Ahmedabad Teacher Attacked : ಮದರಸಾಗಳ ಸಮೀಕ್ಷೆ ನಡೆಸುತ್ತಿದ್ದ ಓರ್ವ ಶಿಕ್ಷಕರ ಮೇಲೆ ಮತಾಂಧರಿಂದ ದಾಳಿ !
ಗುಜರಾತದಲ್ಲಿ ಬಿಜೆಪಿ ಸರಕಾರ ಇರುವಾಗ ಇಂತಹ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ !
ಗುಜರಾತದಲ್ಲಿ ಬಿಜೆಪಿ ಸರಕಾರ ಇರುವಾಗ ಇಂತಹ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ !
ಅಜಮೇರ್ ಜಿಲ್ಲೆಯ ರಾಮಗಂಜ್ ಪ್ರದೇಶದಲ್ಲಿ ಒಂದು ಮಸೀದಿಯ ಮೊಹಮ್ಮದ್ ತಾಹಿರ್ (30 ವರ್ಷ) ಹೆಸರಿನ ಮೌಲ್ವಿಯ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪ್ರಾಪ್ತ ಮಕ್ಕಳನ್ನು ಬಂಧಿಸಲಾಗಿದೆ.
ಈಗ ಕೇಂದ್ರ ಸರ್ಕಾರವು ದೇಶದಲ್ಲಿರುವ ಅಂತಹ ಎಲ್ಲಾ ಮದರಸಾಗಳನ್ನು ನಿಷೇಧಿಸಿ, ಎಲ್ಲಾ ಮಕ್ಕಳಿಗೆ ಮುಖ್ಯವಾಹಿನಿಯ ಶಿಕ್ಷಣವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದೇ ಜನತೆಗೆ ಅನಿಸುತ್ತಿದೆ!
ಅಯ್ಯೋದ್ಯೆಯಿಂದ ಸಹರಾನಪುರಕ್ಕೆ ಹೋಗುವ ೯೯ ಮಕ್ಕಳ ಬಿಡುಗಡೆ !
ಸರ್ವೋಚ್ಚ ನ್ಯಾಯಾಲಯವು ‘ಉತ್ತರಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್ ೨೦0೪’ ಗೆ ಸಂವಿಧಾನ ವಿರೋಧಿ ಎಂದು ನಿಶ್ಚಯಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯ ಪೀಠದ ನಿರ್ಣಯಕ್ಕೆ ತಡೆಆಜ್ಞೆ ನೀಡಿದೆ.
ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ ಬಿಸ್ವ ಸರಮಾ ಇವರಿಂದ ಕರೆ !
ಮದರಸಾಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಲು ಆದೇಶ
ರಾಜ್ಯ ಸರಕಾರದ ಆದೇಶದ ಬಳಿಕ ಅಕ್ರಮ ಮದರಸಾದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ತನ್ನ ವರದಿಯನ್ನು ಆಡಳಿತಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ.
ಇಂತಹ ಮೌಲ್ವಿಗಳನ್ನು ಶರಿಯತ್ ಕಾನೂನಿನ ಪ್ರಕಾರ ನೆಲದಲ್ಲಿ ಹೂಳಿ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !
ಅಕ್ರಮವಾಗಿ ಕಟ್ಟಿರುವ ‘ಮಸಿದಿ-ಏ-ಹಿದಾಯಾ’ ಮತ್ತು ಮದರಸಾ ನೆಲಸಮ ಮಾಡುವ ಚೆನ್ನೈ ಪಾಲಿಕೆಯ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಖಾಯಂಗೊಳಿಸಿದೆ.