಯಾಂಡಗಳ (ಹೆಸರಾಂತ) ಮಾರಾಟ ಮಾಡುತ್ತಾರೆ.

ಯಾಲಕ್ಕಿಯನ್ನು ತಿನ್ನುವುದರ ಲಾಭಗಳು ಮತ್ತು ಯಾಲಕ್ಕಿಯನ್ನು ಯಾರು ತಿನ್ನಬಾರದು ?

ಬಾಯಿಗೆ ದುರ್ಗಂಧ ಬರುವುದು, ಹಲ್ಲುಗಳ ಸೋಂಕು (ಇನಫೆಕ್ಷನ್), ಒಸಡುಗಳ ರೋಗ ಹಾಗೂ ಬಾಯಿಯಲ್ಲಿನ ಗಾಯಗಳನ್ನು ದೂರಗೊಳಿಸಲು ಯಾಲಕ್ಕಿ ಉಪಯುಕ್ತವಾಗಿದೆ. ಯಾಲಕ್ಕಿಯಿಂದ ರಕ್ತದೊತ್ತಡ ಮತ್ತು ಮಧುಮೇಹವಿರುವ ಜನರಿಗೂ ಲಾಭವಾಗುತ್ತದೆ.

ಮನಮುಕ್ತತೆಯಿಂದ ಮಾತನಾಡುವುದು ಇದೊಂದು ದೊಡ್ಡ ಔಷಧ !

‘ಪೂರ್ವಗ್ರಹ, ಸಿಟ್ಟು, ಭಯ ಇವುಗಳಂತಹ ಮೂಲಭೂತ ಸ್ವಭಾವದೋಷಗಳಿಂದ ಅನೇಕರಿಗೆ ಮನಮುಕ್ತತೆಯಿಂದ ಮಾತನಾಡಲು ಬರುವುದಿಲ್ಲ. ಕೆಲವರ ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಹಿಂದಿನ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆಗಳು ಸಂಗ್ರಹವಾಗಿರುತ್ತವೆ.

ಜನಸಾಮಾನ್ಯರ ಲೂಟಿಯನ್ನು ತಡೆಯಲು ‘ಟ್ರೇಡ್ ಮಾರ್ಜಿನ್ ಕ್ಯಾಪ್’ ಅನ್ನು ಅನ್ವಯಿಸಿ ! – ಶ್ರೀ. ಪುರುಷೋತ್ತಮ ಸೋಮಾನಿ ಇವರಿಂದ ಕೇಂದ್ರ ಸರಕಾರಕ್ಕೆ ಆಗ್ರಹ

ಔಷಧಗಳ ಗರಿಷ್ಟ ಬೆಲೆ (ಎಂ.ಆರ್.ಪಿ.) ಹೆಚ್ಚಿರಬೇಕೆಂದು ಸಗಟು ಔಷಧ ಮಾರಾಟಗಾರರು, ಚಿಲ್ಲರೆ ಔಷಧ ವ್ಯಾಪಾರಿಗಳು ಇವರಿಂದ ಔಷಧ ನಿರ್ಮಿತಿ ಮತ್ತು ಮಾರಾಟ ಮಾಡುವ ಫಾರ್ಮಾ ಕಂಪನಿಗಳ ಮೇಲೆ ಸಾಕಷ್ಟು ಒತ್ತಡವಿದೆ. ಅಲ್ಲದೆ, ಆಸ್ಪತ್ರೆಗಳು, ವೈದ್ಯರು ಮುಂತಾದವರ ಈ ಸರಪಳಿಯಲ್ಲಿರುವ ಸಹಭಾಗ ಮತ್ತು ‘ಎಂ.ಆರ್.ಪಿ’ಯ ಮೇಲೆ ಕೇಂದ್ರ ಸರಕಾರದ ಬಳಿ ಯಾವುದೇ ನಿಯಂತ್ರಣವಿಲ್ಲ.