ಬಿಹಾರದ ಮದರಸಾದಲ್ಲಿ ಮೌಲ್ವಿಯಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ, ಮಹಿಳೆಯರ ಮೇಲೆ ಅತ್ಯಾಚಾರ !

ಇಂತಹ ಮೌಲ್ವಿಗಳನ್ನು ಶರಿಯತ್‌ ಕಾನೂನಿನ ಪ್ರಕಾರ ನೆಲದಲ್ಲಿ ಹೂಳಿ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !

ಚೆನ್ನೈಯಲ್ಲಿನ ಅಕ್ರಮ ಮಸಿದಿ ನೆಲೆಸಮ ಮಾಡಲು ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಸರ್ವೊಚ್ಚ ನ್ಯಾಯಾಲಯ ! 

ಅಕ್ರಮವಾಗಿ ಕಟ್ಟಿರುವ ‘ಮಸಿದಿ-ಏ-ಹಿದಾಯಾ’ ಮತ್ತು ಮದರಸಾ ನೆಲಸಮ ಮಾಡುವ ಚೆನ್ನೈ ಪಾಲಿಕೆಯ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಖಾಯಂಗೊಳಿಸಿದೆ.

ಮದರಸಾಗೆ ಸರಕಾರಿ ಹಣದಿಂದ ಶಿಕ್ಷಣ ನೀಡುವುದು ಸಂವಿಧಾನದ ಉಲ್ಲಂಘನೆ !

ಬಿಹಾರದಲ್ಲಿನ ಮದರಸಾಗೆ ಸಂಬಂಧಿತ ಪ್ರಶ್ನೆಗಳಿಗೆ ಅಸಮಾಧಾನಕಾರಕ ಉತ್ತರ ಸಿಕ್ಕ ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗವು ರಾಜ್ಯದ ಮುಖ್ಯ ಸಚಿವ ಅಮೀರ ಸುಭಾನಿ ಇವರಿಗೆ ನೋಟಿಸ್ ನೀಡಿ ಉತ್ತರ ನೀಡಲು ಆಯೋಗದ ಎದುರು ಉಪಸ್ಥಿತರಿರಲು ಹೇಳಿದ್ದಾರೆ.

ಆಡಳಿತವು ಮುಖ್ಯ ಸೂತ್ರಧಾರ ಅಬ್ದುಲ್ ಮಲಿಕ್‌ನಿಂದ 2 ಕೋಟಿ 44 ಲಕ್ಷ ರೂಪಾಯಿ ವಸೂಲಿ ಮಾಡಲಿದೆ !

ಫೆಬ್ರವರಿ 8 ರಂದು ಇಲ್ಲಿ ನಡೆದ ಅನಧಿಕೃತ ಮದರಸಾ ಧ್ವಂಸ ಪ್ರಕರಣದಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ನಿಂದ 2 ಕೋಟಿ 44 ಲಕ್ಷ ರೂಪಾಯಿ ವಸೂಲಿ ಮಾಡಲು ಸರಕಾರ ಮುಂದಾಗಿದೆ.

ಸಮಾಜವಾದಿ ಪಕ್ಷದ ನಾಯಕನ ಭಾವು ಜಾವೇದ್ ಸಿದ್ದಿಕಿ ಬಂಧನ

ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಮತೀನ್ ಸಿದ್ದಿಕಿ ಅವರ ಸಹೋದರ ಜಾವೇದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ.

ಹಲ್ದ್ವಾನಿ (ಉತ್ತರಾಖಂಡ)ದಲ್ಲಿ ಮದರಸಾದ ಮೇಲಿನ ಕ್ರಮವನ್ನು ವಿರೋಧಿಸುತ್ತಾ ಮತಾಂಧರಿಂದ ಹಿಂಸಾಚಾರ !

ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಮಲಿಕಾ ಬಗಿಚ್ ಪ್ರದೇಶದಲ್ಲಿ ಫೆಬ್ರವರಿ 8 ರಂದು ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ದಾಳಿ ನಡೆಸಿದರು.

ಹಲ್ದವಾನಿ (ಉತ್ತರಾಖಂಡ)ಯಲ್ಲಿ ಜಿಲ್ಲಾಡಳಿತದಿಂದ ಅನಧಿಕೃತ ಮದರಸಾಗಳ ತೆರವು !

ಇಂತಹ ಕ್ರಮಗಳನ್ನು ದೇಶದ ಪ್ರತಿಯೊಂದು ಅನಧಿಕೃತ ಮದರಸಾ, ಮಸೀದಿ, ದರ್ಗಾ ಮತ್ತು ಗೋರಿಗಳ ವಿರುದ್ಧ ಕೈಗೊಳ್ಳಬೇಕು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.

ಉತ್ತರಾಖಂಡ ವಕ್ಫ್ ಮಂಡಳಿಯ ೧೧೭ ಮದರಸಾಗಳಲ್ಲಿ ಶ್ರೀರಾಮನ ಕಥೆ ಅಳವಡಿಕೆ !

ಉತ್ತರಾಖಂಡ ವಕ್ಫ್ ಬೋರ್ಡ್ ಅಡಿಯಲ್ಲಿ ನಡೆಸುತ್ತಿರುವ ಮದರಸಾಗಳ ಹೊಸ ಪಠ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಕಥೆಯನ್ನು ಸಹ ಸೇರಿಸಲಾಗುವುದು. ವಕ್ಫ್ ಬೋರ್ಡ್ ಅಡಿಯಲ್ಲಿ ರಾಜ್ಯಾದ್ಯಂತ ೧೧೭ ಮದರಸಾಗಳನ್ನು ನಡೆಸಲಾಗುತ್ತಿದೆ.

ಜನವರಿ ೨೨ ರಂದು ಮಸೀದಿ, ದರ್ಗಾಗಳು ಮತ್ತು ಮದರಸಾಗಳಲ್ಲಿ ೧೧ ಬಾರಿ ಶ್ರೀ ರಾಮನ ಜಪ ಮಾಡಬೇಕು ! – ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕ ಇಂದ್ರೇಶ ಕುಮಾರ

ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕ ಇಂದ್ರೇಶ ಕುಮಾರ ಇವರಿಂದ ಮನವಿ !

ಮುಂದಿನ ವರ್ಷ ಶಾಲೆಗಳಲ್ಲಿ ಹಿಂದೂ ಹಬ್ಬಗಳ ರಜೆಯನ್ನು ಕಡಿತಗೊಳಿಸಿದ ಬಿಹಾರ ಸರಕಾರ !

ಬಿಹಾರದ ಜನತಾದಳ (ಸಂಯುಕ್ತ) ಆಜೀರ ರಾಷ್ಟ್ರೀಯ ಜನತಾದಳ ಇವರ ಮೈತ್ರಿ ಸರಕಾರದಿಂದ ಜಾತ್ಯಾತೀತತೆಯ ಕಗ್ಗೊಲೆ !