ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ !

`ಜಗತ್ತಿನಾದ್ಯಂತ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮ ಕಲಿಯಲು ಜಗತ್ತಿನ ಬೇರೆ ಯಾವುದೇ ದೇಶಕ್ಕೆ ಹೋಗದೆ ಭಾರತಕ್ಕೆ ಬರುತ್ತಾರೆ ಹಾಗೂ ಭಾರತೀಯರು ಕೇವಲ ಸುಖ ಪಡೆಯಲು ಅಮೇರಿಕಾ, ಇಂಗ್ಲೆಂಡ ಇತ್ಯಾದಿ ದೇಶಗಳಿಗೆ ಹೋಗುತ್ತಾರೆ !’

`ಗಝವಾ-ಎ-ಹಿಂದ್’ ಅಥವಾ ಹಿಂದೂ ರಾಷ್ಟ್ರ ?

೨೦೫೦ ರ ವರೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. ೨೫ ರಷ್ಟಾಗುವುದು. ಶೇ. ೨೫ ರಷ್ಟು ಜನಸಂಖ್ಯೆ ಮುಸಲ್ಮಾನ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ.

ಹಾಸನಾಂಬಾ ದೇವಿಯ ದರ್ಶನ ಪ್ರಾರಂಭ

ದೇವಸ್ಥಾನದ ವೈಶಿಷ್ಟ್ಯವೇನೆಂದರೆ ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ. ಮುಂದಿನ ವರ್ಷ ದೇವಸ್ಥಾನದ ಬಾಗಿಲು ತೆಗೆಯುವವರೆಗೆ ಹೂವು ಬಾಡದೇ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ.

ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವವರೆಗೂ ನಾವು ವಿರಮಿಸುವುದಿಲ್ಲ ! – ಸುನೀಲ್ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಯೋಜಕ, ಹಿಂದೂ ಜನಜಾಗೃತಿ ಸಮಿತಿ

೧೯೪೭ ರಲ್ಲಿ ಭಾರತ ದೇಶ ವಿಭಜನೆಯಾಯಿತು. ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಎಂದು ರಚಿಸ ಲಾಯಿತು. ಆಗ ಉಳಿದ ರಾಷ್ಟ್ರವನ್ನು `ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕಿತ್ತು; ಆದರೆ ಹಾಗೆ ಆಗಲಿಲ್ಲ. ೧೯೭೬ ರಲ್ಲಿ, ೪೨ ನೇ ತಿದ್ದುಪಡಿಯ ಮೂಲಕ ದೇಶವನ್ನು `ಜಾತ್ಯತೀತ ರಾಷ್ಟ್ರ’ ಎಂದು ಘೋಷಿಸಲಾಯಿತು

ಆಪತ್ಕಾಲವು ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಂದ ಸಂಕಲಿತ ಗ್ರಂಥಗಳ ಪ್ರಕಾಶನಕ್ಕಾಗಿ ಸಾಧಕರು ಬೇಕಾಗಿದ್ದಾರೆ !

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಂಕಲನ ಮಾಡುತ್ತಿರುವ ಗ್ರಂಥಗಳ ಪೈಕಿ ಆಗಸ್ಟ್ ೨೦೨೨ ರ ವರೆಗೆ ೩೫೭ ಗ್ರಂಥ-ಕಿರುಗ್ರಂಥಗಳ ನಿರ್ಮಿತಿಯಾಗಿವೆ. ಇತರ ಸುಮಾರು ೫ ಸಾವಿರಗಳಿಗಿಂತ ಹೆಚ್ಚು ಗ್ರಂಥ-ನಿರ್ಮಿತಿಯ ಪ್ರಕ್ರಿಯೆಯು ಹೆಚ್ಚು ವೇಗದಿಂದಾಗಲು ಅನೇಕರ ಸಹಾಯದ ಆವಶ್ಯಕತೆಯಿದೆ.

ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ !

ಮಹಾಭಾರತದಲ್ಲಿ ಮುಂದಿನಂತೆ ಹೇಳಲಾಗಿದೆ, `ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ. ನಮ್ಮ ಪ್ರತಿಯೊಂದು ಅವತಾರವು ಶೌರ್ಯದಿಂದ ಯುದ್ಧ ಮಾಡಿ ಆ ಕಾಲದ ರಾವಣ-ಕಂಸರಂತಹ ಸಮಾಜದ ಸಂಕಷ್ಟಗಳನ್ನು ದೂರಗೊಳಿಸಿದ್ದಾರೆ.