ಯಜ್ಞದ ಪ್ರಥಮಾವತಾರವಾಗಿರುವ ‘ಅಗ್ನಿಹೋತ್ರದ ವೈಜ್ಞಾನಿಕ ಸಂಶೋಧನೆ !
ಅಗ್ನಿಹೋತ್ರದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವು ಶುದ್ಧ ಮತ್ತು ಚೈತನ್ಯಮಯವಾಗುತ್ತದೆ. ಹಾಗೆಯೇ ಅಗ್ನಿಹೋತ್ರ ಮಾಡುವ ವ್ಯಕ್ತಿಯ ಸುತ್ತಲೂ ರಕ್ಷಾಕವಚ ನಿರ್ಮಾಣವಾಗುತ್ತದೆ.
ಅಗ್ನಿಹೋತ್ರದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವು ಶುದ್ಧ ಮತ್ತು ಚೈತನ್ಯಮಯವಾಗುತ್ತದೆ. ಹಾಗೆಯೇ ಅಗ್ನಿಹೋತ್ರ ಮಾಡುವ ವ್ಯಕ್ತಿಯ ಸುತ್ತಲೂ ರಕ್ಷಾಕವಚ ನಿರ್ಮಾಣವಾಗುತ್ತದೆ.
‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ.
ಆಂಗ್ಲರು ೧೯೪೯ ರಲ್ಲಿ ಸ್ಥೂಲದಲ್ಲಿ ಭಾರತವನ್ನು ತೊರೆದಿದ್ದಾರೆ; ಆದರೆ ಅವರ ರೂಢಿ, ಪರಂಪರೆಗಳು, ಪದ್ಧತಿಗಳು, ಆಡಳಿತ ವ್ಯವಸ್ಥೆಯ ನಿಯಮಗಳು, ಮಾತ್ರವಲ್ಲ, ಕಾನೂನುಗಳನ್ನು ಸಹ ಇಲ್ಲಿ ಬಿಟ್ಟು ಹೋಗಿದ್ದಾರೆ.
ಪ.ಪೂ. ಭಕ್ತರಾಜ ಮಹಾರಾಜರು ‘ಹರಿ ಓಂ ತತ್ಸತ್ ಈ ಜಪ ವನ್ನು ಮಾಡುತ್ತಿದ್ದರು. ‘ಹರಿ ಓಂ ಎಂದು ಹೇಳಿದ್ದರಿಂದ ಎಲ್ಲ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ಸ್ಮರಣೆಯಾಗುವುದು, ಅದೇರೀತಿ ಅವರ ಆಶೀರ್ವಾದ ಹಾಗೂ ಚೈತನ್ಯವೂ ಸಿಗಲಿದೆ.
ಎಲ್ಲಿ ಪೃಥ್ವಿಯ ಮೇಲೆ ರಾಜ್ಯವಾಳುವ ಧ್ಯೆಯವಿಡುವ ಅನ್ಯ ಧರ್ಮ ಗಳು ಮತ್ತು ಎಲ್ಲಿ ಪ್ರತಿಯೊಬ್ಬರಿಗೂ ಈಶ್ವರಪ್ರಾಪ್ತಿ ಯಾಗಬೇಕು ಎಂದು ಧ್ಯೆಯವಿಡುವ ಮಹಾನ್ ಹಿಂದೂ ಧರ್ಮ !
ಕತ್ತಲಲ್ಲಿ ಸಂಚಾರವಾಣಿಯನ್ನು ಬಳಸುವುದರಿಂದ ಅದರಿಂದ ಹೊರಗೆ ಬೀಳುವ ರೆಡಿಯೇಶನ್‌ನ ಕಣ್ಣುಗಳ ಮೇಲೆ ಮತ್ತು ಮೆದುಳಿನ ಮೇಲೆ ನೇರ ಪರಿಣಾಮವಾಗುತ್ತದೆ.
ದೆಹಲಿಯಲ್ಲಿ ನಡೆದ ಶ್ರದ್ಧಾಳ ಹತ್ಯೆಯ ಪ್ರಕರಣದಲ್ಲಿನ ಧಾರ್ಮಿಕ ಅಂಗವನ್ನು ಸ್ವಲ್ಪವೂ ದುರ್ಲಕ್ಷಿಸುವಂತಿಲ್ಲ್ಲ; ಏಕೆಂದರೆ ಧರ್ಮವೇ ಈ ಅಪರಾಧಕ್ಕೆ ಮುಖ್ಯ ಕಾರಣವಾಗಿದೆ.
ವಿಜಯಪುರದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !
ಹಿಂದೂ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ‘ವಿವಾಹ ಸಂಸ್ಕಾರವು ಮಹತ್ವದ್ದಾಗಿದೆ. ವಿವಾಹ ನಿಶ್ಚಯಿಸುವಾಗ ವಧು-ವರರ ಜಾತಕದ ಹೊಂದಾಣಿಕೆ ಮಾಡುವ ಪದ್ಧತಿಯು ಭಾರತದಲ್ಲಿ ಹಿಂದಿನಿಂದಲೂ ನಡೆದು ಬಂದಿದೆ.