ಹಿಂದೂಗಳೇ, ಕಾಲಕ್ಕನುಸಾರ ಸಾಧನೆಯು ಬದಲಾಗುತ್ತದೆ ಎಂಬುದನ್ನು ಗಮನದಲ್ಲಿಡಿ !
‘ಸಂಪತ್ಕಾಲದಲ್ಲಿ, ಅಂದರೆ ಪ್ರಾಚೀನ ಯುಗಗಳಲ್ಲಿ ‘ಗೋದಾನ ಮಾಡುವುದು’ ಸಾಧನೆಯಾಗಿತ್ತು. ಸದ್ಯ ಆಪತ್ಕಾಲದಲ್ಲಿ ಗೋವುಗಳ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ‘ಗೋದಾನ’ ಅಲ್ಲ, ‘ಗೋರಕ್ಷಣೆ’ ಮಹತ್ವದ್ದಾಗಿದೆ !’
‘ಸಂಪತ್ಕಾಲದಲ್ಲಿ, ಅಂದರೆ ಪ್ರಾಚೀನ ಯುಗಗಳಲ್ಲಿ ‘ಗೋದಾನ ಮಾಡುವುದು’ ಸಾಧನೆಯಾಗಿತ್ತು. ಸದ್ಯ ಆಪತ್ಕಾಲದಲ್ಲಿ ಗೋವುಗಳ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ‘ಗೋದಾನ’ ಅಲ್ಲ, ‘ಗೋರಕ್ಷಣೆ’ ಮಹತ್ವದ್ದಾಗಿದೆ !’
‘ಯಾವುದಾದರೊಂದು ಪದಾರ್ಥವು ಸಸ್ಯಾಹಾರಿಯೋ, ಮಾಂಸಾಹಾರಿಯೋ’ ಎಂಬುದನ್ನೂ ಈ ಇಲಾಖೆಗಳಿಂದ ವಿವಿಧ ಪರಿಶೀಲನೆಗಳನ್ನು ಮಾಡಿ ಅದರಲ್ಲಿನ ಘಟಕಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಈ ಇಲಾಖೆಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ತರಬೇತಿ ಪಡೆದ ಕೆಲಸಗಾರರಿರುತ್ತಾರೆ.
ಬಿಸಿಲಿನಿಂದ ಬಂದ ನಂತರ ತಕ್ಷಣ ತಂಪು ನೀರು ಅಥವಾ ಶರಬತ್ತು ಕುಡಿಯಬಾರದು. ಜಡ ಆಹಾರವನ್ನು ಸೇವಿಸಿ ತಕ್ಷಣ ಬಿಸಿಲಿನಲ್ಲಿ ಹೋಗಬಾರದು. ಬಿಸಿಲಿನಲ್ಲಿ ವಾತಾನುಕೂಲಿತ ಜಾಗಕ್ಕೆ ಅಥವಾ ವಾತಾನುಕೂಲಿತ ಜಾಗದಿಂದ ತಕ್ಷಣ ಬಿಸಿಲಿಗೆ ಹೋಗಬಾರದು.
ಮನಸ್ಸಿನಲ್ಲಿ ಪ್ರಾಮಾಣಿಕತೆಯ ಉದ್ದೇಶವಿಟ್ಟು ರಾಜ್ಯಾಡಳಿತ ನಡೆಸಿದರೆ ಜನರ ಹಿತ ಸಾಧಿಸಬಹುದು. ಪ್ರಾಮಾಣಿಕತನವನ್ನು ತ್ಯಜಿಸಿ ನಿರಾಶ್ರಿತರಾಗುವುದಲ್ಲ. ತದ್ವಿರುದ್ಧ ಪ್ರಾಮಾಣಿಕನಾಗಿದ್ದು ತನ್ನ ಸುಸಂಸ್ಕೃತ ಪರಂಪರೆಯನ್ನು ಮುಂದಕ್ಕೊಯ್ಯಬೇಕು. ಕರ್ತವ್ಯದೊಂದಿಗೆ ಪ್ರಾಮಾಣಿಕನಾಗಿರಬೇಕು. ಈ ಪ್ರಾಮಾಣಿಕತನವನ್ನು ಖರೀದಿಸಲು ಸಾಧ್ಯವಿಲ್ಲ.
ಧಾನ್ಯ, ಅಡುಗೆ ಎಣ್ಣೆ, ಗೋಧಿಹಿಟ್ಟು, ಒಣಹಣ್ಣುಗಳು, ಮಿಠಾಯಿಗಳು, ಚಾಕಲೇಟ್, ತಂಪುಪಾನೀಯ ಇತ್ಯಾದಿಗಳನ್ನೂ ‘ಹಲಾಲ್’ ಪ್ರಮಾಣೀಕೃತಗೊಳಿಸಲಾಗಿದೆ.
‘ಹಲಾಲ್ ಆರ್ಥಿಕ ವ್ಯವಸ್ಥೆ’ಯ ಸಮಸ್ಯೆಯು ಹೊಸದಾಗಿರುವುದರಿಂದ ಅದರ ಬಗ್ಗೆ ಸಾಮಾನ್ಯ ಜನರಿಗೆ ಎಲ್ಲ ಮಾಹಿತಿಯನ್ನು ಕೊಟ್ಟು ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ.
‘ಯಾವ ಉದ್ಯಮಗಳಿಗೆ ಇಸ್ಲಾಮಿ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಬೇಕಾಗಿದೆಯೋ, ಅವರಿಗೆ ‘ಹಲಾಲ್ ಪ್ರಮಾಣಪತ್ರ’ವನ್ನು ಪಡೆಯುವುದು ಕಡ್ಡಾಯ ಮಾಡುವುದು
‘ನಾಲಿಗೆಯಿಂದ ‘ರಾಮ ರಾಮ’ ಎಂದು ಹೇಳುವುದನ್ನು ಆರಂಭಿಸಿ, ಮನಸ್ಸಿನ ಕಡೆಗೆ ಗಮನ ಕೊಡಬೇಡಿ. ‘ಮನಸ್ಸು ಏಕಾಗ್ರ ವಾಗುವುದಿಲ್ಲ’, ಎಂಬ ವಿಚಾರವನ್ನೇ ಮಾಡಬೇಡಿ. ಮನಸ್ಸಿಗೆ ಅಗ್ನಿಯ ಸ್ಪರ್ಶವಾಗದಿದ್ದರೂ ದೇಹವು ಸುಡುತ್ತದೆ, ಹಾಗೆಯೇ ಭಗವಂತನ ನಾಮವನ್ನು ಹೇಗೇ ಉಚ್ಚರಿಸಿದರೂ, ಅದು ಅಂತರ್ಮನವನ್ನು ನಿರ್ಮಲ ಮಾಡಿಯೇ ಮಾಡುತ್ತದೆ.
ದೇವಸ್ಥಾನದಿಂದ ಗ್ರಾಮೀಣ ಸಂವರ್ಧನೆಗೆ ಹಾನಿ ಉಂಟಾಗುತ್ತದೆ ಎಂದು ಹೇಳಿ ದೇವಸ್ಥಾನಕ್ಕೆ ವಿರೋಧ !