ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !
‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ.
‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ.
ದೈವೀ ಮಕ್ಕಳ ಪೂರ್ವಜನ್ಮದ ಸಾಧನೆಯಿಂದ ಅವರ ಅಂತಃ ಕರಣ ಸಾತ್ತ್ವಿಕವಾಗಿರುತ್ತದೆ, ಆದುದರಿಂದ, ಅವರಿಗೆ ಉಚ್ಚಲೋಕ ಪ್ರಾಪ್ತವಾಗಿರುತ್ತದೆ. ಇಂತಹ ದೈವೀ ಮಕ್ಕಳು ಮುಂದಿನ ಕಾರಣಗಳಿಗೆ ಉಚ್ಚ ಲೋಕಗಳಿಂದ ಭೂಮಿಯಲ್ಲಿ ಜನಿಸುತ್ತಾರೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನಗಳ ಮಹತ್ವದ ಕುರಿತು ಸಂಶೋಧನೆ ಮಂಡನೆ !
ಆಯುಷ ಹೋಮದ ಸಮಯದಲ್ಲಿ ಯಜ್ಞಕುಂಡದಿಂದ ಹೊರಡುವ ಸೂಕ್ಷ್ಮ ಊರ್ಜೆ ಮನುಷ್ಯನ ಚೇತನಾ ಶಕ್ತಿ ಯನ್ನು ಶುದ್ಧ ಮತ್ತು ಸಶಕ್ತ ಮಾಡುತ್ತದೆ.
ಸಾತ್ತ್ವಿಕ ಪ್ರವೃತ್ತಿಯ ಜನರು ಸಕಾರಾತ್ಮಕ ಸೂಕ್ಷ್ಮ ಸ್ಪಂದನಗಳ ನಿರ್ಮಾಣ ಮಾಡುತ್ತಾರೆ, ಉತ್ತಮ ಗುಣಮಟ್ಟದ ವಿಚಾರ ಮಾಡುತ್ತಾರೆ ಮತ್ತು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ.
`ರಾತ್ರಿಯ ಒಟ್ಟು ಸಮಯವನ್ನು ಸಮಾನ ೧೫ ಭಾಗಗಳನ್ನು ಮಾಡಿದರೆ, ಆ ಪ್ರತಿಯೊಂದು ಭಾಗಕ್ಕೆ `ಮುಹೂರ್ತ’ ಎಂದು ಕರೆಯುತ್ತಾರೆ. ಅವುಗಳಲ್ಲಿನ ೮ ನೇಯ ಮುಹೂರ್ತಕ್ಕೆ `ನಿಶಿಥ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ನಿಶಿಥಕಾಲದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿರುತ್ತದೆ.
ಆಯುಷ ಹೋಮಕ್ಕೆ ಉಪಸ್ಥಿತರಿದ್ದ ಪುರೋಹಿತರು ಮತ್ತು ಸದ್ಗುರುದ್ವಯರಲ್ಲಿನ ಸಕಾರಾತ್ಮಕ ಊರ್ಜೆ ಹೋಮದ ನಂತರ ಬಹಳ ಹೆಚ್ಚಾಯಿತು.
ಸಂತರು ಸಾಧನೆ ಮಾಡುತ್ತಿರುವುದರಿಂದ ಅವರು ನೆಲೆಸಿರುವ ವಾಸ್ತು ಸಾತ್ತ್ವಿಕವಾಗುತ್ತದೆ.
ಸದ್ಯ ಜಗತ್ತಿನಾದ್ಯಂತ ವಾಯುಮಂಡಲದಲ್ಲಿ ಇಂಗಾಲದ ಡೈಆಕ್ಸೈಡ್ (ಕಾರ್ಬನ್ ಡೈಆಕ್ಸೈಡ) ಪ್ರಮಾಣವು ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿದ್ದು, ಇದು ಅತ್ಯಧಿಕ ಚಿಂತೆಯ ಕಾರಣವಾಗಿದೆಯೆಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.
ಸಂಗೀತ ವಿಭಾಗದ ಸಮನ್ವಯಕ ಕು. ತೇಜಲ ಪತ್ರಿಕರ್ ಇವರು ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜರನ್ನು 3ನೇ ಡಿಸೆಂಬರ್ 2023 ರಂದು ಭೇಟಿಯಾದರು, ಈ ವೇಳೆ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶೀರ್ವಾದ ಇದೆ’ ಎಂದು ಡಾ. ಪಂ. ಗೋಕುಲೋತ್ಸವ ಮಹಾರಾಜರು ಹೇಳಿದರು.