‘ಹಲಾಲ್’ನ ಹಣ ಉಗ್ರರಿಗೆ ಹೋಗುತ್ತದೆ – ರಣಜಿತ ಸಾವರಕರ, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ

ಹಿಂದೂಗಳು ಹಲಾಲ್ ಉತ್ಪಾದನೆಯನ್ನು ಬಹಿಷ್ಕರಿಸಬೇಕು. ‘ಹಲಾಲ್’ನ ಹಣ ಉಗ್ರವಾದಿಗಳಿಗೆ ಹೋಗುತ್ತಿದೆ. ಈ ಹಣ ಗಲಭೆ, ಮತಾಂತರ ಹಾಗೂ ಉಗ್ರರನ್ನು ಪೋಷಿಸುವ ಸಂಘಟನೆಯ ಕಡೆಗೆ ತಿರುಗಿಸಲಾಗುತ್ತಿದೆ. ಹಾಗಾಗಿ ಹಲಾಲ್ ಉತ್ಪಾದನೆ ಖರೀದಿಸುವುದಿಲ್ಲ’, ಇಷ್ಟಾದರೂ ಹಿಂದೂಗಳು ನಿರ್ಧರಿಸಬೇಕು.