ವ್ಯಕ್ತಿಯು ಸೇವಿಸುವ ಆಹಾರದಿಂದ ಆತನ ಮೇಲಾಗುವ ಆಧ್ಯಾತ್ಮಿಕ ಪರಿಣಾಮ

`ಇತ್ತೀಚೆಗೆ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರಕ್ಕಿಂತ ಉಪಾಹಾರ ಗೃಹಗಳಲ್ಲಿನ ರುಚಿಕರ ಪದಾರ್ಥಗಳನ್ನು ಸೇವಿಸುವುದರ ಕಡೆಗೆ ಜನರ ಒಲವು ಹೆಚ್ಚುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಮಾಂಸಾಹಾರ ಮಾಡುವುದರ ಪ್ರಮಾಣವೂ ಹೆಚ್ಚಾಗಿದೆ.

ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ !

ಬಿಹಾರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಬಿಹಾರದ ಥಾವೆ ನಗರದ ಪ್ರಸಿದ್ಧ ಶ್ರೀ ಥಾವೇಮಾತಾ ದೇವಸ್ಥಾನದಲ್ಲಿ ಚಪ್ಪಲಿಹಾಕಿಕೊಂಡು ಹೋಗಿರುವ ವೀಡಿಯೋ ಭಿತ್ತರವಾಗಿದೆ.

ವಕ್ಫ್ ಬೋರ್ಡ್ ಕಾನೂನು : ಹಿಂದೂಗಳ ಭೂಮಿ ಅಪಾಯದಲ್ಲಿ !

`ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೂಗಳು `ಭೂಮಿ ಅಪಾಯದಲ್ಲಿ’, ಎಂದು ಕೂಗುವ ಪ್ರಮೇಯ ಎದುರಾಗಬಹುದು.

ಸನಾತನದ ೧೮ ನೇ ಸಂತರಾದ ಹಾಗೂ ಮೂಲತಃ ದುರ್ಗ(ಛತ್ತಿಸಗಡ)ದ ಪೂ. ಚತ್ತರಸಿಂಗ್ ಇಂಗಳೆ (೯೨ ವರ್ಷ) ಇವರ ದೇಹತ್ಯಾಗ

ಮೂಲತಃ ದುರ್ಗ (ಛತ್ತೀಸಗಡ)ದ ಮತ್ತು ಸದ್ಯ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಪೂ. ಚತ್ತರಸಿಂಗ್ ಇಂಗಳೆ (೯೨ ವರ್ಷಗಳು) ಇವರು ಸೆಪ್ಟೆಂಬರ್ ೨೯ ರಂದು ರಾತ್ರಿ ೮ ಗಂಟೆಗೆ ದೇಹತ್ಯಾಗ ಮಾಡಿದರು.

ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ `ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆ ಸಂಪಾದಿಸಿ !

`೨೨.೧೦.೨೦೨೨ ರಂದು `ಧನತ್ರಯೋದಶಿ’ ಇದೆ. `ಧನ’ ಅಂದರೆ ಶುದ್ಧ ಲಕ್ಷ್ಮೀಯ ! ಈ ದಿನ ಮನುಷ್ಯನ ಪೋಷಣೆಯು ಸುಗಮವಾಗಲು ಸಹಾಯ ಮಾಡುವ ಧನದ (ಸಂಪತ್ತುಗಳ) ಪೂಜೆ ಮಾಡಲಾಗುತ್ತದೆ.

ಕಾನೂನುಗಳನ್ನು ಕಠೋರಗೊಳಿಸಿದರೂ ಬಲಾತ್ಕಾರಗಳ ಸಂಖ್ಯೆಯಲ್ಲಿ ಹೆಚ್ಚಳವೇ ಆಗುವುದು, ಇದರಿಂದ ಕಾನೂನುಗಳ ನಿರರ್ಥಕತೆ ಸಿದ್ಧವಾಗುವುದು !

ಮಹಿಳೆಯರ ರಕ್ಷಣೆಗಾಗಿ ಕಾನೂನುಗಳಿಗಿಂತ ಸಮಾಜದ ಮನಸ್ಸನ್ನು ಬದಲಾಯಿಸುವುದು ಆವಶ್ಯಕ !

ಪರಾತ್ಪರ ಗುರು ಡಾ. ಆಠವಲೆಯವರ ಕೇವಲ ಛಾಯಾಚಿತ್ರವನ್ನು ನೋಡಿ ಅವರ ಅಸಾಮಾನ್ಯತೆಯ ಬಗ್ಗೆ ಗೌರವೋದ್ಗಾರ ನುಡಿದ ತಮಿಳುನಾಡಿನ ಕಾಂಚಿ ಕಾಮಾಕ್ಷಿ ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ. ನಟರಾಜ ಶಾಸ್ತ್ರೀ !

`ಶ್ರೀ. ನಟರಾಜ ಶಾಸ್ತ್ರೀ ಇವರು ಕಾಂಚಿಪುರಂನ ಕಾಂಚಿ ಕಾಮಾಕ್ಷೀ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾಗಿದ್ದಾರೆ. ಅವರು `ಶ್ರೀ ವಿದ್ಯಾ’ (ದೇವಿಯ) ಉಪಾಸಕರಾಗಿದ್ದಾರೆ. ಅವರು ಪ್ರತಿವರ್ಷ ನವರಾತ್ರೋತ್ಸವದ ಸಮಯದಲ್ಲಿ ಕಾಮಾಕ್ಷೀ ದೇವಸ್ಥಾನದಲ್ಲಿ `ದಶಮಹಾವಿದ್ಯಾ ಹೋಮ’ ಮಾಡುತ್ತಾರೆ.

ಹಿಂದೂಗಳು ಮಕ್ಕಳಿಗೆ ಹಿಂದುಸ್ಥಾನದ ಭೌಗೋಳಿಕ ಹಾಗೂ ಧಾರ್ಮಿಕ ಇತಿಹಾಸ ಹೇಳಬೇಕು – ಮೀನಾಕ್ಷಿ ಶರಣ, ಅಧ್ಯಕ್ಷೆ, ಅಯೋಧ್ಯಾ ಫೌಂಡೆಶನ್, ಇಂದೂರ, ಮಧ್ಯಪ್ರದೇಶ

ಹಿಂದುಸ್ಥಾನದ ಹಿಂದೂಗಳ ಭೂಮಿ ಇದು ಹಿಂದೂಗಳ ರಾಷ್ಟ್ರವಾಗಿದೆ. ಇತಿಹಾಸವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲದೆ ನಾವು ಹೋರಾಡಲು ಸಾಧ್ಯವಿಲ್ಲ.

ಭಾರತೀಯ ಕೃಷಿ ಪರಂಪರೆಯ ಮಹತ್ವ ಹಾಗೂ ಅದನ್ನು ಉಳಿಸಿಕೊಳ್ಳುವ ಅವಶ್ಯಕತೆ

`ಅಕ್ಷಯ ತದಿಗೆ’ಯಂದು ಬೇಸಿಗೆಯ ಬೆಳೆಗಳನ್ನು ಬೆಳೆಸಲು ಹೊಲದಲ್ಲಿ ಕಟ್ಟೆಕಟ್ಟಿ ಬೀಜ ಬಿತ್ತಲಾಗುತ್ತದೆ ಹಾಗೂ ಆ ಗಿಡಗಳಿಗೆ ಆಷಾಢ ಹುಣ್ಣಿಮೆಯ ಸಮಯದಲ್ಲಿ ಆಚರಿಸಲ್ಪಡುವ `ಬೆಂದೂರ’ ಹಬ್ಬದ ವರೆಗೆ ಫಲಧಾರಣೆಯಾಗುತ್ತದೆ.

ಒಂದೇ ವಿಷಯದಲ್ಲಿ ಇಬ್ಬರು ನ್ಯಾಯಾಧೀಶರಿಂದ ಭಿನ್ನ ತೀರ್ಪು !

ಸೆರೆಮನೆಯ ನಿಯಮಕ್ಕನುಸಾರ ನವಲಖಾ ಮತ್ತು ಮಾನೆ ಇವರಿಬ್ಬರೂ ಒಂದೇ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೂ ಸೊಳ್ಳೆ ಪರದೆಯನ್ನು ಉಪಯೋಗಿಸಲು ಅನುಮತಿ ನೀಡುವ ವಿಷಯದಲ್ಲಿ ಇಬ್ಬರು ನ್ಯಾಯಾಧೀಶರು ಪರಸ್ಪರವಿರೋಧಿ ಆದೇಶವನ್ನು ನೀಡಿದರು.