ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದೂಗಳೇ, ರಾಷ್ಟ್ರ ಹಾಗೂ ಧರ್ಮದ ಕಾರ್ಯವನ್ನು ಸಂತರಲ್ಲಿ ಕೇಳಿ ಮಾಡಿ !

`ನಾವು ವೈಯಕ್ತಿಕ ಜೀವನದಲ್ಲಿ ವಿವಿಧ ಪ್ರಸಂಗಗಳಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವಾಗ ಕುಟುಂಬ, ಹಿತೈಷಿ, ಸ್ನೇಹಿತರು, ವೈದ್ಯರು, ನ್ಯಾಯವಾದಿಗಳು, ಲೆಕ್ಕ ಪರಿಶೋಧಕರು ಇವರೆಲ್ಲರಲ್ಲಿ ವಿಚಾರಿಸಿಯೇ ತೆಗೆದುಕೊಳ್ಳುತ್ತೇವೆ. ಅದೇ ರೀತಿ ರಾಷ್ಟ್ರ ಹಾಗೂ ಧರ್ಮದ ಬಗೆಗಿನ ನಿರ್ಧಾರವನ್ನು ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಸಂತರಲ್ಲೇ ಕೇಳಿ ತೆಗೆದುಕೊಳ್ಳಬೇಕು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ