‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಆಯುಷ ಹೋಮದ ಸಮಯದಲ್ಲಿ ಯಜ್ಞಕುಂಡದಿಂದ ಹೊರಡುವ ಸೂಕ್ಷ್ಮ ಊರ್ಜೆ ಮನುಷ್ಯನ ಚೇತನಾ ಶಕ್ತಿ ಯನ್ನು ಶುದ್ಧ ಮತ್ತು ಸಶಕ್ತ ಮಾಡುತ್ತದೆ.

ಸಾತ್ತ್ವಿಕ ಪ್ರವೃತ್ತಿಯ ಜನರು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ ! – ಶಾರ್ನ್ ಕ್ಲಾರ್ಕ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಸಾತ್ತ್ವಿಕ ಪ್ರವೃತ್ತಿಯ ಜನರು ಸಕಾರಾತ್ಮಕ ಸೂಕ್ಷ್ಮ ಸ್ಪಂದನಗಳ ನಿರ್ಮಾಣ ಮಾಡುತ್ತಾರೆ, ಉತ್ತಮ ಗುಣಮಟ್ಟದ ವಿಚಾರ ಮಾಡುತ್ತಾರೆ ಮತ್ತು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ.

ಮಹಾಶಿವರಾತ್ರಿಯಂದು `ಯಾಮಪೂಜೆ’ (ರಾತ್ರಿ ೪ ಪ್ರಹರಗಳಲ್ಲಿ ಮಾಡಲಾಗುವ ೪ ಪೂಜೆಗಳು) ಈ ಸಂದರ್ಭದಲ್ಲಿನ ಸಂಶೋಧನೆ !

`ರಾತ್ರಿಯ ಒಟ್ಟು ಸಮಯವನ್ನು ಸಮಾನ ೧೫ ಭಾಗಗಳನ್ನು ಮಾಡಿದರೆ, ಆ ಪ್ರತಿಯೊಂದು ಭಾಗಕ್ಕೆ `ಮುಹೂರ್ತ’ ಎಂದು ಕರೆಯುತ್ತಾರೆ. ಅವುಗಳಲ್ಲಿನ ೮ ನೇಯ ಮುಹೂರ್ತಕ್ಕೆ `ನಿಶಿಥ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ನಿಶಿಥಕಾಲದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿರುತ್ತದೆ.

ಮಹರ್ಷಿಗಳ ಆಜ್ಞೆಯಿಂದಾದ ‘ಆಯುಷ ಹೋಮದ ಸಂಶೋಧನೆ !

ಆಯುಷ ಹೋಮಕ್ಕೆ ಉಪಸ್ಥಿತರಿದ್ದ ಪುರೋಹಿತರು ಮತ್ತು ಸದ್ಗುರುದ್ವಯರಲ್ಲಿನ ಸಕಾರಾತ್ಮಕ ಊರ್ಜೆ ಹೋಮದ ನಂತರ ಬಹಳ ಹೆಚ್ಚಾಯಿತು.

ಸಾಧನೆ ಮಾಡಿ ವಾಸ್ತುದೋಷಗಳ ಹಾನಿಕರ ಪ್ರಭಾವವನ್ನು ಕಡಿಮೆ ಮಾಡಿ ! – ರಾಜ ಕರ್ವೆ, ಜ್ಯೋತಿಷ್ಯ ವಿಶಾರದ ಮತ್ತು ವಾಸ್ತುಶಾಸ್ತ್ರ ಅಭ್ಯಾಸಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಸಂತರು ಸಾಧನೆ ಮಾಡುತ್ತಿರುವುದರಿಂದ ಅವರು ನೆಲೆಸಿರುವ ವಾಸ್ತು ಸಾತ್ತ್ವಿಕವಾಗುತ್ತದೆ.

ಯಜ್ಞದಿಂದ ಪ್ರಕ್ಷೇಪಿತವಾಗುವ ಸಕಾರಾತ್ಮಕತೆಯನ್ನು ಗ್ರಹಿಸಲು, ಸಾತ್ತ್ವಿಕ ಜೀವನಶೈಲಿ ಅಳವಡಿಸಿಕೊಳ್ಳುವುದು ಮತ್ತು ಸಾಧನೆಯನ್ನು ಮಾಡುವುದು ಆವಶ್ಯಕ ! – ಶಾನ್ ಕ್ಲಾರ್ಕ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಸದ್ಯ ಜಗತ್ತಿನಾದ್ಯಂತ ವಾಯುಮಂಡಲದಲ್ಲಿ ಇಂಗಾಲದ ಡೈಆಕ್ಸೈಡ್ (ಕಾರ್ಬನ್ ಡೈಆಕ್ಸೈಡ) ಪ್ರಮಾಣವು ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿದ್ದು, ಇದು ಅತ್ಯಧಿಕ ಚಿಂತೆಯ ಕಾರಣವಾಗಿದೆಯೆಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶಿರ್ವಾದ !’ – ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜ್, ಇಂದೋರ್, ಮಧ್ಯಪ್ರದೇಶ

ಸಂಗೀತ ವಿಭಾಗದ ಸಮನ್ವಯಕ ಕು. ತೇಜಲ ಪತ್ರಿಕರ್ ಇವರು ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜರನ್ನು 3ನೇ ಡಿಸೆಂಬರ್ 2023 ರಂದು ಭೇಟಿಯಾದರು, ಈ ವೇಳೆ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶೀರ್ವಾದ ಇದೆ’ ಎಂದು ಡಾ. ಪಂ. ಗೋಕುಲೋತ್ಸವ ಮಹಾರಾಜರು ಹೇಳಿದರು.

ಆಹಾರವನ್ನು ಸೇವಿಸುವಾಗ ಚಮಚವನ್ನು ಉಪಯೋಗಿಸುವ ಬದಲು ಕೈಯಿಂದ ಸೇವಿಸುವುದು ಒಳ್ಳೆಯದು ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ

ಚಮಚ ಅಥವಾ ಕೈಯಿಂದ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ (ಔರಾದ ಮೇಲೆ) ಮೇಲೆ ಏನು ಪರಿಣಾಮವಾಗುತ್ತದೆ? ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಒಂದು ಪರೀಕ್ಷಣೆಯನ್ನು ಮಾಡಲಾಯಿತು.

ಯಜ್ಞಯಾಗಗಳ ವಿಷಯದಲ್ಲಿ ‘ಯು.ಎ.ಎಸ್. (ಯುನಿವರ್ಸಲ್‌ ಆರಾ ಸ್ಕ್ಯಾನರ್‌)’ ಈ ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ವೈಶಿಷ್ಟ್ಯಪೂರ್ಣ ಸಂಶೋಧನೆ !

ಯಜ್ಞದಲ್ಲಿನ ಚೈತನ್ಯದಿಂದ ಯಜ್ಞದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಷಟ್ಚಕ್ರಗಳ ಮೇಲೆ, ಸಹಸ್ರಾರದ ಮೇಲೆ ಮತ್ತು ಅವರ ಸೂಕ್ಷ್ಮ-ಉರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು

ದೇವರ ಪೂಜೆಗೆ ಬೇಕಾಗುವ ಹತ್ತಿಯ ಬತ್ತಿಗಳ ಸಂದರ್ಭದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ಸಂಶೋಧನೆ !

ಹತ್ತಿಯ ಬತ್ತಿಗಳನ್ನು ಶುದ್ಧ ಮಾಡಿಯೇ ದೇವರ ಪೂಜೆಗೆ ಉಪಯೋಗಿಸಬೇಕು !