‘ಈಶ್ವರಪ್ರಾಪ್ತಿಗಾಗಿ ಸಂಗೀತ ಸಾಧನೆ’ ಎಂಬ ವಿಷಯದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

‘ಕಲೆಯು ಸತ್ತ್ವಗುಣಿಯಾಗಿದೆ. ಕಲಾವಿದರು ಈ ರೀತಿಯ ಉಡುಪುಗಳನ್ನು ಧರಿಸುವುದರಿಂದ ಈ ಉಡುಪುಗಳಿಂದ ರಜ-ತಮಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಸಾಧನೆ ಮಾಡಿ ಸತ್ತ್ವಗುಣವನ್ನು ಪಡೆಯಲು ತುಂಬಾ ಪ್ರಯತ್ನಿಸಬೇಕಾಗುತ್ತದೆ.

‘ಸಂಗೀತದಿಂದ ಈಶ್ವರಪ್ರಾಪ್ತಿಗಾಗಿ ಸಾಧನೆ’ ಎಂಬ ವಿಷಯದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ. ಆಕಾಶತತ್ತ್ವವು ಪಂಚಮಹಾಭೂತಗಳಲ್ಲಿ ಒಂದಾಗಿದೆ. ನಮಗೆ ಪಂಚಮಹಾಭೂತಗಳ ಆಚೆಗೆ ಹೋಗಲಿಕ್ಕಿದೆ. ಈಶ್ವರನು ಪಂಚಮಹಾಭೂತಗಳ ಆಚೆಗೆ ಇರುತ್ತಾನೆ. ಕಲಾವಿದನು ಜೀವನವಿಡಿ ಕೇವಲ ಸಂಗೀತವನ್ನು ಪ್ರಸ್ತುತಪಡಿಸುತ್ತಿದ್ದರೆ ಅವನಿಂದ ಕೇವಲ ಆಕಾಶತತ್ತ್ವಕ್ಕೆ ಸಂಬಂಧಿತ ಸಾಧನೆ ಆಗುವುದು.

ಭಾರತೀಯ ಶಾಸ್ತ್ರೀಯ ನೃತ್ಯದ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳಿರಿ !

ನೃತ್ಯದ ಮಾಧ್ಯಮದಿಂದ ಈಶ್ವರನೊಂದಿಗೆ ಅನುಸಂಧಾನವನ್ನು ಸಾಧಿಸಲಾಗುವುದುರಿಂದ ನೃತ್ಯವನ್ನು ಮಾಡುವವರಿಗೆ ಅವರ ಭಾವಕ್ಕನುಸಾರ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ. ಸಾತ್ತ್ವಿಕ ನೃತ್ಯದಿಂದ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಆದ್ದರಿಂದ ನೃತ್ಯವನ್ನು ಮಾಡುವವರಿಗೆ ಮತ್ತು ಅದನ್ನು ನೋಡುವವರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ.

‘ದೇವರು ಭಾವದ ಹಸಿವಿನಿಂದಿರುತ್ತಾನೆ’ ಎಂಬ ಉಕ್ತಿಯಂತೆ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವಾಗ ವ್ಯಕ್ತಿಯ ಭಾವದಂತೆ ಅವನು ಚೈತನ್ಯ ಗ್ರಹಿಸಬಲ್ಲನು !

‘ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಮತ್ತು ದೇವಸ್ಥಾನದಲ್ಲಿ ಹೋಗಿ ದೇವತೆಯ ದರ್ಶನವನ್ನು ಪಡೆಯುವುದಕ್ಕೆ ತುಂಬಾ ಮಹತ್ವವಿದೆ. ದೇವಸ್ಥಾನವನ್ನು ಚೈತನ್ಯದಾಯಕ ಊರ್ಜೆಯ ಸ್ರೋತವೆಂದು ನಂಬಲಾಗಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಪಾಲ್ಗೊಂಡು ಮಂಡಿಸಿದ ಸಂಶೋಧನಾ ಪ್ರಬಂಧಗಳು

ಸಂಶೋಧನಾ ಪ್ರಬಂಧಗಳ ಮಾಧ್ಯಮದಿಂದ ವಿವಿಧ ವೈಜ್ಞಾನಿಕ ಉಪಕರಣಗಳಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ಸಂಶೋಧನೆ ಮಾಡಿ ಸತ್ಯತೆ ಪರಿಶೀಲಿಸಲಾಗಿದೆ.

ಚೈತನ್ಯದ ಸ್ರೋತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಪರಮ ಪವಿತ್ರ ಜನ್ಮಸ್ಥಳ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳಲ್ಲಿ ಅಪಾರ ಚೈತನ್ಯವಿದೆ

‘ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳ ಸಂದರ್ಭದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯದಲ್ಲಿ ಭಾಗವಹಿಸಿ ಸಾಧನೆಯ ಸುವರ್ಣಾವಕಾಶದ ಲಾಭ ಪಡೆಯಿರಿ !

ವ್ಯಕ್ತಿಯ ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳು, ಅವುಗಳ ಪರಸ್ಪರರಲ್ಲಿರುವ ಸಂಯೋಗ, ಚಿಹ್ನೆಗಳು, ಎತ್ತರ ಮತ್ತು ಆಕಾರ ಇವುಗಳ ಆಧಾರದಿಂದ ಒಬ್ಬ ವ್ಯಕ್ತಿಯ ಸ್ವಭಾವ, ಗುಣದೋಷ, ಆಯುಷ್ಯ (ಜೀವಮಾನ), ಭಾಗ್ಯ (ಅದೃಷ್ಟ), ಪ್ರಾರಬ್ಧ ಇತ್ಯಾದಿ ವಿಷಯಗಳನ್ನು ತಿಳಿಯಬಹುದು.

ಸ್ತ್ರೀಯರು ಸೀರೆಯ ಸೆರಗನ್ನು ಹಾಗೆಯೇ ಬಿಡುವುದಕ್ಕಿಂತ ಸೊಂಟಕ್ಕೆ ಸಿಕ್ಕಿಸಿಕೊಳ್ಳುವುದು ಲಾಭದಾಯಕ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ

ಸ್ತ್ರೀಯರು ಕನಿಷ್ಠ ಮನೆಯಲ್ಲಿರುವಾಗಲಾದರೂ ಸೀರೆಯನ್ನು ಉಡಬೇಕು, ಹಾಗೆಯೇ ಮನೆಯಲ್ಲಿನ ವಿವಿಧ ಕೆಲಸಗಳನ್ನು ಮಾಡುವಾಗ ಸೀರೆಯ ಸೆರಗನ್ನು ಹಾಗೆಯೇ ಬಿಡದೇ, ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳಬೇಕು. ಇದರಿಂದ ಅವರಿಗೆ ಕೆಲಸಗಳನ್ನು ಮಾಡಲು ಆವಶ್ಯಕವಾಗಿರುವ ಊರ್ಜೆ ಸಿಗುವುದು ಮತ್ತು ತೊಂದರೆದಾಯಕ ಸ್ಪಂದನಗಳಿಂದ ಅವರ ರಕ್ಷಣೆಯಾಗುವುದು.’

ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಗ್ರಹಯೋಗ ಇರುವುದರ ಹಿಂದಿನ ಕಾರಣಮೀಮಾಂಸೆ !

ಮನುಷ್ಯನ ಜೀವನದಲ್ಲಿ ಪೂರ್ವಜನ್ಮದ ಸಂಸ್ಕಾರ ಹಾಗೂ ಈ ಜನ್ಮದಲ್ಲಿ ಆಗುವ ಸಂಸ್ಕಾರಗಳ ಪ್ರಭಾವವಿರುತ್ತದೆ. ದೈವೀ ಬಾಲಕರ ಮೇಲೆ ಪೂರ್ವಜನ್ಮದ ಸಾತ್ತ್ವಿಕ ಸಂಸ್ಕಾರಗಳು ಇದ್ದರೂ, ಈ ಜನ್ಮದಲ್ಲಿ ಆಗುವ ಸಂಸ್ಕಾರಗಳೂ ಸಾತ್ತ್ವಿಕವಾಗಿರಬೇಕಾಗುತ್ತದೆ. ದೈವೀ ಬಾಲಕರಿಗೆ ಸಾಧನೆಗಾಗಿ ಪೋಷಕ ವಾತಾವರಣ ನಿರ್ಮಿಸುವ ಮುಖ್ಯ ಹೊಣೆ ಪಾಲಕರದ್ದಾಗಿದೆ.

ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ.