ಮಠ-ಮಂದಿರಗಳನ್ನು ಸುವ್ಯವಸ್ಥಿತವಾಗಿ ಹೇಗೆ ನಿರ್ವಹಿಸಬೇಕು

ಸನಾತನದ ರಾಮನಾಥಿ

‘ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿನ ಸ್ವಚ್ಛತೆ, ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವು ಅತ್ಯಂತ ಸುಂದರವಾಗಿದೆ. ಆಶ್ರಮದಲ್ಲಿ ರೂಪುಗೊಂಡ ಸಾಧಕರು ದೇವಸ್ಥಾನಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು. ಆದುದರಿಂದ ಸನಾತನವು ಸಮಾಜಕ್ಕೆ ‘ಮಠ-ಮಂದಿರಗಳ ಸುವ್ಯವಸ್ಥೆಯನ್ನು ಹೇಗೆ ಮಾಡಬೇಕು’, ಎಂಬುದರ ಶಿಕ್ಷಣವನ್ನು ನೀಡಬೇಕು.

– ಶ್ರೀ ಸಂಜಯ ಶರ್ಮಾ, ರಾಷ್ಟ್ರೀಯ ಸಮನ್ವಯಕರು, ‘ಎಟರ್ನಲ್ ಹಿಂದೂ ಫೌಂಡೇಶನ್’, ನವ ಮುಂಬೈ.