Terrorists Killed : ಕಾಶ್ಮೀರದಲ್ಲಿ 3 ಭಯೋತ್ಪಾದಕರ ಹತ್ಯೆ

ಮೇ 13 ರಂದು ಭದ್ರತಾ ಪಡೆಗಳೊಂದಿಗೆ ನಡೆದ ಚಕಮಕಿಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

India Punished Pakistan : ಭಾರತವು ಪಾಕಿಸ್ತಾನ ಸರಕಾರದ ಕೆನ್ನೆಗೆ ಬಾರಿಸಿದೆ ಮತ್ತು ಪಾಕಿಸ್ತಾನ ಅದನ್ನು ನಿರ್ಲಕ್ಷಿಸುತ್ತಿದೆ !

ಭಾರತವು ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂದೂರ್’ ಅನ್ನು ನಡೆಸಿ ಪಾಕಿಸ್ತಾನಕ್ಕೆ ವ್ಯಾಪಕ ಹಾನಿಯನ್ನುಂಟುಮಾಡಿದ ನಂತರವೂ, ಪಾಕಿಸ್ತಾನ ಸರಕಾರವು ತಾನು ವಿಜಯಶಾಲಿಯೆಂದು ಹೇಳಿಕೊಂಡು ಸಂಭ್ರಮಾಚರಣೆ ಮಾಡಿತು

Pakistan Actor Criticizes India : ‘ಆಪರೇಷನ್ ಸಿಂಧೂರ್’ ಲಜ್ಜಾಸ್ಪದ, ಪಾಕಿಸ್ತಾನಿ ನಟ ಫವಾದ್ ಖಾನ್ !

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ನಂತರ, ಪಾಕಿಸ್ತಾನಿ ಕಲಾವಿದರು ಭಾರತದ ವಿರುದ್ಧ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ.

ಪಾಕಿಸ್ತಾನಪುರಸ್ಕೃತ ಭಯೋತ್ಪಾದನೆಯ ಬದಲಾಗುತ್ತಿರುವ ತಂತ್ರ !

ಕೋವಿಡ್‌ ಮಹಾಮಾರಿಯ ನಂತರದಲ್ಲಿ ಭಾರತದ ಕಡೆಗೆ ಜಾಗತಿಕ ಪ್ರವಾಸಿಗರ ಆಕರ್ಷಣೆ ಹೆಚ್ಚಾಗುತ್ತಿದೆ. ಈ ಎಲ್ಲ ಸಕಾರಾತ್ಮಕ ಪರಿಣಾಮಗಳನ್ನು ತಡೆಯುವ ಉದ್ದೇಶವೂ ಇಂತಹ ದಾಳಿಯ ಹಿಂದೆ ಇರುತ್ತದೆ. ಪಾಕಿಸ್ತಾನ ಇದರ ಮೂಲಕ ‘ಭಾರತದಲ್ಲಿ ಅಸ್ಥಿರತೆ ಹಾಗೂ ಅಶಾಂತಿಯಿದೆ’, ಎಂದು ತೋರಿಸಲು ಪ್ರಯತ್ನಿಸುತ್ತಿದೆ.

UK MP Statement : ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದರೆ ಮಾತ್ರ ಕಾಶ್ಮೀರ ಸಮಸ್ಯಗೆ ಶಾಶ್ವತ ಪರಿಹಾರ !  

ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಏಕೈಕ ಮಾರ್ಗವೆಂದರೆ ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ತೆಗೆದುಕೊಳ್ಳಬೇಕು, ಎಂದು ನಾನು ಭಾವಿಸುತ್ತೇನೆ ಎಂದ ಭಾರತೀಯ ಮೂಲದ ಬ್ರಿಟಿಷ್ ಸಂಸದ ಲಾರ್ಡ್ ಮೇಘನಾದ್ ದೇಸಾಯಿ

‘ಪಾಕಿಸ್ತಾನದೊಂದಿಗೆ ಯುದ್ಧ ಮಾಡುವ ಅಗತ್ಯವಿಲ್ಲ!’ – ಮುಖ್ಯಮಂತ್ರಿ ಸಿದ್ಧರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಹಲ್ಗಾಮ್ ಹತ್ಯಾಕಾಂಡವನ್ನು ಭದ್ರತಾ ವ್ಯವಸ್ಥೆಯ ದೊಡ್ಡ ವೈಫಲ್ಯ ಎಂದು ಕರೆದಿದ್ದರು ಮತ್ತು ಅದಕ್ಕೆ ಸರಕಾರವನ್ನು ಹೊಣೆಗಾರರನ್ನಾಗಿ ಮಾಡಿದ್ದರು.

Terrorist Houses Demolished : ಕಾಶ್ಮೀರದಲ್ಲಿ ಇನ್ನೂ 3 ಭಯೋತ್ಪಾದಕರ ಮನೆ ನೆಲಸಮ

ಕಾಶ್ಮೀರದಲ್ಲಿ ಕೇವಲ ಭಯೋತ್ಪಾದಕರಷ್ಟೇ ಅಲ್ಲ, ಅವರಿಗೆ ಸಹಕಾರ ನೀಡುವವರ ಮನೆಗಳನ್ನು ಧ್ವಂಸ ಮಾಡಿ!

Congress MLA : ಮಾರ್ಚ್ ತಿಂಗಳಲ್ಲಿ ನಡೆದ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಈಗ ಸೀರೆ ವಿತರಣೆ !

ಭಯೋತ್ಪಾದಕ ದಾಳಿಯ ನಂತರ ರಾಜ್ಯ ಮತ್ತು ಇಡೀ ದೇಶ ಶೋಕ ವ್ಯಕ್ತಪಡಿಸುತ್ತಿರುವಾಗ, ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಮಾತ್ರ ಈ ಎಲ್ಲದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಸಂಭ್ರಮದಲ್ಲಿ ಮಗ್ನರಾಗಿದ್ದಾರೆ.

Simla Agreement : ಪಾಕಿಸ್ತಾನದಿಂದ ಶಿಮ್ಲಾ ಒಪ್ಪಂದ ಸ್ಥಗಿತ, ಭಾರತಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವ ದಾರಿ ಸುಗಮ!

ಭಾರತವು ಪಾಕಿಸ್ತಾನದ ವಿರುದ್ಧ 5 ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ನಂತರ, ಪಾಕಿಸ್ತಾನವು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ರದ್ದುಗೊಳಿಸಿದೆ. 1972 ರಲ್ಲಿ ನಡೆದ ಶಿಮ್ಲಾ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಅದು ಘೋಷಿಸಿದೆ.

Identifies Pahalgam Terrorists : ಪಹಲ್ಗಾಮ ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕರು ಹೇಸರಗತ್ತೆ ಚಾಲಕರಾಗಿ ಹಿಂದೂ ಪ್ರವಾಸಿಗರೊಂದಿಗೆ ಬೆರೆತಿದ್ದರು!

ದಾಳಿಯಲ್ಲಿ ಭಾಗಿಯಾಗಿದ್ದ 4 ಭಯೋತ್ಪಾದಕರಲ್ಲಿ ಇಬ್ಬರನ್ನು ದಾಳಿಯ ಸಮಯದಲ್ಲಿ ಉಪಸ್ಥಿತರಿದ್ದ ಏಕತಾ ತಿವಾರಿ ಗುರುತಿಸಿದ್ದಾರೆ. ಈ ಇಬ್ಬರೂ ಅವರನ್ನು ಹೇಸರಗತ್ತೆಯ ಮೂಲಕ ಪಹಲ್ಗಾಮ ಕರೆದೊಯ್ದಿದ್ದರು.