ಬಹುಸಂಖ್ಯಾತ ಹಿಂದೂಗಳಿಗೆ ಲಜ್ಜಾಸ್ಪದ ಘಟನೆ !

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸಾಹಿವಾಲ್‌ ಜಿಲ್ಲೆಯ ದೇವಸ್ಥಾನವನ್ನು ಮಸೀದಿಯಾಗಿ ರೂಪಾಂತರಿಸಿ ಅದನ್ನು ‘ಬಾಬ್ರಿ ಮಸೀದಿ’ ಎಂದು ಹೆಸರಿಸಲಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಪ್ರಸ್ತುತ ಹೆಚ್ಚಿನ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ ಅಧಿಕೃತ ಖರ್ಚಿನ ಜೊತೆ ‘ಲಂಚಕ್ಕೆ ಎಷ್ಟು ವೆಚ್ಚವಾಗುವುದು ?’, ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ !’

ಯಾವುದೇ ವ್ಯಕ್ತಿಗೆ ಅವನ ಧಾರ್ಮಿಕ ಶ್ರದ್ಧೆ ಅಥವಾ ಆಚರಣೆಯನ್ನು ಇನ್ನೊಬ್ಬರ ಮೇಲೆ ಹೇರುವಂತಿಲ್ಲ ! – ಕೇರಳ ಉಚ್ಚನ್ಯಾಯಾಲಯ

ಕೇರಳ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ, ‘ಯಾವುದೇ ವ್ಯಕ್ತಿಗೆ ಅವನ ಧಾರ್ಮಿಕ ಶ್ರದ್ಧೆ ಅಥವಾ ಆಚರಣೆಯನ್ನು ಇನ್ನೊಬ್ಬರ ಮೇಲೆ ಹೇರುವ ಅಧಿಕಾರವಿಲ್ಲ’ ಎಂದು ಹೇಳಿದೆ.

ಅಮೇರಿಕಾದಲ್ಲಿ ಕಳೆದ ೨ ದಶಕಗಳಿಂದ ಯೋಗ ಮಾಡುವವರ ಸಂಖ್ಯೆ ಶೇ. ೫೦೦ ರಷ್ಟು ಏರಿಕೆ !

ಯೋಗ ಇದು ಹಿಂದೂ ಧರ್ಮವು ಜಗತ್ತಿಗೆ ನೀಡಿರುವ ಅದ್ವಿತೀಯ ಕೊಡುಗೆಯಾಗಿದ್ದು ಅಮೇರಿಕಾಗೆ ಅದರ ಅನಿವಾರ್ಯತೆಯು ಈಗ ಚೆನ್ನಾಗಿಯೇ ಅರಿವಿಗೆ ಬಂದಿದೆ. ಭಾರತ ಸರಕಾರವು ಇದರ ಲಾಭ ಪಡೆದು ಈಗ ಯೋಗಕ್ಕೆ ಅದರ ಯೋಗ್ಯವಾದ ಸ್ಥಾನ ನೀಡುವುದಕ್ಕಾಗಿ ಅದನ್ನು ‘ಹಿಂದೂ ಯೋಗ’ ಎಂದು ಪ್ರಚಾರ ಮಾಡಬೇಕು !