ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಪ್ರಸಂಗಗಳಲ್ಲಿ, ‘ಸಮಷ್ಟಿ ಸಾಧನೆಯನ್ನು ಹೇಗೆ ಮಾಡಬೇಕು ?, ಎಂಬುದನ್ನು ಕಲಿಸುವುದು ಮತ್ತು ಅದನ್ನು ಮಾಡಿಸಿಕೊಳ್ಳುವುದು

‘ಸನಾತನದ ಓರ್ವ ಸಾಧಕಿ ಇಷ್ಟೊಂದು ದೂರದಲ್ಲಿದ್ದರೂ ‘ಏಕಲವ್ಯನಂತೆ ಸಾಧನೆಯನ್ನು ಮಾಡುತ್ತಿದ್ದಾಳೆ, ಎಂಬುದನ್ನು ನೋಡಿ ಮತ್ತು ಅವಳನ್ನು ಭೇಟಿಯಾಗಿ ನನಗೆ ತುಂಬಾ ಆನಂದವಾಯಿತು ಮತ್ತು ನನಗೂ ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರೇರಣೆ ಸಿಕ್ಕಿತು.

ಅಧ್ಯಾತ್ಮದಿಂದ ಎಷ್ಟು ಮಾನಸಿಕ ಬಲ ಸಿಗುತ್ತದೆ ?

ಅಧ್ಯಾತ್ಮ – ‘ಅಧಿ+ಆತ್ಮ, ಅಂದರೆ ನಮ್ಮತ್ತ ನೋಡುವುದು. ಅರ್ಥಾತ್ ನಮ್ಮತ್ತ ನಾವೇ ನೋಡುವುದರಲ್ಲಿ ಆತ್ಮಪರೀಕ್ಷಣೆ ಬರುತ್ತದೆ. ಆತ್ಮಪರೀಕ್ಷಣೆಯಿಂದಾಗಿ ನಮ್ಮ ಜೀವನದ ಆಳದಲ್ಲಿ ಹುದುಗಿರುವ ಜೀವನದ ಅರ್ಥವೇನು ? ಎಂಬುದರ ವಿಚಾರ ಆರಂಭವಾಗುತ್ತದೆ ಮತ್ತು ಆ ಮೇಲೆ ‘ಪೂರ್ಣತ್ವದ ಒಂದು ಭರವಸೆ ಮೂಡುತ್ತದೆ. ನಮ್ಮ ದೈನಂದಿನ ಜೀವನಕ್ಕಿಂತ, ಅದರಲ್ಲಿನ ಅನೇಕ ಐಹಿಕ ವಿಷಯಗಳಿಗಿಂತ, ದೊಡ್ಡದು ಏನಾದರೂ ಮತ್ತು ಪರಿಪೂರ್ಣವಾಗಿರುವ ಆಳವಾದ ಅರ್ಥವನ್ನು ನೀಡುವಂತಹದ್ದು ಜೀವನದಲ್ಲಿ ಏನೋ ಇದೆ ಎಂಬುದರ ಅರಿವು ಮೂಡುತ್ತದೆ. ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನು ಅರ್ಥ … Read more

ಪಿಡುಗುಗಳನ್ನು ತಕ್ಷಣ ತಡೆಯುವುದು ಆವಶ್ಯಕ !

ಸಾಧು-ಸಂತರು, ಹಿಂದೂ ಸಜ್ಜನರು, ಇವರೆಲ್ಲರೂ ಆರ್ಯರಾಗಿದ್ದಾರೆ, ಅವರನ್ನು ರಕ್ಷಿಸುವುದು ಹಾಗೂ ದುಷ್ಟರನ್ನು ನಾಶ ಮಾಡುವುದು ರಾಜನ ಕರ್ತವ್ಯವಾಗಿದೆ, ಎಂದು ಭಗವದ್ಗೀತೆಯಲ್ಲಿ ಹೇಳಿದೆ.

ಸಂಘಟಿತರಾಗಿ ಹೋರಾಡಿದರೆ ದೇವಸ್ಥಾನಗಳನ್ನು ಸರಕಾರದ ಮುಷ್ಠಿಯಿಂದ ಹೊರತರಲು ಸಾಧ್ಯ ! – ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು, ಶ್ರೀ ಶೀರೂರು ಮಠ, ಉಡುಪಿ

ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಪೂಜೆ ಇತ್ಯಾದಿಗಳ ಸಂದರ್ಭದಲ್ಲಿ ಪಾರಂಪರಿಕ ಪದ್ಧತಿಗಳು ಪಾಲನೆಯಾಗುವುದಿಲ್ಲ ಹಾಗಾಗಿ ಯಾವುದೇ ದೇವಸ್ಥಾನಗಳು ಸರಕಾರಿಕೊರಣಕ್ಕೊಳಗಾಗಲು ಬಿಡಬಾರದು.

ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಅಳಿಸಿ !

ಡಾ. ಸ್ವಾಮಿ ಇವರು ಅರ್ಜಿಯಲ್ಲಿ, ಪೀಠಿಕೆಯನ್ನು ತಿದ್ದುಪಡಿ ಮಾಡಲು ಅಥವಾ ಅಳಿಸಲು ಸಾಧ್ಯವಿಲ್ಲ. ಆದ್ದರಿಂದ ಅದರಲ್ಲಿ ಮಾಡಿರುವ ಒಂದೇ ತಿದ್ದುಪಡಿಯನ್ನು ಹಿಂಪಡೆಯಬೇಕು.

ಪಾಂಡವರು 5 ಗ್ರಾಮಗಳನ್ನು ಕೇಳಿದ್ದರು, ನಾವು ಕೇವಲ 3 ಸ್ಥಾನವನ್ನು ಕೇಳುತ್ತಿದ್ದೇವೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ನಾವು ಅಯೋಧ್ಯೆಯ ಬಗ್ಗೆ ಮಾತನಾಡಿದಾಗಲೆಲ್ಲ ನಮಗೆ ಪಾಂಡವರ ನೆನಪಾಗುತ್ತದೆ. ಭಗವಾನ ಶ್ರೀ ಕೃಷ್ಣನು ದುರ್ಯೋಧನನ ಬಳಿಗೆ ಹೋಗಿ, ‘ಪಾಂಡವರಿಗೆ 5 ಗ್ರಾಮಗಳನ್ನು ಕೊಡು ಮತ್ತು ಎಲ್ಲ ಇಂದ್ರಪ್ರಸ್ಥವನ್ನು ಇಟ್ಟುಕೊಳ್ಳಿ’ ಎಂದು ಹೇಳುತ್ತಾನೆ

ಪುಣೆಯಲ್ಲಿನ ಸನಾತನದ ಸಂತರಾದ ಪೂ. (ಶ್ರೀಮತಿ) ಮಾಲತೀ ಶಾ (ವಯಸ್ಸು 86 ವರ್ಷ) ಇವರ ದೇಹತ್ಯಾಗ !

ಪುಣೆಯ ಸನಾತನ ಸಂಸ್ಥೆಯ 120ನೇ ವ್ಯಷ್ಟಿ ಸಂತ ಪೂ. (ಶ್ರೀಮತಿ) ಮಾಲತೀ ಶಾ ಅಜ್ಜಿ (86 ವರ್ಷ) ಇವರು 6 ಫೆಬ್ರವರಿ 2024 ರಂದು ರಾತ್ರಿ 8.30 ಕ್ಕೆ ದೇಹತ್ಯಾಗ ಮಾಡಿದರು. ವಯಸ್ಸಿಗಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

ಬಾಗಪತ (ಉತ್ತರ ಪ್ರದೇಶ) ದಲ್ಲಿನ ಲಾಕ್ಷಾಗೃಹ ಹಿಂದೂಗಳಿಗೆ ಸೇರಿದ್ದು !

ಈಗ ದೇಶದಲ್ಲಿನ ಮುಸಲ್ಮಾನರು ಕಬಳಿಸಿರುವ ಹಿಂದೂಗಳ ಪ್ರತಿಯೊಂದು ಸ್ಥಳವನ್ನು ಮುಕ್ತಗೊಳಿಸುವ ಸಮಯ ಬಂದಿದೆ ಮತ್ತು ಅದು ಸಮಯಕ್ಕೆ ತಕ್ಕಂತೆ ಆಗುತ್ತಿದೆ.