
ಬ್ರಿಟಿಷರ ಕ್ರೂರ ಪಾಶದಿಂದ ಮಾತೃಭೂಮಿಯನ್ನು ಮುಕ್ತಗೊಳಿಸಲು ಟೊಂಕಕಟ್ಟಿ ನಿಂತ ದೇಶಭಕ್ತರಿಗೆ ’ವಂದೇ ಮಾತರಮ್’ ಎಂಬ ಮಂತ್ರವೇ ಸರ್ವಸ್ವದ ಬಲಿದಾನದ ಪ್ರೇರಣೆ ನೀಡಿತು. ಈ ಮಂತ್ರವು ಸಶಸ್ತ್ರ ಕ್ರಾಂತಿಕಾರಿಗಳಿಗೆ ಶಕ್ತಿಯನ್ನು ನೀಡಿದಂತೆಯೇ, ಸಾಂವಿಧಾನಿಕ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಪಡೆಯಲು ಬದ್ಧರಾದವರಿಗೂ ಧೈರ್ಯವನ್ನು ನೀಡಿತು. ಈ ಮಂತ್ರವು ಭಾರತೀಯರ ಹೃದಯದ ಚಿರಂಜೀವಿ ಸ್ಪಂದನವಾಗಿ ಹೋಗಿದೆ.
– ಅಮಿತ ಕಾಮತ್ಕರ (ಸೌಜನ್ಯ: ‘ಋಷಿ ಬಂಕಿಮಚಂದ್ರ’ ಗ್ರಂಥದ ಪ್ರಸ್ತಾವನೆ, ‘ಜಟಾಯು ಅಕ್ಷರ ಸೇವಾ’)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….