ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಆಧ್ಯಾತ್ಮಿಕ ಉಪಾಯಗಳ ವರದಿಯನ್ನು ಪ್ರತಿದಿನ ತೆಗೆದುಕೊಳ್ಳಿ !

ತೊಂದರೆಯಿರುವ ಸಾಧಕರಿಗೆ ತೊಂದರೆಗಳಿಂದಾಗಿ ತಮ್ಮ ಉಪಾಯಗಳ ಗಾಂಭೀರ್ಯ ಉಳಿಯುವುದಿಲ್ಲ. ಇಂತಹವರಿಗೆ ಸಹಾಯ ಮಾಡುವುದು ಜವಾಬ್ದಾರ ಸಾಧಕರ ಸಮಷ್ಟಿ ಸಾಧನೆಯೇ ಆಗಿದೆ. ಇದರೊಂದಿಗೆ ತೊಂದರೆ ಇರುವ ಸಾಧಕರು ತಮ್ಮ ವರದಿಯನ್ನು ಜವಾಬ್ದಾರ ಸಾಧಕರಿಗೆ ನೀಡುವುದೂ ಅವರ ಸಾಧನೆಯೇ ಆಗಿದೆ.

ಭಾರತದ ಸಮುದ್ರ ಭದ್ರತೆ : ನಿನ್ನೆ, ಇಂದು ಮತ್ತು ನಾಳೆ !

ಭಾರತ-ಚೀನಾ ಅಥವಾ ಭಾರತ ಪಾಕಿಸ್ತಾನ ಯುದ್ಧವಾದರೆ ಯಾವುದೇ ದೇಶ ಭಾರತದ ಸಮುದ್ರದ ವ್ಯಾಪಾರವನ್ನು ತಡೆಯಲಾರದು. ಆದರೆ, ಭಾರತ ಚೀನಾದ ಆರ್ಥಿಕ ದಿಗ್ಬಂಧನ ಮಾಡಬಹುದು. ಭಾರತದ ಯುದ್ಧಸ್ಥಾನವು ಬಹಳ ಒಳ್ಳೆಯ ಸ್ಥಳದಲ್ಲಿದೆ. ಅದನ್ನು ನಾವು ಉಪಯೋಗಿಸಿಕೊಳ್ಳಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾಗಿದ್ದರೂ ಎಲ್ಲರೊಂದಿಗೆ ಬಹಳ ಪ್ರೀತಿಯಿಂದ ಮಾತನಾಡಿ ಸಾಮಾನ್ಯ ಮನುಷ್ಯನಿಗೂ ಆನಂದ ಕೊಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

‘ಒಬ್ಬ ಉತ್ತರಾಧಿಕಾರಿಯಾಗಿದ್ದರೂ ‘ನಾನು ಸೇವಕನಾಗಿರುವೆ’, ಎಂದು ಹೇಳುತ್ತಾರೆ’, ಇದರಲ್ಲೇ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಅವತಾರತ್ವವು ಸಿದ್ಧವಾಗುತ್ತದೆ.

ಇಸ್ಲಾಮೀ ದೇಶಗಳಿಂದ ಭಾರತಕ್ಕೆ ಆಶ್ರಯಕ್ಕಾಗಿ ಬಂದಿರುವ ಹಿಂದೂಗಳ ದಯನೀಯ ಸ್ಥಿತಿ !

ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾಗಿದ್ದಾರೆ, ಹಾಗೆಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಕೂಡ ಬಹಳ ಅತ್ಯಾಚಾರಗಳಾದವು. ಆಗ ಅವರ ಸಹಾಯಕ್ಕಾಗಿ ಒಂದು ಆಯೋಗವೂ ಮುಂದೆ ಬರಲಿಲ್ಲ. ಈ ಎಲ್ಲ ಆಯೋಗಗಳು ಮತಾಂಧರ ಅಡಚಣೆಗಳನ್ನು ದೂರಗೊಳಿಸುವಲ್ಲಿ ವ್ಯಸ್ತವಾಗಿರುತ್ತವೆ.

ದೇಶಕ್ಕೆ ಅವಮಾನ ಮಾಡುವವರು ದೇಶದಲ್ಲಿ ಇರಕೂಡದು !

ಭಾರತವು ಮುಸಲ್ಮಾನರು ವಾಸಿಸುವಂತಹ ದೇಶವಾಗಿ ಉಳಿದಿಲ್ಲ. ಆದ್ದರಿಂದ ನಾನು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ನನ್ನ ಮಕ್ಕಳಿಗೆ ಅಲ್ಲಿಯೇ ನೌಕರಿ ಮಾಡಿ ಅಲ್ಲಿಯ ಪೌರತ್ವವನ್ನು ಸ್ವೀಕರಿಸಲು ಹೇಳಿದ್ದೇನೆ, ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಸಿದ್ದಿಕಿ ಇವರು ಹೇಳಿದ್ದಾರೆ.

‘ವಾಟ್ಸಆಪ್ (WhatsApp), ಹಾಗೆಯೇ ಇತರ ‘ಸಾಮಾಜಿಕ ಮಾಧ್ಯಮ(social media)ಗಳಲ್ಲಿ ಗುಂಪುಗಳನ್ನು ತಯಾರಿಸುವಾಗ ಯಾವ ಕಾಳಜಿಯನ್ನು ತೆಗೆದುಕೊಳ್ಳಬೇಕು ?

ಗುಂಪನ್ನು ತಯಾರಿಸುವ ಸಾಧಕರು ಅವಸರದಲ್ಲಿ ಸಾಧಕನ ಹಳೆಯ ಸಂಖ್ಯೆಯನ್ನು ವಾಟ್ಸಆಪ್ ಗ್ರೂಪ್‌ನಲ್ಲಿ ಸೇರಿಸಿದರು. ಹಾಗಾಗಿ ಆ ಗುಂಪಿನಲ್ಲಿನ ಸಂಭಾಷಣೆಯನ್ನು (Chatting) ಓರ್ವ ಅಪರಿಚಿತ ವ್ಯಕ್ತಿ ನೋಡಿದರು ಮತ್ತು ಓದಿದರು.

‘ಮಕರ ಸಂಕ್ರಾಂತಿ ನಿಮಿತ್ತ ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ಬಾಗಿನವೆಂದು ನೀಡುವುದು’ ಇದು ಚಿರಂತನ ಮತ್ತು ಸರ್ವೋತ್ತಮ ಉಡುಗೊರೆಯಾಗಿದ್ದರಿಂದ ಅದಕ್ಕಾಗಿ ಜಿಜ್ಞಾಸುಗಳನ್ನು ಪ್ರವೃತ್ತಗೊಳಿಸಿ !

ಸನಾತನ ಗ್ರಂಥಗಳು, ಹಾಗೆಯೇ ಸಾತ್ತ್ವಿಕ ಉತ್ಪನ್ನಗಳು ಬಾಗೀಣವೆಂದು ನೀಡುವುದು ಸರ್ವೋತ್ತಮವಾಗಿದೆ. ಆದ್ದರಿಂದ ಸಾಧಕರು ಆದಷ್ಟು ಬೇಗ ವಾಚಕರನ್ನು, ಜಿಜ್ಞಾಸುಗಳನ್ನು, ಮಹಿಳಾ ಮಂಡಳಿಗಳನ್ನು ಹಾಗೂ ಉಳಿತಾಯ ಸಂಘಗಳನ್ನು ಸಂಪರ್ಕಿಸಿ ಸಾತ್ತ್ವಿಕ ಬಾಗಿನ ನೀಡುವ ಮಹತ್ವವನ್ನು ತಿಳಿಸಬೇಕು.

ಮಠ-ಮಂದಿರಗಳನ್ನು ಸುವ್ಯವಸ್ಥಿತವಾಗಿ ಹೇಗೆ ನಿರ್ವಹಿಸಬೇಕು

‘ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿನ ಸ್ವಚ್ಛತೆ, ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವು ಅತ್ಯಂತ ಸುಂದರವಾಗಿದೆ. ಆಶ್ರಮದಲ್ಲಿ ರೂಪುಗೊಂಡ ಸಾಧಕರು ದೇವಸ್ಥಾನಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.

ಪಾಲಕರೇ, ಹೆಣ್ಣು ಮಕ್ಕಳ ಆತ್ಮಸನ್ಮಾನವನ್ನು ಕಾಪಾಡಿರಿ !

ತಮ್ಮ ಹುಡುಗಿಯರನ್ನು ಕಠೋರ, ಸ್ವತಂತ್ರ ವ್ಯಕ್ತಿತ್ವದವರನ್ನಾಗಿ ಮಾಡುವುದು, ಜನರನ್ನು ಗುರುತಿಸಲು ಕಲಿಸುವುದು ಮತ್ತು ಆದರೂ ಏನಾದರೂ ಸಮಸ್ಯೆ ಬಂದರೆ, ಅವಳ ಹಿಂದೆ ದೃಢವಾಗಿ ನಿಲ್ಲುವುದು ಇದುವೇ ನಿಜವಾದ ಪಾಲಕತ್ವವಾಗಿದೆ ! – ಡಾ. ಶಿಲ್ಪಾ ಚಿಟಣೀಸ್-ಜೋಶಿ

‘ಬ್ರೆಕ್‌ಫಾಸ್ಟ್ (ಬೆಳಗ್ಗೆ ಉಪಹಾರ ಮಾಡುವುದು)’ ಇದು ನಮ್ಮ ಸಂಸ್ಕೃತಿ ಅಲ್ಲ !

ಸೂರ್ಯನು ಮೇಲೆ ಬಂದನಂತರ ಆಹಾರವೂ ಸರಿಯಾಗಿ ಪಚನವಾಗುತ್ತದೆ. ಆದುದರಿಂದ ಉಪಹಾರವನ್ನು (ಬೆಳಗಿನ ತಿಂಡಿಯನ್ನು) ಮಾಡದೇ ಬೆಳಗ್ಗೆ ೧೧ ಗಂಟೆಯ ನಂತರ ಚನ್ನಾಗಿ ಹಸಿವಾದಾಗ ನೇರವಾಗಿ ಊಟವನ್ನು ಮಾಡುವುದೇ ಉತ್ತಮ.’