ಲೈಂಗಿಕ ಸಂಬಂಧದ ಒಪ್ಪಿಗೆಯ ವಯಸ್ಸನ್ನು ಕಡಿಮೆ ಮಾಡುವುದು ಎಂದರೆ ಕ್ರಿಮಿನಲ್ ಮನೋಭಾವಕ್ಕೆ ಪ್ರೋತ್ಸಾಹ ನೀಡಿದಂತಲ್ಲವೇ ?

ನ್ಯಾಯಾಂಗವು ಇಡೀ ಸಮಾಜಕ್ಕೆ ಯಾವುದು ಉತ್ತಮವೋ ಅದನ್ನೇ ನಿರ್ಧರಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಸಮ್ಮೋಹನ ಚಿಕಿತ್ಸೆಗಳ ಬಗೆಗಿನ ತಪ್ಪುಕಲ್ಪನೆಗಳ ಬಗ್ಗೆ ೧೯೮೧ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಬರೆದ ಲೇಖನ

ಸಮ್ಮೋಹನ ಚಿಕಿತ್ಸೆಯ ಸಂದರ್ಭದಲ್ಲಿ ಮನಸ್ಸಿನ ಎಲ್ಲಾ ಕಾಯಿಲೆಗಳಿಗಿಂತ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ವನ್ನು ಸ್ವಲ್ಪ ಭಿನ್ನವಾಗಿ ನೋಡಲು ಕಾರಣವೇನೆಂದರೆ, ಇದರಲ್ಲಿ ಮೆದುಳಿನ ನಿರ್ದಿಷ್ಟ ಕೋಶಗಳಲ್ಲಿ ದೈಹಿಕ ಬದಲಾವಣೆಗಳು ಸಂಭವಿಸುತ್ತವೆ ಎಂಬುದು ಇತ್ತೀಚೆಗೆ ಸಾಬೀತಾಗಿದೆ.

‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !

ಬ್ರಿಟಿಷರ ಕ್ರೂರ ಪಾಶದಿಂದ ಮಾತೃಭೂಮಿಯನ್ನು ಮುಕ್ತಗೊಳಿಸಲು ಟೊಂಕಕಟ್ಟಿ ನಿಂತ ದೇಶಭಕ್ತರಿಗೆ ’ವಂದೇ ಮಾತರಮ್’ ಎಂಬ ಮಂತ್ರವೇ ಸರ್ವಸ್ವದ ಬಲಿದಾನದ ಪ್ರೇರಣೆ ನೀಡಿತು. ಈ ಮಂತ್ರವು ಸಶಸ್ತ್ರ ಕ್ರಾಂತಿಕಾರಿಗಳಿಗೆ ಶಕ್ತಿಯನ್ನು ನೀಡಿದಂತೆಯೇ, ಸಾಂವಿಧಾನಿಕ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಪಡೆಯಲು ಬದ್ಧರಾದವರಿಗೂ ಧೈರ್ಯವನ್ನು ನೀಡಿತು.

ಪರಾತ್ಪರ ಗುರು ಡಾ. ಆಠವಲೆ ಅವರಲ್ಲಿ ಕಂಡುಬಂದ ಅಸಾಮಾನ್ಯ ವೈಶಿಷ್ಟ್ಯಗಳು !

 ‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ’ ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆ ಅವರು ಸಾಧಕರಿಗೆ ಆರಂಭದಿಂದಲೂ ಕಲಿಸಿದ್ದಾರೆ. ಅವರು ಅದನ್ನು ಕೇವಲ ಕಲಿಸುವುದು ಮಾತ್ರವಲ್ಲ, ಪ್ರತ್ಯಕ್ಷವಾಗಿ ಕೃತಿಯಲ್ಲಿಯೂ ತಂದಿದ್ದಾರೆ. ಪರಾತ್ಪರ ಗುರು ಡಾಕ್ಟರರು ಪ್ರತಿ ಕ್ಷಣವೂ ಮತ್ತು ಪ್ರತಿ ಕೃತಿಯಲ್ಲಿಯೂ ಅಧ್ಯಾತ್ಮದಂತೆ ಬದುಕುತ್ತಾರೆ.

ವಿಶೇಷ ಭಕ್ತಿಸತ್ಸಂಗದಲ್ಲಿ ಹೇಳಿದಂತೆ ಸಾಧನೆಯ ಪಂಚಸೂತ್ರಗಳ ಆಚರಣೆ ಮಾಡುವುದು ಎಂದರೆ ಭಗವಂತನ ಸ್ವರೂಪದಲ್ಲಿ ನವವಿಧ ಭಕ್ತಿಯನ್ನು ಮಾಡುವುದು

ವಿಶೇಷ ಭಕ್ತಿಸತ್ಸಂಗದಲ್ಲಿ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಅಲ್ಲ, ಬದಲಾಗಿ ಆಧ್ಯಾತ್ಮಿಕ ಸ್ತರದಲ್ಲಿ ಸಾಧನೆಯ ಪಂಚಸೂತ್ರಗಳ ಆಚರಣೆಯನ್ನು ಕಲಿಸಿ ಕೊಡಲಾಗುತ್ತದೆ, ಉದಾ. ಔಪಚಾರಿಕತೆಗಾಗಿ ವಿಚಾರಿಸುವುದಲ್ಲ, ಬದಲಾಗಿ ತನ್ನ ಸಾಧನೆಯೆಂದು ಜವಾಬ್ದಾರ ಸಾಧಕರು ಮತ್ತು ಸಂತರನ್ನು ಮನಮುಕ್ತವಾಗಿ ವಿಚಾರಿಸುವುದು.

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ರಾಮನಾಥಿ ಆಶ್ರಮದ ಶ್ರೀಮತಿ ಕ್ಷಮಾ ರಾಣೆ (ವಯಸ್ಸು ೭೫ ವರ್ಷಗಳು), ಸೌ. ವಿಜಯಲಕ್ಷ್ಮೀ ದಂಡಮುಡಿ (ವಯಸ್ಸು ೬೯ ವರ್ಷಗಳು) ಮತ್ತು ಡಾ. (ಸೌ.) ಸಂಗೀತಾ ಚೌಧರಿ (ವಯಸ್ಸು ೪೫ ವರ್ಷಗಳು) !

ಅಜ್ಜಿಯವರು ಯಾರೊಂದಿಗೆ ಮಾತನಾಡಿದರೂ ಸಕಾರಾತ್ಮಕವಾಗಿ ಮತ್ತು ಆನಂದವಾಗಿರುತ್ತಾರೆ. ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದರೆ ಅವರು ತಕ್ಷಣವೇ ಸ್ಪಂದಿಸುತ್ತಾರೆ. ಸಂಗೀತಾ ದೊಡ್ಡಮ್ಮನ ತಳಮಳ ಬಹಳಷ್ಟಿದೆ. ದೊಡ್ಡಮ್ಮ ಗುರುದೇವರಿಗೆ ಸಂಬಂಧಿಸಿದ ಕೆಲವು ಅನುಭೂತಿಗಳನ್ನು ಹೇಳುವಾಗ, ಅದನ್ನು ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ.

ಹಿಂದೂಗಳೇ, ಕಾಲಾನುಸಾರ ಸಾಧನೆಯೆಂದು ಪ್ರತಿದಿನ ಶ್ರೀರಾಮರಕ್ಷಾ ಮತ್ತು ಮಾರುತಿ ಸ್ತೋತ್ರವನ್ನು ಪಠಿಸಿ !

ಶ್ರೀರಾಮನ ಉಪಾಸನೆಯಲ್ಲಿ ಹನುಮಂತನಿಗೂ ಸ್ಥಾನವಿದೆ. ಶ್ರೀರಾಮರಕ್ಷಾಸ್ತೋತ್ರದಲ್ಲೂ ಹನುಮಂತನ ಉಲ್ಲೇಖವಿದೆ. ಇದಕ್ಕಾಗಿ ದೇವರಕೋಣೆಯಲ್ಲಿ ಶ್ರೀರಾಮನ ಚಿತ್ರ ಅಥವಾ ಪ್ರತಿಮೆ ಇದ್ದರೆ, ಅದರೊಂದಿಗೆ ಹನುಮಂತನ ಚಿತ್ರ ಅಥವಾ ಪ್ರತಿಮೆ ಇಟ್ಟು ಅವನಿಗೂ ನಿಯಮಿತ ಪೂಜೆ ಮಾಡಬೇಕು.’

ಕೇಂದ್ರ ಸರಕಾರವು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ 63 ಲಕ್ಷ ರೂಪಾಯಿ ನೀಡಿದ್ದಕ್ಕೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಗೆ ಹೊಟ್ಟೆನೋವು!

ಭಾಜಪ ಸಂವಿಧಾನ ವಿರೋಧಿ ಎಂದು ಆರೋಪಿಸುವ ಕಾಂಗ್ರೆಸ್, ‘ಇಸ್ಲಾಂ ಮೊದಲು, ಸಂವಿಧಾನ ನಂತರ’ ಎನ್ನುವ ಮುಸಲ್ಮಾನರ ಓಲೈಕೆ ಮಾಡುತ್ತಾ ಬಂದಿದೆ. ಇದೇ ಮುಸಲ್ಮಾನರಿಗಾಗಿ ಕಾಂಗ್ರೆಸ್ ಸಂವಿಧಾನದಲ್ಲಿ ಹಲವು ಬಾರಿ ಮನಬಂದಂತೆ ತಿದ್ದುಪಡಿ ಮಾಡಿದೆ. ಹಿಂದೂಗಳಿಗೆ ಸತತವಾಗಿ ಮಲತಾಯಿ ಧೋರಣೆ ತೋರಿದೆ.

“ಮನೆ ಮನೆಯಲ್ಲಿ ರಾಮರಾಜ್ಯ ನಿರ್ಮಾಣವಾದರೆ, ದೇಶದಲ್ಲಿ ರಾಮರಾಜ್ಯ ಆಗಲಿದೆ !” – ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ

ಈ ವೇಳೆ ಸ್ವಾಮೀಜಿಯವರ ಗುರುಗಳಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಪಾದುಕೆಗಳ ಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಡಾ. ಪಾಂಡುರಂಗ ಮರಾಠೆ ಮತ್ತು ಸೌ. ಮಂಗಳಾ ಮರಾಠೆ ನೆರವೇರಿಸಿದರು. ನಂತರ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಗೆ ಪಂಚಾರತಿ ಮಾಡಲಾಯಿತು.