ಭಾರತವು ವಿನಾಶದ ಜ್ವಾಲಾಮುಖಿಯ ಮೇಲೆ ಕುಳಿತಿದೆ !

ಈಗ ಈ ಭೂಮಿ ಮತ್ತು ಆಕಾಶ ದರೋಡೆಕೋರರು ಹಾಗೂ ಬಂಡವಾಳಶಾಹಿಗಳಿಗೆ ಸೇರಿದೆ. ರಾಜಕಾರಣವು ಒಂದು ವೃತ್ತಿಯಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಛತ್ರವಿರುವಾಗ ಸಾಧಕರು ಒತ್ತಡರಹಿತ, ಸಕಾರಾತ್ಮಕ ಮತ್ತು ಆನಂದದಿಂದಿದ್ದು ಸಾಧನೆಯನ್ನು ಮಾಡಬೇಕು !

ನಮ್ಮ ಮನಸ್ಸಿನಲ್ಲಿ ಬರುವ ಮೊದಲ ವಿಚಾರ ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ ?, ಎಂಬುದರ ಮೇಲೆ ನಮ್ಮ ಮನಸ್ಸಿನ ಸ್ಥಿತಿ ಅವಲಂಬಿಸಿರುತ್ತದೆ

ಹಿಂದೂ ಧರ್ಮವೇ ‘ಧರ್ಮ’ಎಂಬ ಪದಕ್ಕೆ ಅರ್ಹವಾಗಿದೆ !

ಮನುಷ್ಯನನ್ನು ಮನುಷ್ಯನನ್ನಾಗಿಸುವ ಧರ್ಮಕ್ಕೆ ‘ಧರ್ಮ’ ಮತ್ತು ರಾಕ್ಷಸನನ್ನಾಗಿಸುವ ಧರ್ಮಕ್ಕೆ ‘ಅಧರ್ಮ’ ಎಂದು ಸಂಬೋಧಿಸಬೇಕು !

ಆತ್ಮಹತ್ಯೆಯ ಪ್ರಯತ್ನ ಈಗ ಅಪರಾಧ ಅಲ್ಲ !

ಯಾವ ವ್ಯಕ್ತಿಗೆ ತನ್ನ ಜೀವನವನ್ನು ಮುಗಿಸಲಿಕ್ಕಿತ್ತೊ, ಆ ವ್ಯಕ್ತಿ ಮೊದಲೇ ತೊಂದರೆಯಲ್ಲಿರುವಾಗ ಅವನಿಗೆ ಇನ್ನೂ ಶಿಕ್ಷೆ ನೀಡಿ ಅವನ ಜೀವಕ್ಕೆ ಇನ್ನೂ ತೊಂದರೆ ಕೊಡುವುದೆಂದರೆ, ಇದು ಮಾನವೀಯತೆಯ ವಿರುದ್ಧ ಆಗುತ್ತದೆ.

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಶಿವಮೊಗ್ಗದ ಕು. ಸನ್ನಿಧಿ ಹರೀಶ ಶೆಣೈ (ವಯಸ್ಸು ೮ ವರ್ಷ) !

ಸನ್ನಿಧಿಯಿಂದ ಏನಾದರೂ ತಪ್ಪಾದರೆ ಅವಳು ತಕ್ಷಣ ಕ್ಷಮೆಯಾಚನೆ ಮಾಡುತ್ತಾಳೆ.

ಏಕಮೇವಾದ್ವತೀಯ ಪದ್ಮವಿಭೂಷಣ ರತನ ಟಾಟಾ

‘ಒಂದು ವೇಳೆ ಜನರು ನಿಮ್ಮ ಮೇಲೆ ಕಲ್ಲು ಎಸೆದರೆ, ಆ ಕಲ್ಲನ್ನು ಅರಮನೆಯನ್ನು ಕಟ್ಟಲು ಬಳಸಿ’

ಸುಸಂಸ್ಕಾರಗಳು ಬೇಕೆ ಬೇಕು !

ಮನೆಯ ಕುಟುಂಬ, ಸಾಂಸ್ಕೃತಿಕ, ಧಾರ್ಮಿಕ ವಾತಾವರಣದ ಪರಿಣಾಮವೂ ಮಕ್ಕಳ ಮೇಲೆ ಆಗುತ್ತಿರುತ್ತದೆ. ಇದರಿಂದ ಮಕ್ಕಳ ಮೇಲೆ ಸಂಸ್ಕಾರಗಳು ಆಗುತ್ತಿರುತ್ತವೆ.

ಸಂತರ (ಗುರುಗಳ) ಆಜ್ಞಾಪಾಲನೆ ಸಾಧನೆಯಲ್ಲಿ ಮಹತ್ವದ್ದು !

ಎಷ್ಟೇ ಮಹತ್ವದ ಸೇವೆ ಇರಲಿ, ನಿನಗೆ ನನ್ನ ಬಗ್ಗೆ ಎಷ್ಟೇ ಭಾವವಿರಲಿ; ಸಂತರು ಹೇಳಿದ್ದನ್ನೇ ಕೇಳಬೇಕು. ಅವರು ಹೇಳಿದ್ದನ್ನೇ ಮಾಡಬೇಕು’’, ಎಂದು ಹೇಳಿದರು.

ಎಲ್ಲಾ ರೀತಿಯ ಕೊಡು-ಕೊಳ್ಳುವ ಲೆಕ್ಕಾಚಾರಗಳಿಂದ ಮುಕ್ತವಾಗಿರಲು ತೀವ್ರ ಸಾಧನೆ ಮಾಡುವ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪರಾತ್ಪರ ಗುರು ಡಾ. ಆಠವಲೆ !

‘ನಿಧನದ ನಂತರ ಶ್ರೀಮತಿ ಮಂಜು ಇವರ ಕೊಡು-ಕೊಳ್ಳುವ ಲೆಕ್ಕಾಚಾರ ಮತ್ತು ಪುನರ್ಜನ್ಮ,’ ಇದರ ಬಗ್ಗೆ ಗುರುದೇವರು ಹೇಳಿದ ಅಂಶಗಳು

ಸಹೋದರ ಬಿದಿಗೆ ನಿಮಿತ್ತ ಸಹೋದರಿಗೆ ಚಿರಂತನ ಜ್ಞಾನಾಮೃತವಾಗಿರುವ ಸನಾತನ ಸಂಸ್ಥೆಯ ಗ್ರಂಥಗಳನ್ನು ನೀಡಿ ಹಾಗೆಯೇ ರಾಷ್ಟ್ರ-ಧರ್ಮದ ಬಗ್ಗೆ ಅಭಿಮಾನ ಹೆಚ್ಚಿಸುವ ‘ಸನಾತನ ಪ್ರಭಾತ’ದ ವಾಚಕರನ್ನಾಗಿ ಮಾಡಿ ಅಮೂಲ್ಯ ಉಡುಗೊರೆ ನೀಡಿ !

ಸಾಧನೆಯ ಮಹತ್ವವನ್ನು ಬಿಂಬಿಸುವ ಮತ್ತು ಪ್ರತಿಕೂಲ ಪ್ರಸಂಗಗಳನ್ನು ಎದುರಿಸಲು ಸ್ತ್ರೀಯರಲ್ಲಿ ಮನೋಧೈರ್ಯವನ್ನು ಮೂಡಿಸುವ ಸನಾತನ ಪ್ರಭಾತ !