‘ಕಾಶ್ಮೀರಿ ಹಿಂದೂ’ ಇವರು ರಾಜಕೀಯ ಗಮನ ಸೆಳೆಯುವಷ್ಟು ದೊಡ್ಡ ವೋಟ್ ಬ್ಯಾಂಕ್ ಅಲ್ಲದ ಕಾರಣ ಅವರ ಕಡೆಗಣನೆ !
ಕಲಂ ೩೭೦ ರದ್ದು ಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ (ನಿವೃತ್ತ) ಇವರ ಹೇಳಿಕೆ !
ಕಲಂ ೩೭೦ ರದ್ದು ಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ (ನಿವೃತ್ತ) ಇವರ ಹೇಳಿಕೆ !
ಈ ವರ್ಷ ಕಾಶ್ಮೀರದಲ್ಲಿನ ತಾಪಮಾನ ಮೈನಸ್ ೩ ರಿಂದ ೫ ಡಿಗ್ರಿ ಸೆಲ್ಸಿಯಸ್ ಇಷ್ಟು ಕಡಿಮೆ ಇದ್ದರೂ ಕೂಡ ಇಲ್ಲಿ ಹಿಮವೃಷ್ಠಿ ಆಗಿಲ್ಲ. ಸಾಮಾನ್ಯವಾಗಿ ಯಾವ ಸ್ಥಳದಲ್ಲಿ ೨ ರಿಂದ ೫ ಫುಟ್ ನಷ್ಟು ಎತ್ತರ ಹಿಮ ಬಿದ್ದಿರುತ್ತದೆ, ಆ ಸ್ಥಳದಲ್ಲಿ ಕೂಡ ಒಂದು ಇಂಚು ಮಂಜುಗಡ್ಡೆ ಕೂಡ ಬಿದ್ದಿಲ್ಲ.
ಪಾಕಿಸ್ತಾನದಿಂದ ಭಾರತದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ಇದಕ್ಕಾಗಿ ಅದು ಡ್ರೋನ್ ಬಳಕೆ ಹೆಚ್ಚೆಚ್ಚು ಮಾಡುತ್ತಿರುವುದು ಆಗಾಗೆ ಬೆಳಕಿಗೆ ಬಂದಿದೆ.
ಕಲಂ ೩೭೦ ರದ್ದು ಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ (ನಿವೃತ್ತ) ಇವರ ಹೇಳಿಕೆ !
೨೦೨೩ ರಲ್ಲಿ ಜಮ್ಮು-ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದಕರ ಚಟುವಟಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ.
ಇಸ್ಲಾಮಿ ಸಂಘಟನೆಗಳಿಗೆ ‘ಭಯೋತ್ಪಾದಕ’ ಎಂದು ಘೋಷಿಸಿ ಅದನ್ನು ನಿಷೇಧಿಸುವುದು ಇದು ಒಂದು ಹಂತವಾಗಿದೆ; ಆದರೆ ಅದರ ಚಟುವಟಿಕೆ ತಡೆದು ಸಂಪೂರ್ಣ ಸಂಘಟನೆ ನಾಶ ಮಾಡುವುದು ಆವಶ್ಯಕವಾಗಿದೆ.
ದೆವಬಂದ್ ಪ್ರದೇಶದ ಮದ್ರಸಾದಲ್ಲಿ ಓದುತ್ತಿರುವ ತಲ್ಹಾ ಮಝರ್ ಎಂಬ ವಿದ್ಯಾರ್ಥಿಯು ‘ಎಕ್ಸ್’ ನಿಂದ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾನೆ.
ಕೇಂದ್ರ ಸರಕಾರ ‘ಮುಸ್ಲಿಂ ಲೀಗ್ ಜಮ್ಮು – ಕಾಶ್ಮೀರ’ (ಮಸರತ್ ಆಲಂ ಗುಂಪು) ಸಂಘಟನೆಯನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿನ ಅಖನೂರನ ಐ.ಬಿ. ಸೆಕ್ಟರ್ ನಲ್ಲಿ ಜಿಹಾದಿ ಭಯೋತ್ಪಾದಕರ ನುಸಳುವ ಪ್ರಯತ್ನವನ್ನು ಭಾರತೀಯ ಸೈನ್ಯ ವಿಫಲಗೊಳಿಸಿದೆ. ಇದರಲ್ಲಿ ೧ ಭಯೋತ್ಪಾದಕ ಹತನಾಗಿದ್ದಾನೆ.
ಕಾಶ್ಮೀರದ ರಾಜೌರಿಯಲ್ಲಿ ಜಿಹಾದಿ ಭಯೋತ್ಪಾದಕರು ಡಿಸೆಂಬರ್ ೨೧ ರ ಮಧ್ಯಾಹ್ನ 3:45 ರ ಸಮಯದಲ್ಲಿ ಸೈನ್ಯದ ೨ ವಾಹನಗಳ ಮೇಲೆ ದಾಳಿ ಮಾಡಿದ್ದರಿಂದ ೫ ಸೈನಿಕರು ವೀರಗತಿ ಪ್ರಾಪ್ತವಾಗಿದೆ ಹಾಗೂ ೨ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.