ಭಾಜಪದ ಪದಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಗೋವಾದ ಆಧ್ಯಾತ್ಮಿಕ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ !

ಹಿಮಾಚಲ ಪ್ರದೇಶದ ಶಿಮ್ಲಾದ ಭಾಜಪ ಪದಾಧಿಕಾರಿ ಶ್ರೀ. ರವಿಕುಮಾರ್ ಮೆಹ್ತಾ ಅವರು ತಮ್ಮ ಹೈಕೋರ್ಟ್ ನ್ಯಾಯಾಧೀಶ ಸ್ನೇಹಿತ ರಾಕೇಶ್ ಶರ್ಮಾ ಅವರೊಂದಿಗೆ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನಕ್ಕೆ ಭೇಟಿ ನೀಡಿದರು.

ಛತ್ತೀಸ್‌ಗಢದ ಶದಾನಿ ದರ್ಬಾರ್ ನ ಪೂ. ಯುದಿಷ್ಟರಲಾಲ್ ಇವರಿಂದ ಮಹಾಕುಂಭ ಕ್ಷೇತ್ರದಲ್ಲಿರುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನಕ್ಕೆ ಭೇಟಿ

ರಾಯಗಡ (ಛತ್ತೀಸ್ ಗಡ)ಇಲ್ಲಿನ ಶದಾನಿ ದರ್ಬಾರ್ ನ ಪೂ. ಯುಧಿಷ್ಟಿರಲಾಲ್ ಮಹಾರಾಜರು ಇತ್ತೀಚೆಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನಕ್ಕೆ ಭೇಟಿ ನೀಡಿದರು.

Maharshi Adhyatma Vishwavidyalay : ಕುಂಭ ಮೇಳದಲ್ಲಿ ಮೊದಲ ಬಾರಿ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನ ಕಕ್ಷೆ !

ತ್ರಿವೇಣಿ ಸಂಗಮದಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನದ ಸಂಗಮ !

ತಬಲಾ ವಾದನ ಕ್ಷೇತ್ರದ ಅತ್ಯುನ್ನತ ಕಲಾವಿದ ದಿ. ಉಸ್ತಾದ ಜಾಕಿರ ಹುಸೇನ ಇವರಿಂದ ತಬಲಾವಾದಕ ಶ್ರೀ. ಯೋಗೇಶ ಸೋವನಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಉಸ್ತಾದ ಜಾಕಿರ ಹುಸೇನ ಅವರ ಕಾರ್ಯಕ್ರಮದ ಸಮಯದಲ್ಲಿ ವೃದ್ಧರು ಮತ್ತು ಪ್ರತಿಭಾವಂತ ಕಲಾವಿದರು ಸಭಿಕರಾಗಿ ಉಪಸ್ಥಿತರಿದ್ದರೆ, ಜಾಕೀರಭಾಯಿ ಅವರು ಮೊದಲು ವೇದಿಕೆಗೆ ಹೋಗಿ ತಬಲಾಕ್ಕೆ ವಂದನೆ ಸಲ್ಲಿಸುತ್ತಿದ್ದರು ಮತ್ತು ನಂತರ ವೇದಿಕೆಯಿಂದ ಕೆಳಗಿಳಿದು ಕಲಾವಿದರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದರು.

ಮಂತ್ರೋಚ್ಛಾರ, ಅಗ್ನಿಹೋತ್ರ, ಯಜ್ಞ, ಸಾಧನೆ ಇವುಗಳ ಮೂಲಕ ಹವಾಮಾನದ ಸರಿಯಾದ ಸಂತುಲನೆ ಕಾಪಾಡಬಹುದು ! – ಶಾನ್ ಕ್ಲಾರ್ಕ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಮತ್ತು ‘ಸ್ಪಿರಿಚ್ಯುಯಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಇವರ ವತಿಯಿಂದ ‘ಸಂಯುಕ್ತ ರಾಷ್ಟ್ರಸಂಘ’ದಲ್ಲಿ ‘ಹವಾಮಾನದಲ್ಲಿ ಬದಲಾವಣೆ’ ಈ ಕುರಿತು ಸಂಶೋಧನೆ ಮಂಡನೆ !

ಸನಾತನ ನಿರ್ಮಿತ ದೇವರ ಸಾತ್ತ್ವಿಕ ಚಿತ್ರಗಳಲ್ಲಿ ಬಹಳ ಚೈತನ್ಯವಿದೆ ಮತ್ತು ಚಿತ್ರಗಳ ಆಕಾರದಂತೆ ಅವುಗಳ ಸಕಾರಾತ್ಮಕ ಊರ್ಜೆ ಹೆಚ್ಚುತ್ತಿರುವುದು !

ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರಗಳು ಶ್ರೀಕೃಷ್ಣತತ್ತ್ವದ ಆಕರ್ಷಣೆಯೊಂದಿಗೆ ಉಪಾಸಕನಲ್ಲಿ ಭಾವನಿರ್ಮಿತಿಯ ದೃಷ್ಟಿಯಿಂದ ಅತ್ಯಂತ ಪೂರಕವಾಗಿವೆ

ಭಾವಸತ್ಸಂಗವನ್ನು ಕೇಳುವುದರಿಂದ ವ್ಯಕ್ತಿಯ ಸೂಕ್ಷ್ಮ ಊರ್ಜೆಯ (‘ಔರಾ’ದ) ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ !

ವ್ಯಕ್ತಿಯು ಭಕ್ತಿಭಾವವನ್ನು ಮೂಡಿಸುವಂತಹ ಭಾವಸತ್ಸಂಗವನ್ನು ಕೇಳುವುದು ಎಲ್ಲರ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ’, ಎಂದು ಈ ಪರೀಕ್ಷಣೆಯಿಂದ ಸ್ಪಷ್ಟವಾಯಿತು.

ಗಣೇಶಮೂರ್ತಿಯ ಪ್ರಾಣಪ್ರತಿಷ್ಠೆ ಕುರಿತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

ಗಣೇಶೋತ್ಸವದ ಕಾಲದಲ್ಲಿ ಮೂರ್ತಿಯ ಪೂಜೆ-ಅರ್ಚನೆ ಆಗುತ್ತಿರುವುದರಿಂದ ಪೂಜಕರ ಭಕ್ತಿಭಾವಕ್ಕನುಸಾರ ಮೂರ್ತಿಯಲ್ಲಿನ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ಪೂಜೆಯ ನಂತರ ಹೆಚ್ಚಳವೂ ಆಗಬಹುದು.

ಆಧ್ಯಾತ್ಮಿಕ ಸಾಧನೆ ನಿಯಮಿತವಾಗಿ ಮಾಡಿದರೆ ನಿದ್ರೆಯಲ್ಲಿ ಪಾರ್ಶ್ವವಾಯು ದೂರವಾಗಬಹುದು !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಬ್ಯಾಂಕಾಕ್ ನಲ್ಲಿ ನಿದ್ದೆಯಲ್ಲಿ ಪಾರ್ಶ್ವವಾಯುವಿನ ಹಿಂದಿನ ಆಧ್ಯಾತ್ಮಿಕ ಕಾರಣದ ಕುರಿತು ಸಂಶೋಧನೆ ಮಂಡನೆ !

ಗಾಯನ, ವಾದನ, ನೃತ್ಯ ಕ್ಷೇತ್ರದ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಕೆಲವು ಕಲಾವಿದರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರನ್ನು ಮೊದಲ ಬಾರಿ ನೋಡಿದ್ದರೂ ಅವರೊಂದಿಗೆ ಮಾತನಾಡುವಾಗ ಕಲಾವಿದರಿಗೆ ಭಾವಜಾಗೃತಿಯಾಗುತ್ತಿತ್ತು.