ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ ನಿರಾಶ್ರಿತರಿಗೆ ಈಗ ಭಾರತೀಯ ಪೌರತ್ವ ಸಿಗಲಿದೆ !

ಈ ಶ್ಲಾಘನೀಯ ಹೆಜ್ಜೆಯೊಂದಿಗೆ ಕೇಂದ್ರ ಸರಕಾರ ಈಗ `ಎನ್.ಆರ್.ಸಿ.’ (ರಾಷ್ಟ್ರೀಯ ನಾಗರಿಕರ ನೋಂದಣಿ) ಕ್ರಮ ಕೈಕೊಂಡು, ಭಾರತದಲ್ಲಿರುವ ಕೋಟಿಗಟ್ಟಲೆ ಮುಸಲ್ಮಾನ ನುಸುಳುಕೋರರನ್ನು ಹೊರಗೆ ಅಟ್ಟಬೇಕು ಎಂದೇ ರಾಷ್ಟ್ರಪ್ರೇಮಿ ಜನರಿಗೆ ಅನಿಸುತ್ತದೆ !

ಪೊಲೀಸರು ಯಾವುದೇ ವಿಶಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮುದಾಯದ ಲಾಭಕ್ಕಾಗಿ ಅಲ್ಲ ! – ದೆಹಲಿ ಉಚ್ಚ ನ್ಯಾಯಾಲಯ

ಪೊಲೀಸರು ಯಾವುದೇ ವಿಶಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮಾಜದ ಲಾಭಕ್ಕಾಗಿ ಅಲ್ಲ, ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

Allahabad HC Hindu Marriage Act : ಪ್ರೇಮವಿವಾಹದಿಂದ ಹೆಚ್ಚುತ್ತಿರುವ ವಿವಾದದಿಂದಾಗಿ ಹಿಂದೂ ವಿವಾಹ ಕಾನೂನಿನಲ್ಲಿ ಬದಲಾವಣೆ ಮಾಡಬೇಕು ! – ಅಲಹಾಬಾದ್ ನ್ಯಾಯಾಲಯ

ಇಂದು ಪ್ರೇಮ ವಿವಾಹಗಳು ಎಷ್ಟು ಸುಲಭವಾಗಿ ನಡೆಯುತ್ತಿವೆಯೋ ಅಷ್ಟೇ ಸುಲಭವಾಗಿ ದಂಪತಿಗಳ ನಡುವೆ ವಿವಾದಗಳು ಉಂಟಾಗುತ್ತಿವೆ. ಇದನ್ನು ಗಮನಿಸಿದರೇ ಹಿಂದೂ ವಿವಾಹ ಕಾಯ್ದೆಯನ್ನು ಬದಲಾಯಿಸಬೇಕು

ರಾಜಸ್ಥಾನದಲ್ಲಿ ೨ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರಕಾರಿ ಕೆಲಸ ಸಿಗುವುದಿಲ್ಲ !

ರಾಜಸ್ಥಾನ ಸರಕಾರದ ೧೯೮೯ರ ಕಾನೂನಿನಲ್ಲಿ ೨ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ನೌಕರಿ ಮಾಡಲು ಸಾಧ್ಯವಿಲ್ಲ, ಈ ಕಾನೂನಿಗೆ ಈಗ ಸರ್ವೋಚ್ಚ ನ್ಯಾಯಾಲಯ ಅನುಮೋದನೆ ನೀಡಿದೆ.

ರಾಜ್ಯದ ವಿಧಾನಸಭೆಯಲ್ಲಿ ಪುನಃ ಹಿಂದೂ ದೇವಾಲಯಗಳ ಆದಾಯದ ಮೇಲೆ 10 ಪ್ರತಿಶತ ತೆರಿಗೆ ವಿಧಿಸುವ ಮಸೂದೆ ಅಂಗೀಕಾರ !

ರಾಜ್ಯಪಾಲರ ಒಪ್ಪಿಗೆ ಬಳಿಕ ಕಾನೂನು ರಚನೆ !

ಛತ್ತಿಸ್ಗಡ್ ಸರಕಾರ ಮತಾಂತರ ನಿಯಂತ್ರಣ ಮಸೂದೆ ತರುವ ಸಿದ್ಧತೆಯಲ್ಲಿ !

ಬಿಜೆಪಿ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ಕಾನೂನನ್ನು ಮಾಡುವುದಕ್ಕಿಂತ ಕೇಂದ್ರ ಸರಕಾರ ಇಡೀ ದೇಶಕ್ಕೆ ಒಂದು ಕಾನೂನನ್ನು ಮಾಡಬೇಕೆಂದು ಹಿಂದುಗಳ ಅಪೇಕ್ಷೆ !

ಮಡಗಾಸ್ಕರ ಸರಕಾರದಿಂದ ಹೊಸ ಕಾನೂನು; ಬಲಾತ್ಕಾರಿಗಳನ್ನು ನಪುಸಂಕರನ್ನಾಗಿ ಮಾಡುವ ಶಿಕ್ಷೆ !

ದೇಶದಲ್ಲಿ ಬಲಾತ್ಕಾರಗಳನ್ನು ಕಡಿಮೆ ಮಾಡಲು ಮಡಗಾಸ್ಕರ್ ಸರಕಾರದ ನಿರ್ಣಯ ಶ್ಲಾಘನೀಯವಾಗಿದೆ ! ಭಾರತವೂ ಇದರಿಂದ ಪಾಠವನ್ನು ಕಲಿಯುವುದು ಆವಶ್ಯಕವಾಗಿದೆ !

ಆಂದೋಲನ ನಡೆಸುತ್ತಿರುವ ರೈತರಿಂದ ದೆಹಲಿಯ ಶಂಭು ಗಡಿಯಿಂದ ದೆಹಲಿಯನ್ನು ಪ್ರವೇಶಿಸುವ ಯತ್ನ!

ಪೊಲೀಸರು ಜನರನ್ನು ತಡೆದಾಗ ಅವರ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದರೆ ಈ ಆಂದೋಲನದಲ್ಲಿ ಸಮಾಜಘಾತಕ ಶಕ್ತಿಗಳ ಸಹಭಾಗವಿದೆ ಎಂದೇ ಹೇಳಬೇಕಾಗುವುದು !

ದೇಶದ್ರೋಹಿ ಕಾಂಗ್ರೆಸ್ ನಾಯಕರನ್ನು ಕೊಲ್ಲುವ ಕಾನೂನು ರೂಪಿಸಿ !- ಭಾಜಪದ ಹಿರಿಯ ಮುಖಂಡ ಈಶ್ವರಪ್ಪ ಅವರ ಬೇಡಿಕೆ

ಕಾಂಗ್ರೆಸ್ಸಿನ ಶಾಸಕ ಡಿ.ಕೆ .ಸುರೇಶ್ ಮತ್ತು ಸಂಸದ ವಿನಯ ಕುಲಕರ್ಣಿ ಈ ಇಬ್ಬರು ನಾಯಕರು ಮತ್ತೊಮ್ಮೆ ವಿಭಜನೆಯ ಕುರಿತು ಹೇಳಿಕೆ ನೀಡುವ ಪ್ರಯತ್ನ ಮಾಡಿದ್ದಾರೆ. ನಾನು ಪ್ರಧಾನಮಂತ್ರಿ ಮೋದಿಯವರಿಗೆ, ಇಬ್ಬರು ದೇಶದ್ರೋಹಿಗಳಾಗಿರುವವರು.

ಮಲೇಷ್ಯಾದ ಕೆಲಾಂಟಾನ ರಾಜ್ಯ ಅಂಗಿಕರಿಸಿದ್ದ 16 ಷರಿಯತ ಕಾನೂನುಗಳು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

`ಈ ಕಾನೂನಿನಿಂದ ದೇಶದ ಇತರೆ ಪ್ರದೇಶಗಳಲ್ಲಿ ಜಾರಿಯಿರುವ ಸಮಾನ ಶರಿಯತ ಕಾಯಿದೆಯ ಮೇಲೆ ಪರಿಣಾಮ ಬೀರಬಹುದು’ ಎಂದು ನ್ಯಾಯಾಲಯ ಹೇಳಿದೆ.