ಸಾಧು-ಸಂತರು, ಹಿಂದೂ ಸಜ್ಜನರು, ಇವರೆಲ್ಲರೂ ಆರ್ಯರಾಗಿದ್ದಾರೆ, ಅವರನ್ನು ರಕ್ಷಿಸುವುದು ಹಾಗೂ ದುಷ್ಟರನ್ನು ನಾಶ ಮಾಡುವುದು ರಾಜನ ಕರ್ತವ್ಯವಾಗಿದೆ, ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಇದರ ಅರ್ಥ, ‘ಸಾಧು, ಸಂತರು, ಸಜ್ಜನರು ಸಾಧನೆಯ ಮೂಲಕ ಪ್ರಾಪ್ತಿ ಮಾಡಿದ ಚೈತನ್ಯವನ್ನು ರಾಷ್ಟ್ರ ಹಾಗೂ ಧರ್ಮದ ಪ್ರಗತಿಗಾಗಿ ಉಪಯೋಗಿಸಿಕೊಳ್ಳುವುದು ಹಾಗೂ ಮತಾಂಧರ ದುಷ್ಕೃತ್ಯಗಳನ್ನು ವಿರೋಧಿಸುವುದೆಂದರೆ ಇಂದು ನಡೆಯುತ್ತಿರುವ ಮತಾಂಧರ ಓಲೈಕೆಯು ದೇವರಿಗೆ ಇಷ್ಟವಿಲ್ಲ. ಈ ಮತಾಂಧರಿಗೆ ನಾವು ಸತ್ಯದ ಅರಿವು ಮೂಡಿಸದಿರುವುದು, ಅವರ ಆಶ್ರಯ ಪಡೆಯುವುದು, ಇದೆಲ್ಲವೂ ತಪ್ಪು. ಇಂತಹ ದುಷ್ಟ ವಿಚಾರಗಳನ್ನು ಹಾಗೂ ಪ್ರಸಂಗಾನುಸಾರ ಅತಿಕ್ರಮಣಕಾರಿ ಮತಾಂಧರನ್ನು ವಿರೋಧಿಸದೆ ದೇಶದ ಸಜ್ಜನಶಕ್ತಿ ಬಲಿಷ್ಠವಾಗಲಾರದು. ಹಾಗೆ ಆದರೆ ಮಾತ್ರ ಹೆಚ್ಚೆಚ್ಚು ಜನರು ಸಜ್ಜನತೆಯ ಕಡೆಗೆ ಅಂದರೆ, ಧರ್ಮಾಚರಣೆಯ ಕಡೆಗೆ ಹೊರಳುವರು. ಆಗ ಮಾತ್ರ ಭಾರತ ಸಹಿತ ವಿಶ್ವದಾದ್ಯಂತ ಶಾಂತಿ ಆನಂದಮಯ ವಾತಾವರಣ ಕಾಣಿಸುವುದು.
– ಪ.ಪೂ. ಪರಶರಾಮ ಪಾಂಡೆ ಮಹಾರಾಜರು.