ಛತ್ತಿಸ್ಗಡ್ ಸರಕಾರ ಮತಾಂತರ ನಿಯಂತ್ರಣ ಮಸೂದೆ ತರುವ ಸಿದ್ಧತೆಯಲ್ಲಿ !

ಬಿಜೆಪಿ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ಕಾನೂನನ್ನು ಮಾಡುವುದಕ್ಕಿಂತ ಕೇಂದ್ರ ಸರಕಾರ ಇಡೀ ದೇಶಕ್ಕೆ ಒಂದು ಕಾನೂನನ್ನು ಮಾಡಬೇಕೆಂದು ಹಿಂದುಗಳ ಅಪೇಕ್ಷೆ !

ಮಡಗಾಸ್ಕರ ಸರಕಾರದಿಂದ ಹೊಸ ಕಾನೂನು; ಬಲಾತ್ಕಾರಿಗಳನ್ನು ನಪುಸಂಕರನ್ನಾಗಿ ಮಾಡುವ ಶಿಕ್ಷೆ !

ದೇಶದಲ್ಲಿ ಬಲಾತ್ಕಾರಗಳನ್ನು ಕಡಿಮೆ ಮಾಡಲು ಮಡಗಾಸ್ಕರ್ ಸರಕಾರದ ನಿರ್ಣಯ ಶ್ಲಾಘನೀಯವಾಗಿದೆ ! ಭಾರತವೂ ಇದರಿಂದ ಪಾಠವನ್ನು ಕಲಿಯುವುದು ಆವಶ್ಯಕವಾಗಿದೆ !

ಆಂದೋಲನ ನಡೆಸುತ್ತಿರುವ ರೈತರಿಂದ ದೆಹಲಿಯ ಶಂಭು ಗಡಿಯಿಂದ ದೆಹಲಿಯನ್ನು ಪ್ರವೇಶಿಸುವ ಯತ್ನ!

ಪೊಲೀಸರು ಜನರನ್ನು ತಡೆದಾಗ ಅವರ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದರೆ ಈ ಆಂದೋಲನದಲ್ಲಿ ಸಮಾಜಘಾತಕ ಶಕ್ತಿಗಳ ಸಹಭಾಗವಿದೆ ಎಂದೇ ಹೇಳಬೇಕಾಗುವುದು !

ದೇಶದ್ರೋಹಿ ಕಾಂಗ್ರೆಸ್ ನಾಯಕರನ್ನು ಕೊಲ್ಲುವ ಕಾನೂನು ರೂಪಿಸಿ !- ಭಾಜಪದ ಹಿರಿಯ ಮುಖಂಡ ಈಶ್ವರಪ್ಪ ಅವರ ಬೇಡಿಕೆ

ಕಾಂಗ್ರೆಸ್ಸಿನ ಶಾಸಕ ಡಿ.ಕೆ .ಸುರೇಶ್ ಮತ್ತು ಸಂಸದ ವಿನಯ ಕುಲಕರ್ಣಿ ಈ ಇಬ್ಬರು ನಾಯಕರು ಮತ್ತೊಮ್ಮೆ ವಿಭಜನೆಯ ಕುರಿತು ಹೇಳಿಕೆ ನೀಡುವ ಪ್ರಯತ್ನ ಮಾಡಿದ್ದಾರೆ. ನಾನು ಪ್ರಧಾನಮಂತ್ರಿ ಮೋದಿಯವರಿಗೆ, ಇಬ್ಬರು ದೇಶದ್ರೋಹಿಗಳಾಗಿರುವವರು.

ಮಲೇಷ್ಯಾದ ಕೆಲಾಂಟಾನ ರಾಜ್ಯ ಅಂಗಿಕರಿಸಿದ್ದ 16 ಷರಿಯತ ಕಾನೂನುಗಳು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

`ಈ ಕಾನೂನಿನಿಂದ ದೇಶದ ಇತರೆ ಪ್ರದೇಶಗಳಲ್ಲಿ ಜಾರಿಯಿರುವ ಸಮಾನ ಶರಿಯತ ಕಾಯಿದೆಯ ಮೇಲೆ ಪರಿಣಾಮ ಬೀರಬಹುದು’ ಎಂದು ನ್ಯಾಯಾಲಯ ಹೇಳಿದೆ.

ಉತ್ತರಾಖಂಡದಲ್ಲಿ ಮುಸಲ್ಮಾನರಿಂದ ಸಮಾನ ನಾಗರಿಕ ಕಾನೂನಿಗೆ ವಿರೋಧ !

ಮಸೂದೆಯನ್ನು ವಿರೋಧಿಸಿ ರಾಜ್ಯದ ಮುಸ್ಲಿಮರು ಕೆಲವು ವೀಡಿಯೊಗಳನ್ನು ಸಹ ಪ್ರಸಾರ ಮಾಡಿದ್ದಾರೆ.

‘ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆ 1991’ ರದ್ದುಗೊಳಿಸಿ ! – ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಆಗ್ರಹ

ಈ ಕಾನೂನನ್ನು ರದ್ದುಪಡಿಸಲು ಕೇಂದ್ರ ಸರಕಾರ ಮುಂದಾಗಬೇಕು ಮತ್ತು ಮತಾಂಧರ ಹಿಡಿತದಲ್ಲಿರುವ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಮುಕ್ತಗೊಳಿಸಲು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಝರ್ಖಂಡ್ ಉಚ್ಚನ್ಯಾಯಾಲಯದಿಂದ ‘ಹನುಮಾನ್ ಕಥಾ’ ಕಾರ್ಯಕ್ರಮಕ್ಕೆ ಅನುಮತಿ !

ಹಿಂದೂಗಳ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಪೌರಶ ತೋರಿಸುವ ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರವು ಮುಸಲ್ಮಾನರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಧೈರ್ಯ ತೋರಿಸುವುದೇ ?

ಪೊಲೀಸರಿಂದ ೧೦೮ ಅಡಿಯ ಎತ್ತರದ ಹನುಮಂತನ ಧ್ವಜ ತೆರವು

ಜಿಲ್ಲೆಯಲ್ಲಿನ ಕೆರಾಗೋಡು ಗ್ರಾಮದಲ್ಲಿ ಹಿಂದುಗಳು ಅರ್ಪಣೆ ಸಂಗ್ರಹಿಸಿ ೧೦೮ ಅಡಿಯ ಎತ್ತರದ ಕಂಬದ ಮೇಲೆ ಹಾರಿಸಿದ್ದ ಶ್ರೀ ಹನುಮಂತನ ಚಿತ್ರ ಇರುವ ಕೇಸರಿ ಧ್ವಜ ಪೊಲೀಸರು ಬಲವಂತವಾಗಿ ಇಳಿಸಿದ್ದಾರೆ.

ಜ್ಞಾನವಾಪಿಯ ಪ್ರಕರಣದಲ್ಲಿ ಭಾರತದ ಪುರಾತತ್ವ ಇಲಾಖೆಯ ವರದಿಯು ನಿರ್ಣಾಯಕ ಸಾಕ್ಷಿಯಲ್ಲ!

‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ಹೇಳಿಕೆ