ರಾಮರಾಜ್ಯದಲ್ಲಿನ ಪಿತೃಶಾಹಿ ಮತ್ತು ಆಧುನಿಕ ಕಾಲದ ಪ್ರಜಾಪ್ರಭುತ್ವ !

ಪ್ರಭು ಶ್ರೀರಾಮರು ಹೇಗೆ ರಾಜ್ಯಾಭಿಷೇಕವನ್ನು ಸ್ವೀಕರಿಸಿದರೋ, ಹಾಗೆಯೇ ವನವಾಸವನ್ನೂ ಸ್ವೀಕರಿಸಿದರು; ಆದ್ದರಿಂದ ವಾಲ್ಮಿಕಿ ಋಷಿಗಳು, ಶ್ರೀರಾಮರು ಧರ್ಮಶರೀರ ಅಂದರೆ ಧರ್ಮದ ಮೂರ್ತಿಯಾಗಿದ್ದಾರೆಂದು ಹೇಳಿದ್ದಾರೆ.

ಆಧುನಿಕ ಪ್ರಜಾಪ್ರಭುತ್ವಕ್ಕಿಂತ ಭಾರತದ ಪ್ರಾಚೀನ ರಾಜ್ಯ ವ್ಯವಸ್ಥೆ ಹೆಚ್ಚು ಶ್ರೇಷ್ಠ ! – ಮಧುಪೌರ್ಣಿಮಾ ಕಿಶ್ವರ, ಸಂಪಾದಕಿ, ‘ಮಾನುಷಿ ಇಂಡಿಯಾ’ ಯೂ ಟ್ಯೂಬ್ ವಾಹಿನಿ

ಮಧುಪೌರ್ಣಿಮಾ ಕಿಶ್ವರಸಮಾಜ ವ್ಯವಸ್ಥಿತ ಇಲ್ಲದಿದ್ದರೆ, ರಾಮರಾಜ್ಯ ಬರಲು ಸಾಧ್ಯವಿಲ್ಲ. ಪ್ರಜೆಗಳ ಪಾಲನೆ ಮಾಡುವುದು, ಅವರನ್ನು ಬಾಹ್ಯ ಶತ್ರುಗಳಿಂದ ರಕ್ಷಣೆ ಮಾಡುವುದು ಮತ್ತು ಶಾಂತಿ ಹಾಗೂ ಸಮೃದ್ಧಿಯನ್ನು ಶಾಶ್ವತವಾಗಿಡುವುದು, ಇವು ರಾಜನ ಪ್ರಮುಖ ಕರ್ತವ್ಯಗಳಾಗಿವೆ.

ಕೊರೊನಾದ ಸೋಂಕು ಪುನಃ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಏನು ಮಾಡಬೇಕು ?

ಕೊರೊನಾದ ಸುದ್ದಿಗಳಿಂದ ಗಾಬರಿಯಾಗದೇ ‘ರಾತ್ರಿ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡುವುದು ಮತ್ತು ಬೆಳಗ್ಗೆ ಅಲ್ಪೋಪಹಾರವನ್ನು ಸೇವಿಸದೇ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡುವುದು’, ಈ ೨ ಕೃತಿಗಳನ್ನು ನಿಯಮಿತವಾಗಿ ಮಾಡಬೇಕು. ಇದರಿಂದ ಶರೀರದ ಕ್ಷಮತೆ ಹೆಚ್ಚಾಗುತ್ತದೆ.

ಕಾಶಿ ವಿಶ್ವೇಶ್ವರನ ಪ್ರಾಚೀನ ಇತಿಹಾಸ ಮತ್ತು ಅವರ ಮೇಲಾದ ಆಕ್ರಮಣಗಳು

ಮಹಮ್ಮದ ಘೋರಿಯ ಸೇನಾಪತಿ ಕುತುಬುದ್ಧಿನ ಐಬಕ್‌ನು ಕನೌನ ಎಲ್ಲ ಪ್ರಾಂತಗಳನ್ನು ಗೆದ್ದನು ಮತ್ತು ಇದೇ ಸಮಯದಲ್ಲಿ ವಿಶ್ವೇಶ್ವರನ ದೇವಸ್ಥಾನಕ್ಕೆ ತೊಂದರೆಗಳು ಪ್ರಾರಂಭವಾದವು. ಸುಮಾರು ಒಂದು ಸಾವಿರ ದೇವಸ್ಥಾನಗಳು ನೆಲಸಮವಾದವು ಮತ್ತು ಅಲ್ಲಿ ಮಸೀದಿಗಳನ್ನು ಕಟ್ಟಲಾಯಿತು.

ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ನಿಸರ್ಗವು ಗಿಡಗಳಿಗೂ ಹುಟ್ಟಿದಾಗಿನಿಂದಲೇ ರೋಗ ನಿರೋಧಕ ಶಕ್ತಿಯನ್ನು ಕೊಟ್ಟಿರುತ್ತದೆ. ಹುಟ್ಟಿದಾಗಿನಿಂದಲೇ ಗಿಡಗಳಿಗಿರುವ ಈ ಪ್ರತಿಕಾರ ಶಕ್ತಿಯನ್ನು ಕಾರ್ಯ ನಿರತವಾಗಿಡುವ ಕೆಲಸವನ್ನು ಕಸಕಡ್ಡಿ, ಎಲೆ ಇತ್ಯಾದಿಗಳು ಕೊಳೆತು ತಯಾರಾದ ಫಲವತ್ತಾದ ಮಣ್ಣು (ಹ್ಯೂಮಸ) ಮಾಡುತ್ತದೆ.

ಮಾಧ್ಯಮಗಳ ‘ಕೊರೊನಾ ವೃತ್ತಿ’ಗೆ ಕಡಿವಾಣ ಹಾಕಿರಿ !

ಮಾಧ್ಯಮಗಳ ಅನಿಯಂತ್ರಿತ ಆಡಳಿತಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮಗಳಿಗೆ ಕೊರೊನಾದ ವಿಷಯದಲ್ಲಿ ಬೇಕಾದ ಮಾಹಿತಿಯನ್ನು ಕೇಂದ್ರ ಸರಕಾರವು ಅವರಿಗೆ ಕಾನೂನುಬದ್ಧವಾಗಿ ಲಭ್ಯ ಮಾಡಿಕೊಡಬೇಕು.

ಪರಿಪೂರ್ಣತೆಯ ಮೂರ್ತಿಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಸೇವೆ ಮಾಡುವಾಗ ಶ್ರೀ. ರಾಹುಲ ಕುಲಕರ್ಣಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಮೀರಜ್ ಆಶ್ರಮದಲ್ಲಿ ಒಂದು ಸಣ್ಣ ದುರಸ್ತಿಗಾಗಿ ಹೊರಗಿನಿಂದ ಕಾರ್ಮಿಕರನ್ನು ಕರೆಯಲಾಗಿತ್ತು. ಆ ವಿಷಯದಲ್ಲಿ ಮಾತನಾಡುವಾಗ ಪ.ಪೂ.ಡಾಕ್ಟರರು, “ಆ ದುರುಸ್ತಿಯನ್ನು ನಾವೇ ಕಲಿತುಕೊಳ್ಳಬೇಕು. ಆ ಕಾರ್ಮಿಕರ ಜೊತೆಗೆ ಯಾರಾದರೂ ನಿಂತು ಅದನ್ನು ಕಲಿತುಕೊಳ್ಳಬೇಕು”, ಎಂದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪೊಲೀಸರಿಗೆ ಕಾನೂನು, ನೀತಿ ಮತ್ತು ಧರ್ಮವನ್ನು ಕಲಿಸಿರಿ, ಇದರಿಂದ ಅವರು ನಿರಪರಾಧಿಗಳನ್ನು ಪೀಡಿಸುವ ಅಥವಾ ಸುಳ್ಳು ವರದಿ ತಯಾರಿಸುವ ಪಾಪವನ್ನು ಮಾಡಲಾರರು. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

ಜಾತ್ಯಂಧತೆ, ಸರ್ವ ಧರ್ಮಸಮಭಾವ ಮತ್ತು ಬುದ್ಧಿವಾದಕ್ಕೆ ಬಲಿಯಾದ ಹಿಂದೂಗಳು ಸ್ವಾತಂತ್ರ್ಯದ ನಂತರ ಪ್ರಗತಿ ಮಾಡಿಕೊಂಡ ಒಂದಾದರೂ ಕ್ಷೇತ್ರ ಇದೆಯೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಆಧ್ಯಾತ್ಮಿಕ ಉಪಾಯಗಳ ವರದಿಯನ್ನು ಪ್ರತಿದಿನ ತೆಗೆದುಕೊಳ್ಳಿ !

ತೊಂದರೆಯಿರುವ ಸಾಧಕರಿಗೆ ತೊಂದರೆಗಳಿಂದಾಗಿ ತಮ್ಮ ಉಪಾಯಗಳ ಗಾಂಭೀರ್ಯ ಉಳಿಯುವುದಿಲ್ಲ. ಇಂತಹವರಿಗೆ ಸಹಾಯ ಮಾಡುವುದು ಜವಾಬ್ದಾರ ಸಾಧಕರ ಸಮಷ್ಟಿ ಸಾಧನೆಯೇ ಆಗಿದೆ. ಇದರೊಂದಿಗೆ ತೊಂದರೆ ಇರುವ ಸಾಧಕರು ತಮ್ಮ ವರದಿಯನ್ನು ಜವಾಬ್ದಾರ ಸಾಧಕರಿಗೆ ನೀಡುವುದೂ ಅವರ ಸಾಧನೆಯೇ ಆಗಿದೆ.