ಕೋಟಿ ಕೋಟಿ ನಮಸ್ಕಾರಗಳು

ಅಕ್ಟೋಬರ್ ೧೩ : ಆಶ್ವಯುಜ ಕೃಷ್ಣ ಚತುರ್ಥಿಯಂದು ಕಾರವಾರದ ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆಮಾಮಾ ಇವರ ೮೦ ನೆ ಹುಟ್ಟುಹಬ್ಬ

೧೫ ಮೇ ೨೦೧೨ ರಂದು ಸಂತಪದವಿಯಲ್ಲಿ ವಿರಾಜಮಾನ

ಸಾಧಕರಿಗೆ ಸೂಚನೆ : ಸನಾತನದ ಸಂತರಿಗೆ ಅವರ ಹುಟ್ಟುಹಬ್ಬದಂದು ದೂರವಾಣಿ ಕರೆ ಮಾಡದಿರಿ. ಮಾನಸ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು.