`ನಾನು ಒಂದು ಮಹಾನಗರದ ಒಂದು ಸೌಂದರ್ಯವರ್ಧನಾಲಯದಲ್ಲಿ (ಬ್ಯೂಟಿ ಪಾರ್ಲರನಲ್ಲಿ) ಕೆಲಸವನ್ನು ಮಾಡುತ್ತಿದ್ದೇನೆ. ಅಲ್ಲಿ ಸ್ತ್ರೀಯರ ಮೇಲೆ ಮತ್ತು ಪುರುಷರ ಮೇಲೆ ಸೌಂದರ್ಯೋಪಚಾರವನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದಿರುವ ಅಂಶಗಳನ್ನು ಮುಂದೆ ಕೊಟ್ಟಿದ್ದೇನೆ.
೧. ಈ ವ್ಯವಸಾಯದಲ್ಲಿ ಮತಾಂಧರ ಪ್ರಮಾಣವೇ ಹೆಚ್ಚಿದೆ.
೨. ಮತಾಂಧರು ತಮ್ಮ ಹೆಸರುಗಳನ್ನು ಗುಡ್ಡೂ, ಪಪ್ಪೂ, ಬಾಬೂ ಇತ್ಯಾದಿಗಳನ್ನು ಇಟ್ಟುಕೊಳ್ಳುತ್ತಾರೆ. ಗ್ರಾಹಕರು ಅವರಿಗೆ ಅವರ ಹೆಸರುಗಳನ್ನು ಕೇಳಿದರೆ, ಅವರು ಈ ಹೆಸರಗಳನ್ನೇ ಹೇಳುತ್ತಾರೆ. ಅವರು ತಮ್ಮ ನಿಜವಾದ ಹೆಸರನ್ನು ಹೇಳುವುದಿಲ್ಲ.
೩. ಈ ಸೌಂದರ್ಯವರ್ಧನಾಲಯಕ್ಕೆ ಬರುವ ಮಹಿಳೆಯರು ಮತಾಂಧ ಪುರುಷರಿಂದಲೇ ಕೂದಲನ್ನು ಕತ್ತರಿಸಿಕೊಳ್ಳುತ್ತಾರೆ. ಇವರಲ್ಲಿ ಹಿಂದೂ ಮಹಿಳೆಯರ ಪ್ರಮಾಣ ಹೆಚ್ಚಿರುತ್ತದೆ.
೪. ಕೆಲವೊಮ್ಮೆ ಗ್ರಾಹಕರು (ಸ್ತ್ರೀ ಅಥವಾ ಪುರುಷ) ಯಾವುದಾದರೊಬ್ಬ ನಿರ್ಧಿಷ್ಟ ಕೇಶಕರ್ತನ ಮಾಡುವವನಿಂದಲೇ ಕೂದಲನ್ನು ಕತ್ತರಿಸಿಕೊಳ್ಳಲು ಇಷ್ಟಪಡುತ್ತಾರೆ. ನಂತರ ಅವರು ಆ ಕೇಶಕರ್ತನಕಾರನ ಸಂಪರ್ಕ ಕ್ರಮಾಂಕವನ್ನು ತೆಗೆದುಕೊಳ್ಳುತ್ತಾರೆ. ಅವರು ಆ ಕೇಶಕರ್ತನಕಾರನನ್ನು ಸಂಪರ್ಕಿಸಿ ಅವನು ಹೇಳಿದ ಸಮಯದಲ್ಲಿ ಹೋಗಿ ಕೂದಲುಗಳನ್ನು ಕತ್ತರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಗ್ರಾಹಕರು ಆ ಕೇಶಕರ್ತನಕಾರನನ್ನು ತಮ್ಮ ಮನೆಗೆ ಕರೆದು ಕೂದಲನ್ನು ಕತ್ತರಿಸಿಕೊಳ್ಳುತ್ತಾರೆ.
೫. `ಮನೆಗೆ ಕರೆದರೆ ಕಡಿಮೆ ಬೆಲೆಯಲ್ಲಿ ಕೂದಲು ಮತ್ತು ಇತರ ಸೌಂದರ್ಯೋಪಚಾರವನ್ನು ಮಾಡಲಾಗುವುದು’, ಎಂದು ಕೂಡ ಆ ಕೇಶಕರ್ತನಕಾರರು ಹೇಳುತ್ತಾರೆ.
೬. ಈ ರೀತಿ ಗ್ರಾಹಕ ಮತ್ತು ಮತಾಂಧ ಕೇಶಕರ್ತನಲ್ಲಿ ಆತ್ಮೀಯತೆ ಬೆಳೆದು ಅದರಿಂದ `ಕಳ್ಳತನ, ದರೋಡೆ, ಮನೆಯ ವೀಕ್ಷಣೆ, ಪ್ರೇಮದಲ್ಲಿ ಮೋಸಗೊಳಿಸುವುದು ಅಥವಾ ಅನಾವಶ್ಯಕ ಸಂಬಂಧವನ್ನಿಡುವುದು’, ಇಂತಹ ಘಟನೆಗಳಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಗ್ರಾಹಕರು ಅಗತ್ಯ ಕಾಳಜಿಯನ್ನು ತೆಗೆದುಕೊಳ್ಳಬೇಕು.’ – ಓರ್ವ ಕ್ಷೌರಿಕ.
ಇದರಿಂದ ಹಿಂದೂಗಳು ಪ್ರತಿಯೊಂದು ಸ್ತರದಲ್ಲಿ ಎಷ್ಟು ಮತ್ತು ಹೇಗೆ ಜಾಗರೂಕರಾಗಿರಬೇಕು ಎಂಬುದು ಗಮನಕ್ಕೆ ಬರುತ್ತದೆ. ಮತಾಂಧರಿಂದ ತಮ್ಮ ಜೊತೆಗೆ ತಮ್ಮ ಕುಟುಂಬ ಮತ್ತು ಹಿಂದೂ ಸಮಾಜದ ರಕ್ಷಣೆಗಾಗಿ ಹಿಂದೂ ಸಂಘಟನೆಯೇ ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿದುಕೊಳ್ಳಿ ! |