ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈಶ್ವರನ ಆಶೀರ್ವಾದ ದೊರೆತ ನಂತರವೇ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು !

‘ಈಶ್ವರನ ಆಶೀರ್ವಾದ ಇಲ್ಲದೇ ಜಗತ್ತಿನಲ್ಲಿ ಏನೂ ನಡೆಯುವುದಿಲ್ಲ. ಈಶ್ವರನ ಆಶೀರ್ವಾದದ ಹೊರತು ಹಿಂದೂ ರಾಷ್ಟ್ರ ಸ್ಥಾಪನೆ  ಸಾಧ್ಯವಿಲ್ಲ. ಹಾಗಾಗಿ ಹಿಂದೂಗಳೇ, ಸಾಧನೆ ಮಾಡಿ ಈಶ್ವರನ ಆಶೀರ್ವಾದವನ್ನು ಪಡೆಯಿರಿ ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !’

ಹಿಂದೂ ಧರ್ಮದ ಮಹಾನತೆ !

ಎಲ್ಲಿ ಪೃಥ್ವಿಯ ಮೇಲೆ ರಾಜ್ಯವಾಳುವ  ಧ್ಯೆಯವಿಡುವ ಅನ್ಯ ಧರ್ಮ ಗಳು ಮತ್ತು ಎಲ್ಲಿ ಪ್ರತಿಯೊಬ್ಬರಿಗೂ ಈಶ್ವರಪ್ರಾಪ್ತಿ ಯಾಗಬೇಕು ಎಂದು ಧ್ಯೆಯವಿಡುವ ಮಹಾನ್ ಹಿಂದೂ ಧರ್ಮ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.