ಒಂದೇ ವಿಷಯದಲ್ಲಿ ಇಬ್ಬರು ನ್ಯಾಯಾಧೀಶರಿಂದ ಭಿನ್ನ ತೀರ್ಪು !

ಸೆರೆಮನೆಯ ನಿಯಮಕ್ಕನುಸಾರ ನವಲಖಾ ಮತ್ತು ಮಾನೆ ಇವರಿಬ್ಬರೂ ಒಂದೇ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೂ ಸೊಳ್ಳೆ ಪರದೆಯನ್ನು ಉಪಯೋಗಿಸಲು ಅನುಮತಿ ನೀಡುವ ವಿಷಯದಲ್ಲಿ ಇಬ್ಬರು ನ್ಯಾಯಾಧೀಶರು ಪರಸ್ಪರವಿರೋಧಿ ಆದೇಶವನ್ನು ನೀಡಿದರು.

ಸಹೋದರಬಿದಿಗೆ ನಿಮಿತ್ತ ಎಲ್ಲೆಡೆಯ ಹಿಂದೂ ಬಾಂಧವರಿಗೆ ಕರೆ !

ಕಾರ್ತಿಕ ಶುಕ್ಲ ಬಿದಿಗೆ ಅಂದರೆ ಸಹೋದರ ಬಿದಿಗೆ ಅಥವಾ ಯಮದ್ವಿತೀಯಾ ! ಈ ವರ್ಷ ೨೬.೧೦.೨೦೨೨ ರಂದು ಸಹೋದರಬಿದಿಗೆ ಇದೆ. ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ಮಹತ್ವವಿದೆ. ಈ ದಿನ ಸಹೋದರನು ಸಹೋದರಿಯ ಬಳಿ ಭೋಜನಕ್ಕಾಗಿ ಹೋಗುತ್ತಾನೆ.

ಕೋಟಿ ಕೋಟಿ ನಮಸ್ಕಾರಗಳು

ಅಕ್ಟೋಬರ್ ೧೩ : ಆಶ್ವಯುಜ ಕೃಷ್ಣ ಚತುರ್ಥಿಯಂದು ಕಾರವಾರದ ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆಮಾಮಾ ಇವರ ೮೦ ನೆ ಹುಟ್ಟುಹಬ್ಬ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಷ್ಟ್ರ ಹಾಗೂ ಧರ್ಮದ ಬಗೆಗಿನ ನಿರ್ಧಾರವನ್ನು ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಸಂತರಲ್ಲೇ ಕೇಳಿ ತೆಗೆದುಕೊಳ್ಳಬೇಕು.

ನಿಯಮಿತವಾಗಿ ವ್ಯಾಯಾಮವನ್ನು ಮಾಡಿರಿ !

`ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆದರ್ಶವಾಗಿದೆ. ಆದುದರಿಂದ ಸಾಧ್ಯವಾದಷ್ಟು ಬೆಳಗ್ಗೆಯೇ ವ್ಯಾಯಾಮವನ್ನು ಮಾಡಬೇಕು; ಆದರೆ ಬೆಳಗ್ಗೆ ಸಮಯ ಸಿಗದಿದ್ದರೆ ಸಾಯಂಕಾಲ ವ್ಯಾಯಾಮ ಮಾಡಬೇಕು

ಸೌಂದರ್ಯವರ್ಧನಾಲಯಗಳ ಮಾಧ್ಯಮಗಳಿಂದ ಗ್ರಾಹಕರನ್ನು ವಂಚಿಸುವ ಮತಾಂಧರು !

ಸೌಂದರ್ಯವರ್ಧನಾಲಯಕ್ಕೆ ಬರುವ ಮಹಿಳೆಯರು ಮತಾಂಧ ಪುರುಷರಿಂದಲೇ ಕೂದಲನ್ನು ಕತ್ತರಿಸಿಕೊಳ್ಳುತ್ತಾರೆ. ಇವರಲ್ಲಿ ಹಿಂದೂ ಮಹಿಳೆಯರ ಪ್ರಮಾಣ ಹೆಚ್ಚಿರುತ್ತದೆ.

ದೀರ್ಘಶ್ವಾಸ ತೆಗೆದುಕೊಳ್ಳುವುದು ಮನುಷ್ಯರಿಗಾಗಿ ಒಂದು ಪರಿಪೂರ್ಣ ಔಷಧ

ಉಸಿರಾಟದ ವೇಗ ಎಷ್ಟು ತೀವ್ರವಾಗಿರುತ್ತದೆಯೋ, ಅಷ್ಟು ಮರಣದ ಸಮಯ ಬೇಗ ಬರುತ್ತದೆ, ಇದು ವೈಜ್ಞಾನಿಕ ವಾಸ್ತವವಾಗಿದೆ. ಅತಿವೇಗವಾಗಿ ಉಸಿರಾಡುವ ಜಾನುವಾರುಗಳು ಇದಕ್ಕೆ ಪುರಾವೆಗಳಾಗಿವೆ.

ಸಾಧಕರೇ, `ವ್ಯಷ್ಟಿ ಸಾಧನೆಯ ವರದಿ ಕೊಡುವುದು, ಇದು ಆತ್ಮನಿವೇದನ ಭಕ್ತಿಯಾಗಿದೆ’, ಎಂದರಿತು ನಿಯಮಿತವಾಗಿ ವರದಿಯನ್ನು ಕೊಟ್ಟು ಸಾಧನೆಯ ಫಲಶೃತಿಯನ್ನು ಹೆಚ್ಚಿಸಿ !

ವರದಿ ಕೊಡುವುದು, ಎಂದರೆ ಸಾಧನೆಯ ಪ್ರಯತ್ನಗಳನ್ನು ಇದ್ದ ಹಾಗೆಯೇ ಪ್ರಾಮಾಣಿಕವಾಗಿ ಸಂತರಿಗೆ ಅಥವಾ ಜವಾಬ್ದಾರ ಸಾಧಕರಿಗೆ ನಿಯಮಿತವಾಗಿ ಆತ್ಮನಿವೇದನೆಯ ಸ್ವರೂಪದಲ್ಲಿ ಹೇಳುವುದು.

ಭಾರತ ಬ್ರಿಟಿಷರ ವಸಾಹತುಶಾಹಿಯ ಸಂಕೋಲೆಯಿಂದ ನಿಜವಾಗಿಯೂ ಮುಕ್ತವಾಗಿದೆಯೇ ?

ಬ್ರಿಟನ್ನಿನ ರಾಣಿಯ ನಿಧನಕ್ಕೆ ಭಾರತದ ಪ್ರಸಾರಮಾಧ್ಯಮಗಳು, ರಾಜಕಾರಣಿಗಳು, ಚಲನಚಿತ್ರ ಕಲಾವಿದರು ನೀಡಿರುವ ಅನಾವಶ್ಯಕ ಮಹತ್ವ, ಇದರಿಂದ ಇಂದಿಗೂ ನಾವು ಮಾನಸಿಕ ದೃಷ್ಟಿಯಲ್ಲಿ ಬ್ರಿಟಿಷರ ಗುಲಾಮಗಿರಿಯಲ್ಲಿ ಸಿಲುಕಿದ್ದೇವೆ, ಎಂಬುದು ಅರಿವಾಗುತ್ತದೆ.

‘ಹಲಾಲ್’ನ ಹಣ ಉಗ್ರರಿಗೆ ಹೋಗುತ್ತದೆ – ರಣಜಿತ ಸಾವರಕರ, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ

ಹಿಂದೂಗಳು ಹಲಾಲ್ ಉತ್ಪಾದನೆಯನ್ನು ಬಹಿಷ್ಕರಿಸಬೇಕು. ‘ಹಲಾಲ್’ನ ಹಣ ಉಗ್ರವಾದಿಗಳಿಗೆ ಹೋಗುತ್ತಿದೆ. ಈ ಹಣ ಗಲಭೆ, ಮತಾಂತರ ಹಾಗೂ ಉಗ್ರರನ್ನು ಪೋಷಿಸುವ ಸಂಘಟನೆಯ ಕಡೆಗೆ ತಿರುಗಿಸಲಾಗುತ್ತಿದೆ.