ಪುಣೆಯ ಶ್ರೇಷ್ಠ ಸಂತ ಪ.ಪೂ. ಶ್ರೀಕೃಷ್ಣ ಕರ್ವೆ ಗುರುಜೀ ಇವರ ದೇಹತ್ಯಾಗ ! 

ಧಾರ್ಮಿಕ ಮತ್ತು ಜ್ಯೋತಿಷ್ಯತಜ್ಞ ಪ.ಪೂ. ಶ್ರೀಕೃಷ್ಣ ಕರ್ವೆಗುರುಜಿ ಇವರು ಫೆಬ್ರವರಿ ೨೨ ರಂದು ರಾತ್ರಿ ೨ ಗಂಟೆಗೆ ದೇಹತ್ಯಾಗ ಮಾಡಿದರು ಅವರಿಗೆ ೯೬ ವರ್ಷದವರಾಗಿದ್ದರು.

ಸಂದೇಹನಿವಾರಣೆ

‘ಗಣಕಯಂತ್ರದಲ್ಲಿ ಕೆಲಸವನ್ನು ಮಾಡುವಾಗ ೨೦ ನಿಮಿಷಗಳಿಗೊಮ್ಮೆ ಸುಮಾರು ೨೦ ಸೆಕೆಂಡ್‌ಗಳ ವರೆಗೆ ೨೦ ಅಡಿಗಿಂತಲೂ ದೂರದಲ್ಲಿ (ಉದಾ. ಕಿಟಕಿಯಿಂದ ಹೊರಗೆ ದೂರ) ನೋಡಬೇಕು ಅಥವಾ ೨೦ ಸೆಕೆಂಡಗಳ ವರೆಗೆ ಕಣ್ಣುಗಳನ್ನು ಮುಚ್ಚಿ ಅಂಗೈಗಳನ್ನು ಕಣ್ಣುಗಳ ಮೇಲಿಡ ಬೇಕು.

ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳನುಸಾರ ದೇವಸ್ಥಾನದ ಆಡಳಿತವು ನಡೆಯಬೇಕು – ನ್ಯಾಯವಾದಿ ವಿಷ್ಣು ಶಂಕರ ಜೈನ, ವಕ್ತಾರರು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್

ಸಂಸತ್ತಿನ ಯಾವುದೇ ಕಾಯಿದೆಗನುಸಾರವಲ್ಲ; ದೇವಸ್ಥಾನದಲ್ಲಿ ಪ್ರತಿಷ್ಠಾಪಿತ ದೇವರ ನಿಯಮದಂತೆ ದೇವಸ್ಥಾನವು ನಡೆಯಬೇಕು. ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳಿಗನುಸಾರ ದೇವಸ್ಥಾನವು ನಡೆಯಬೇಕು.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಆಗುತ್ತಿರುವ ವಿರೋಧ ಮತ್ತು ಶಸ್ತ್ರರೂಪಿ ಶುದ್ಧೀಕರಣ ಚಳುವಳಿ

ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳನ್ನು ಮೋಸದಿಂದ, ಆಮಿಷ ತೋರಿಸಿ, ಪ್ರಸಂಗ ಬಂದಾಗ ಬಲವಂತವಾಗಿ ಮತ್ತು ಹಿಂಸೆಕೊಟ್ಟು ಮತಾಂತರಿಸಿದರು. ಜಗತ್ತಿನ ದೃಷ್ಟಿಯಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರ ಈ ಕುಕೃತ್ಯವನ್ನು ನ್ಯಾಯಸಮ್ಮತವೆಂದು ಪರಿಗಣಿಸಲಾಗಿದೆ.

ವಿದೇಶದಲ್ಲಿ ಹೆಚ್ಚುತ್ತಿರುವ ಹಿಂದೂವಿರೋಧಿ ಅಲೆ !

ಎಡಪಂಥೀಯ ವಿಚಾರಶೈಲಿಯ ಸಂಸ್ಥೆಗಳು ಮತ್ತು ಪ್ರಸಾರಮಾಧ್ಯಮಗಳು ‘ಹಿಂದೂ ರಾಷ್ಟ್ರೀಯತ್ವ ಮತ್ತು ಹಿಂದುತ್ವವು ಭವಿಷ್ಯದ ಸಂಕಟವಾಗಿದೆ, ಎಂದು ಅಪಪ್ರಚಾರ ಮಾಡಿ ಹಿಂದೂಗಳನ್ನು ಅವಮಾನಿಸಿ ಸನಾತನ ಧರ್ಮದ ಅನುಯಾಯಿಗಳ ಬಗ್ಗೆ ದ್ವೇಷ ಹಬ್ಬಿಸುತ್ತಿವೆ

ಕಾಂಗ್ರೆಸ್ ಆಡಳಿತದಲ್ಲಿ ಎಡಪಂಥೀಯ ವಿಚಾರಧಾರೆಗಳಿಗೆ ರಾಜಾಶ್ರಯ

ಕಾಂಗ್ರೆಸ್ ಆಡಳಿತದಲ್ಲಿ ಎಡಪಂಥೀಯ ವಿಚಾರಧಾರೆಗಳಿಗೆ ಆಶ್ರಯ ಸಿಕ್ಕಿದ್ದರಿಂದ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಹಿಂದೂವಿರೋಧಿ ಸಿದ್ಧಾಂತವನ್ನು ಸ್ಥಾಪಿಸಿದೆ

ದೇಶದ ಯುವಕರ ಮನಸ್ಸಿನಲ್ಲಿ ಸಾವರಕರರಂತಹ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಬೇಕು – ಉದಯ ಮಾಹುರಕರ

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸಾವರಕರರ ವಿಚಾರವನ್ನು ಕಾಂಗ್ರೆಸ ಹಾಗೂ ದೇಶವು ಕೇಳಿದ್ದರೆ ಆಗ ದೇಶದ ವಿಭಜನೆಯಾಗುತ್ತಿರಲಿಲ್ಲ

ಸಾಧನಾ ಪ್ರಯತ್ನಕ್ಕೆ ಭಂಗ ಬರದಿರಲು ಇದನ್ನು ಮಾಡಿ !

ಸಾಧನೆಯಲ್ಲಿ ಅನೇಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇವುಗಳಲ್ಲಿ ಆರಂಭದಲ್ಲಿ ಯಾವ ಪ್ರಯತ್ನವನ್ನು ನಾವು ಸಹಜವಾಗಿ ಮಾಡಬಲ್ಲೆವೋ, ಅಷ್ಟೇ ಪ್ರಯತ್ನವನ್ನು ಮಾಡಲು ಆರಂಭಿಸಬೇಕು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೃತ ವಚನಗಳು ಮತ್ತು ಅವರಿಂದ ಕಲಿಯಲು ಸಿಕ್ಕಿದ ಅಂಶಗಳು

ದೇವರು ನಿರ್ಧರಿಸಿದ ನಿಯೋಜನೆಯಂತೆ ನಡೆದುಕೊಳ್ಳುವುದು, ಅಂದರೆ ಸಾಧನೆಯನ್ನು ಮಾಡುವುದು ಮತ್ತು ಸಾಧನೆಯನ್ನು ಮಾಡಿದರೆ, ನಾವು ದೇವರು ನಿಯೋಜನೆ ಮಾಡಿಕೊಟ್ಟ ಸಾತ್ತ್ವಿಕ ಕರ್ಮದ ಪ್ರವಾಹದಲ್ಲಿ ತಾನಾಗಿಯೇ ಮುಂದೆ ಮುಂದೆ ಹೋಗಿ ಅದರಲ್ಲಿನ ಜೀವನದ ಆನಂದವನ್ನು ಪಡೆಯುವುದು.

ಚರಣಸೇವೆ ಮತ್ತು ತಪಶ್ಚರ್ಯ ಇವುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡಿರುವ ಸನಾತನದ ಎರಡನೇಯ ಬಾಲಸಂತ ಪೂ. ವಾಮನ ಅನಿರುದ್ಧ ರಾಜಂದೇಕರ (ವಯಸ್ಸು ೩ ವರ್ಷ)

ಪೂ. ವಾಮನ ಇವರಿಗೆ ಚರಣಸೇವೆ ಮತ್ತು ತಪಶ್ಚರ್ಯ ಇವುಗಳಲ್ಲಿನ ವ್ಯತ್ಯಾಸ (ಭೇದ) ತಿಳಿಯುತ್ತದೆ. ಹಾಗೆಯೇ ಅದರಿಂದ ಅವರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಇರುವ ಶರಣಾಗತಭಾವವೂ ಗಮನಕ್ಕೆ ಬರುತ್ತದೆ.