ಮಾಜಿ ಪ್ರಧಾನ ಮಂತ್ರಿ ಲಾಲಬಹಾದ್ದೂರ ಶಾಸ್ತ್ರಿ ಇವರ ಸರಳತನ

‘ನಾನು ಪ್ರಧಾನಮಂತ್ರಿಯಾಗಿದ್ದರೂ, ಯಾವ ವಸ್ತುವನ್ನು ನಾನು ಖರೀದಿಸಲು ಸಾಧ್ಯವಿಲ್ಲವೋ, ಆ ವಸ್ತುವನ್ನು ಉಡುಗೊರೆಯಾಗಿ ಸ್ವೀಕರಿಸಿ ಅದನ್ನು ನನ್ನ ಪತ್ನಿಗೆ ಹೇಗೆ ಕೊಡಲಿ. ನೀವು ನನಗೆ ಅಗ್ಗದ ಸೀರೆಗಳನ್ನು ತೋರಿಸಿರಿ. ನಾನು ನನ್ನ ಕ್ಷಮತೆಗನುಸಾರ ಸೀರೆಯನ್ನು ಖರೀದಿಸುವೆನು’, ಎಂದರು ಶಾಸ್ತ್ರಿಯವರು.

ವಾಸ್ತುವಿನಲ್ಲಿ (ಮನೆ, ಅಂಗಡಿ ಇತ್ಯಾದಿ) ಬೇರೆ ಬೇರೆ ಸ್ಥಳಗಳಲ್ಲಿ ಓಡಾಡುವಾಗ ಅಲ್ಲಿ ಕಾರ್ಯನಿರತವಿರುವ ಸ್ಪಂದನಗಳಿಂದ ವ್ಯಕ್ತಿಯ ಮೇಲೆ (ಅವನ ಸೂಕ್ಷ್ಮ-ಊರ್ಜೆಯ ಮೇಲೆ) ಆಗುವ ಪರಿಣಾಮ

ಸದ್ಯದ ವಿಜ್ಞಾನಯುಗದಲ್ಲಿ ಭೌತಿಕ ಸುಖಸೌಲಭ್ಯಗಳು ಬಹಳಷ್ಟಿವೆ; ಆದರೆ ಅದರಿಂದ ಮನುಷ್ಯನು ನಿಸರ್ಗದಿಂದ ಅಂದರೆ ಈಶ್ವರನಿಂದ ದೂರ ಹೋಗುತ್ತಿದ್ದಾನೆ, ಎಂಬುದು ಗಮನಕ್ಕೆ ಬರುತ್ತದೆ. ಹೀಗೆ ಆಗಬಾರದೆಂದು ಪ್ರತಿಯೊಂದು ವಿಷಯವನ್ನು ಅಗತ್ಯವಿದ್ದಷ್ಟೇ ಮತ್ತು ವಿಚಾರ ಮಾಡಿ ಉಪಯೋಗಿಸಬೇಕು.

ಭಾರತದ್ವೇಷಿಗಳ ಸರ್ವಾಧಿಕಾರ

ಜ್ಞಾನವಾಪಿಯ ಪ್ರಕರಣದ ಬಗ್ಗೆ ರಕ್ತಪಾತದ ಭಾಷೆಯನ್ನು ಬಳಸುವ ಕಕ್ಷಿದಾರರು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳದಿರುವುದು ಒಂದು ರೀತಿಯಲ್ಲಿ ಸಂವಿಧಾನವನ್ನೇ ವಿರೋಧಿಸಿದಂತಿದೆ. ದೇಶದ ಕಾನೂನು-ಸುವ್ಯವಸ್ಥೆಯನ್ನು ಉಲ್ಲಂಘಿಸುವವರಿಗೆ ಭಾರತದಲ್ಲಿರಲು ಹಕ್ಕಿದೆಯೇನು ?

ಯುವಕರೇ, ಸಮಯದ ಆಯೋಜನೆಯನ್ನು ಹೇಗೆ ಮಾಡುವಿರಿ ?

ನಿತ್ಯದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ತಡವಾದರೆ ಅದು ದುಬಾರಿಯಾಗಬಹುದು. ಇಂದಿನ ಮಹತ್ವದ ಕೆಲಸವನ್ನು ಮರುದಿನಕ್ಕೆ ಮುಂದೂಡಿದರೆ ಅದು ಹೆಚ್ಚು ಕಠಿಣವೆನಿಸುತ್ತದೆ. ಈ ರೀತಿ ಕೆಲಸಗಳನ್ನು ಮುಂದೂಡುವ ಪ್ರವೃತ್ತಿಯಿಂದ ಆ ಕೆಲಸಗಳು ಎಂದಿಗೂ ಸಕಾಲದಲ್ಲಿ ಪೂರ್ಣ ಆಗುವುದಿಲ್ಲ.

ಅಧ್ಯಾತ್ಮದ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ !

ಸಾಮಾನ್ಯವಾಗಿ ಗಂಡ-ಹೆಂಡತಿ, ತಂದೆ-ತಾಯಿ ಇತ್ಯಾದಿ ಎಲ್ಲಾ ಸಂಬಂಧಗಳಲ್ಲಿ ಕಲಹಗಳಾಗುತ್ತಿರುವುದು ಕಂಡು ಬರುತ್ತದೆ. ಸನಾತನದ ಆಶ್ರಮಗಳಲ್ಲಿ ಎಲ್ಲರೂ ಸಾಧನೆ ಮಾಡುವುದಕ್ಕಾಗಿ ‘ಸಾಧಕ’ ಈ ಸಂಬಂಧದಿಂದ ಇರುವುದರಿಂದ ಒಂದು ಆಶ್ರಮದಲ್ಲಿ ೨೦೦-೨೫೦ ಜನರು ಇರುತ್ತಿದ್ದರೂ, ಯಾರಲ್ಲೂ ಜಗಳಗಳಾಗುವುದಿಲ್ಲ.

ದೇಶವು ಜಾತ್ಯತೀತವಾಗಿರುವುದರಿಂದ ಹಿಂದೂ ಧಾರ್ಮಿಕ ಗ್ರಂಥಗಳನ್ನು ಪಕ್ಕಕ್ಕೆ ಇರಿಸಲಾಗಿದೆ ! – ಎಂ. ನಾಗೇಶ್ವರ ರಾವ, ಮಾಜಿ ಪ್ರಭಾರಿ ಮಹಾನಿರ್ದೇಶಕರು, ಸಿಬಿಐ

ಜಗತ್ತಿನಲ್ಲಿ ‘ಋಗ್ವೇದ’ವು ಹಿಂದೂಗಳ ಎಲ್ಲಕ್ಕಿಂತ ಪುರಾತನ ಗ್ರಂಥವಾಗಿದೆ. ಒಂದು ಲಕ್ಷ ಶ್ಲೋಕಗಳಿರುವ ಜಗತ್ತಿನ ಎಲ್ಲಕ್ಕಿಂತ ದೊಡ್ಡ ‘ಮಹಾಭಾರತ’ ಈ ಗ್ರಂಥ ಕೂಡ ಹಿಂದೂಗಳದ್ದೇ ಆಗಿದೆ.

ಹಿಂದೂಗಳು ಪುನಃ ಮಕ್ಕಾದಲ್ಲಿರುವ ಮಕ್ಕೇಶ್ವರ ಮಹಾದೇವ ದೇವಸ್ಥಾನದ ಮೇಲೆ ನಿಯಂತ್ರಣವನ್ನು ಹೊಂದುವರು !

ಪುರಿಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಪ್ರತಿಪಾದನೆ !

ಅತಿ ಕಡಿಮೆ ಖರ್ಚಿನಲ್ಲಿ, ಹಾಗೆಯೇ ಸಹಜವಾಗಿ ಸಿಗುವ ವಸ್ತುಗಳಿಂದ ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಿ !

ಸರಕಾರದ ಮಾನ್ಯತೆ ಇರುವ ಕೃಷಿ ಸೇವಾಕೇಂದ್ರಗಳು ಅಥವಾ ನಂಬಿಕೆಯಿರುವ ನರ್ಸರಿಗಳಲ್ಲಿ (ಸಸ್ಯಶಾಲೆಗಳಲ್ಲಿ) ಹಣ್ಣಿನ ಮರದ ಉತ್ತಮ ಗುಣಮಟ್ಟದ ಸಸಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಕೆಲವು ಹೂವಿನ ಗಿಡಗಳ ರೆಂಬೆಗಳನ್ನು ನೆಟ್ಟು ಹೊಸ ಸಸಿಗಳನ್ನು ತಯಾರಿಸಲು ಬರುತ್ತದೆ.

ನವರಾತ್ರಿಯ ಅವಧಿಯಲ್ಲಿ ನಡೆಯುವ ಧರ್ಮಹಾನಿ ತಡೆದು ಹಾಗೂ ‘ಆದರ್ಶ ನವರಾತ್ರ್ಯುತ್ಸವ’ ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಯನ್ನು ಸಂಪಾದಿಸಿ !

ಹೆಚ್ಚಿನವರು ನವರಾತ್ರಿಯಲ್ಲಿ ಪ್ರತಿದಿನ ಕುಮಾರಿಕಾ ಪೂಜೆ ಮಾಡಿ ಆಕೆಗೆ ಭೋಜನ ಹಾಗೂ ಉಡುಗೊರೆ ನೀಡುತ್ತಾರೆ. ಸನಾತನದ ‘ಬಾಲಸಂಸ್ಕಾರ’ ಮಾಲಿಕೆಯ ‘ಬೋಧಕಥೆ’, ‘ಅಧ್ಯಯನ ಹೇಗೆ ಮಾಡಬೇಕು ?’, ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸ’ ಇತ್ಯಾದಿ ಗ್ರಂಥಗಳನ್ನು ಕುಮಾರಿಕಾಗೆ ಉಡುಗೊರೆ ಎಂದು ನೀಡಬಹುದು.

ಕೇರಳದಲ್ಲಿನ ಕಮ್ಯುನಿಸ್ಟರ ವಿಚಿತ್ರ ಸಾಮ್ಯವಾದ !

ಅನೇಕ ಸುಶಿಕ್ಷಿತ ಯುವಕರು ಗುಂಪುಗಳಲ್ಲಿ ಕೂಲಿಗಳ ನೀಲಿ ಬಣ್ಣದ  ಉಡುಪುಗಳನ್ನು ಧರಿಸಿಕೊಂಡು ನಗರದಲ್ಲಿ ತಿರುಗಾಡುತ್ತಿರುತ್ತಾರೆ ಮತ್ತು ಹಣವನ್ನು ವಸೂಲಿ ಮಾಡುತ್ತಿರುತ್ತಾರೆ. ಕಮ್ಯುನಿಸ್ಟ್ ಪಕ್ಷದ ಸಂರಕ್ಷಣೆ ಇರುವುದರಿಂದ ಅವರನ್ನು ಯಾರೂ ವಿರೋಧಿಸುವುದಿಲ್ಲ.