ಸೀಹೋರ್ (ಮಧ್ಯಪ್ರದೇಶ): ಮದರಸಾದಲ್ಲಿ ಕುರಾನ್‌ನೊಂದಿಗೆ ಶ್ರೀಮದ್ಭಗವದ್ಗೀತೆ ಪಠಿಸಲು ಮೌಲಾನಾಗಳ ಸಮ್ಮತಿ; ಕಾಂಗ್ರೆಸ್ ಆಕ್ಷೇಪ !
ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣ ಹಾಗೂ ಇಂದು ದೇಶದಲ್ಲಿ ಎರಡನೇ ವಿಭಜನೆಯಂತಹ ಪರಿಸ್ಥಿತಿ ಕಾಂಗ್ರೆಸ್‌ನಿಂದಲೇ ನಿರ್ಮಾಣವಾಗಿದೆ. ಆದ್ದರಿಂದ ಭಾರತದ ಹಿತದೃಷ್ಟಿಯಿಂದ ‘ಕಾಂಗ್ರೆಸ್ ಮುಕ್ತ ಭಾರತ’ವಾಗುವುದು ಎಷ್ಟು ಅಗತ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!