ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿನ ಸೂಕ್ಷ್ಮಯುದ್ಧದ ಮಹತ್ವವನ್ನು ಗಮನಕ್ಕೆ ತಂದು ಕೊಡುವ ಮಹಾನ ಅವತಾರಿ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು, ‘ಈಶ್ವರನು ಸಾಧಕರ ತೊಂದರೆಗಳನ್ನು ಯಾವ ರೀತಿಯಿಂದಲಾದರೂ ಕಡಿಮೆ ಮಾಡಬಲ್ಲನು; ಆದರೆ ಈ ಸೇವೆಯನ್ನು ಮಾಡುವಾಗ ನಮ್ಮಲ್ಲಿ ಯಾವ ಈಶ್ವರಿ ಗುಣಗಳು ಬಂದಿವೆ ?’ ಎನ್ನುವುದಕ್ಕೆ ಹೆಚ್ಚು ಮಹತ್ವವಿದೆ ಮತ್ತು ಇದಕ್ಕೇ ‘ಸಾಧನೆ’ ಎಂದು ಹೇಳುತ್ತಾರೆ.

ಭಾವಸತ್ಸಂಗವನ್ನು ಕೇಳುವುದರಿಂದ ವ್ಯಕ್ತಿಯ ಸೂಕ್ಷ್ಮ ಊರ್ಜೆಯ (‘ಔರಾ’ದ) ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ !

ವ್ಯಕ್ತಿಯು ಭಕ್ತಿಭಾವವನ್ನು ಮೂಡಿಸುವಂತಹ ಭಾವಸತ್ಸಂಗವನ್ನು ಕೇಳುವುದು ಎಲ್ಲರ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ’, ಎಂದು ಈ ಪರೀಕ್ಷಣೆಯಿಂದ ಸ್ಪಷ್ಟವಾಯಿತು.

ದೇಶದಿಂದ ಜಿಹಾದಿ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುವುದು ?

ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಫರಹಾತುಲ್ಲಾ ಘೋರಿ ಇವನು ಭಾರತದಲ್ಲಿ ಸ್ಥಳೀಯ ಭಯೋತ್ಪಾದಕ ಗುಂಪುಗಳನ್ನು (‘ಸ್ಲೀಪರ್‌ ಸೆಲ್‌’ಗಳನ್ನು) ‘ಭಾರತೀಯ ರೈಲ್ವೆ, ಇಂಧನ ಮತ್ತು ನೀರಿನ ಪೈಪ್‌ಲೈನ್‌ಗಳು, ಪೊಲೀಸರು ಮತ್ತು ಹಿಂದೂ ನಾಯಕರನ್ನು ಗುರಿಯಾಗಿಸಲು’ ಪ್ರಚೋದಿಸಿದ್ದಾನೆ.

ಕಂಗನಾ ತಪ್ಪಿದ್ದೆಲ್ಲಿ ?

ಯಾರಾದರೂ ಕಂಗನಾರಿಗೆ ಏನೇ ಹೇಳಿದರೂ ಅವರ ಹೇಳಿಕೆಯಿಂದ ಅನೇಕ ವಿಷಯಗಳು ಸಾಧ್ಯವಾಗಿದೆಯೆನ್ನುವುದೂ ಅಷ್ಟೂ ನಿಜವಾಗಿದೆ.

ಸಾಧಕರೇ, ನಿಮ್ಮ ಸೇವೆಗಳ ಜವಾಬ್ದಾರಿಯನ್ನು ಹೊಂದಿರುವ ಸಾಧಕರನ್ನು ಅರ್ಥ ಮಾಡಿಕೊಳ್ಳಿ !

ಕೆಲವೊಮ್ಮೆ ‘ನನಗೆ ಹೆಚ್ಚು ತಿಳಿಯುತ್ತದೆ’, ಎಂಬ ಅಹಂಕಾರದಿಂದಾಗಿ ಜವಾಬ್ದಾರ ಸಾಧಕರನ್ನು ಕಡಿಮೆ ಅಂದಾಜು ಮಾಡುವುದು, ಅವರಿಂದ ಯಾವುದಾದೊಂದು ನಿರ್ಣಯ ಬರಲು ತಡವಾದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳದೇ ಪ್ರತಿಕ್ರಿಯೆ ನೀಡುವುದು, ಅವರ ಬಗ್ಗೆ ಇತರ ಸಾಧಕರಲ್ಲಿ ನಕಾರಾತ್ಮಕತೆಯನ್ನು ಹರಡುವಂತಹ ಕೃತಿಗಳಾಗುತ್ತವೆ

‘ರಾಂಪ್ ಜಿಹಾದ್’ : ಹಿಂದೂ ಮಹಿಳೆಯರ ಮೇಲಿನ ಹೊಸ ಷಡ್ಯಂತ್ರ !

‘ಇದುವರೆಗೆ ನಾವು ಅನೇಕ ಜಿಹಾದ್‌ಗಳನ್ನು ನೋಡಿರಬಹುದು ಮತ್ತು ಕೇಳಿರಲೂ ಬಹುದು; ಆದರೆ ಇದೇ ರೀತಿ ಇನ್ನೊಂದು ಜಿಹಾದ್‌ವು ಹಿಂದೂ ಮಹಿಳೆಯರ ವಿರುದ್ಧ ನಡೆದಿದೆ, ಅದರ ಬಗ್ಗೆ ವಿಚಾರ ಮಾಡಿದರೆ ನೀವೂ ಆಶ್ಚರ್ಯಗೊಳ್ಳಬಹುದು. ಅದೆಂದರೆ ‘ರಾಂಪ್ ಶೋ !’

ತೀವ್ರ ಶಾರೀರಿಕ ತೊಂದರೆ ಇದ್ದಾಗಲೂ ಸಮಷ್ಟಿ ಸೇವೆಯನ್ನು ಮಾಡಿಸಿಕೊಂಡು ಆಧ್ಯಾತ್ಮಿಕ ಉನ್ನತಿ ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಆ ಪ್ರತಿಯೊಬ್ಬ ಸಾಧಕರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದು, ಅವರ ಸಾಧನೆಯ ವರದಿ ತೆಗೆದುಕೊಳ್ಳುವುದು, ಅವರನ್ನು ಒಟ್ಟುಕೂಡಿಸಿ ಸಾಪ್ತಾಹಿಕ ಸತ್ಸಂಗ ತೆಗೆದುಕೊಳ್ಳುವುದು’, ಇಂತಹ ಸೇವೆಯೂ ಆರಂಭವಾಯಿತು. ಸಾಧಕರ ವ್ಯಷ್ಟಿ ಸಾಧನೆ ಚೆನ್ನಾಗಿ ಆರಂಭವಾದ ನಂತರ ಆ ಸಾಧಕರು ಹಿಂತಿರುಗಿ ಹೋಗುತ್ತಿದ್ದರು ಹಾಗೂ ಅವರ ಸ್ಥಾನದಲ್ಲಿ ಹೊಸ ಸಾಧಕರು ಬರುತ್ತಿದ್ದರು.

ಧಾರ್ಮಿಕ ಭಾವನೆಗೆ ಧಕ್ಕೆ ತರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್ ಅನುಮತಿ ನೀಡಬಾರದು ! – ಹಿಂದೂ ಜನಜಾಗೃತಿ ಸಮಿತಿ

‘ಲಂಗೋಟಿ ಮ್ಯಾನ್’ ಕನ್ನಡ ಚಲನಚಿತ್ರದ ಟ್ರೇಲರ್‌ನಲ್ಲಿ ಒಬ್ಬ ಜನಿವಾರಧಾರಿ ಮತ್ತು ಲಂಗೋಟಿ ಧರಿಸಿದ ಬ್ರಾಹ್ಮಣ ವ್ಯಕ್ತಿಯನ್ನು ಹಾಸ್ಯಾಸ್ಪದ ರೀತಿಯಲ್ಲಿ ತೋರಿಸಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಹಿಂದುಗಳ ದೇವಸ್ಥಾನದ ಅರ್ಚಕರ ವೇತನದಲ್ಲಿ ಶೇಕಡ ೫೦ ರಷ್ಟು ಹೆಚ್ಚಳ !

ಸರಕಾರವು ತನ್ನ ವಶದಲ್ಲಿರುವ ಎಲ್ಲಾ ದೇವಸ್ಥಾನಗಳು ಈಗ ಭಕ್ತರ ಆಧೀನಕ್ಕೆ ನೀಡಬೇಕು. ದೇವಸ್ಥಾನದ ನಿರ್ವಹಣೆ ಸರಕಾರದ ಕೆಲಸವಲ್ಲ, ಅದು ಭಕ್ತರ ಸೇವೆ ಆಗಿರುವುದರಿಂದ ಅವರ ಕೈಗೆ ನೀಡುವುದು ಆವಶ್ಯಕವಾಗಿದೆ, ಇದು ಸರಕಾರ ತಿಳಿದುಕೊಳ್ಳಬೇಕು !

ರಾಜ್ಯದಲ್ಲಿ ಕಳೆದ 7 ತಿಂಗಳಿನಲ್ಲಿ 340 ಬಲಾತ್ಕಾರ ಪ್ರಕರಣಗಳು ದಾಖಲು!

ರಾಜ್ಯದಲ್ಲಿ ಬಲಾತ್ಕಾರದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 7 ತಿಂಗಳಲ್ಲಿ ಒಟ್ಟು 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.